ಸೇವೆಯ ಸಂತೋಷ  
ಧಾರ್ಮಿಕ

ಸೇವೆಯ ಸಂತೋಷ

ನಿಮ್ಮ ಮಗನ ದೇಹವನ್ನು ಎತ್ತಿ ಸ್ಥಳಾಂತರಿಸಿದ ಮೊದಲ ವ್ಯಕ್ತಿ ನಾನು. ಅವನ ದೇಹದಾದ್ಯಂತ 42 ಗುಂಡುಗಳು ಇದ್ದವು. ಅವನ ತಲೆ ನನ್ನ ಕೈಯಲ್ಲಿ ಇದ್ದಾಗಲೇ ಆತ ಕೊನೆಯುಸಿರೆಳೆದ. ಶವಪೆಟ್ಟಿಗೆಯನ್ನು ನಿಮ್ಮ ಗ್ರಾಮಕ್ಕೆ ತರುವ ಜವಾಬ್ದಾರಿಯನ್ನು ಕೇಳಿದೆ. ಆದರೆ ಬೇರೆ ಯಾವುದೋ ಜವಾಬ್ದಾರಿಯಿಂದಾಗಿ ನನಗೆ ಅನುಮತಿ ಸಿಗಲಿಲ್ಲ.’
ಶಿಕ್ಷಕರ ಪತ್ನಿ ದುಃಖಿಸಿದರು, ಆದರೆ ಬಹಳ ಗೌರವದಿಂದ ತನ್ನ ಸೀರೆಯಿಂದ ಮುಖ ಮುಚ್ಚಿಕೊಂಡು ನಿಯಂತ್ರಿಸಿಕೊಂಡರು. ಶಿಕ್ಷಕರು ಅವರ ಭುಜದ ಚೀಲದಿಂದ, ಒಂದು ಪ್ಯಾಕೇಟ್ ತೆಗೆದು ಅಧಿಕಾರಿಗೆ ಹಸ್ತಾಂತರಿಸಿ ಹೇಳಿದರು: ನನ್ನ ಮಗ ರಜೆಗೆ ಬರುತ್ತಾನೆಂದು ನಿರೀಕ್ಷಿಸಿ ನಾನು ಅವನಿಗೆ ಶರ್ಟ್ ತಂದಿದ್ದೆ. ಅವನು ಬರಲಿಲ್ಲ. ಆದರೆ ಈಗ ಅದನ್ನುಯಾರು ಧರಿಸಬೇಕೆಂದು ತಿಳಿದಿದೆ. ದಯವಿಟ್ಟು ನಿರಾಕರಿಸಬೇಡಿ.
ಆ ಯೋಧ ಬೇರಾರೂ ಅಲ್ಲ, ಕಾರ್ಗಿಲ್ ಯುದ್ಧದ ವೀರ ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಜಗತ್ತು ಅನೇಕ ಅವಕಾಶಗಳಿಂದ ತುಂಬಿದೆ. ಬಹಳ ಕಡಿಮೆ ಜನರು ಆ ಅವಕಾಶಗಳನ್ನು ಪ್ರೀತಿಸಲು, ಸೇವೆ ಮಾಡಲು ಮತ್ತು ತ್ಯಾಗ ಮಾಡಲು ಬಳಸುತ್ತಾರೆ.