ಜ್ಯೋತಿಷ್ಯ

Zodiac Signs: ನವೆಂಬರ್​ನಲ್ಲಿ ರಾಹು ಸಂಚಾರ ಆರಂಭ: ಈ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ!

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.

ಗ್ರಹಗಳ ಸಂಚಾರ ಅಥವಾ ಸಂಯೋಗ ಅದು ಸಾಮಾನ್ಯ.ಜ್ಯೋತಿಷ್ಯದ ಪ್ರಕಾರ, ರಾಹು ಸಂಚಾರದಿಂದ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳು ಬೀರುತ್ತದೆ. ಆದರೆ, ಈ ಬಾರಿಯ ರಾಹು ಸಂಚಾರ ಮಾಡಲಿದ್ದಾನೆ. ಇದು ನಿಧಾನಗತಿಯ ಸಂಚಾರ. ಇದು ನ.23ರಂದು ನಕ್ಷತ್ರವನ್ನು ಸಾಗಿಸುತ್ತದೆ. ಇದರಿಂದ ಈ ಮೂರು ರಾಶುಯವರ ಆದಾಯ ಹೆಚ್ಚಿಸುತ್ತದೆ.

ಕುಂಭ: ಕುಂಭ ರಾಶಿಯವರಿಗೆ ರಾಹು ಸಂಚಾರದಿಂದ ಶುಭಫಲ ದೊರೆಯುತ್ತದೆ. ಈ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಈ ರಾಶಿಯವರಿಗೆ ಉತ್ತಮ ಗೌರವ ಮತ್ತು ಐಷಾರಾಮಿ ಜೀವನ ಮಾಡುತ್ತಾರೆ. ಅರ್ಧಿಕ ಸ್ಥಿತಿ ಉತ್ತಮವಾಗಿದೆ.

ಕನ್ಯಾ: ಕನ್ಯಾ ರಾಶಿಯವರಿಗೆ ರಾಹು ಸಂಚಾರದಿಂದ ಸಂಪತ್ತು ವೃದ್ಧಿಯಾಗಲಿದೆ. ಅನೀರಿಕ್ಷಿತ ಮಾರ್ಗಗಳ ಮೂಲಕ ಆದಾಯ ಬರಲಿದೆ. ಇವರು ಯೋಜಿತ ಕಾರ್ಯಕ್ರಮಗಳು ಸರಿಯಾದ ಸಮಯದಲ್ಲಿ ಪೂರ್ಣಗೊಳ್ಳುತ್ತದೆ.

ಮಿಥುನ: ಮಿಥುನ ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ. ನ.23 ರಿಂದ ಇವರ ಆದಾಯ ಹೆಚ್ಚಾಗಲಿದೆ. ವಿಶೇಷವಾಗಿ ಈ ಹಿಂದೆ ಅವರು ಮಾಡಿದ ಕಠಿಣ ಪರಿಶ್ರಮಗಳು ಈಗ ಕಂಡಿತವಾಗಿ ಗುರುತಿಸಲಾಗುತ್ತದೆ. ಈ ರಾಶಿಯವರು ತುಂಬಾ ಸಂತೋಷದ ಜೀವನವನ್ನು ಕಳೆಯುತ್ತಾರೆ (ಏಜೆನ್ಸೀಸ್​).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.