ಮೇಷ: ಆಸ್ತಿ ವಿವಾದ ಕೋರ್ಟ್ಗೆ ಹೋಗುವುದು. ಭೂ ವ್ಯವಹಾರದಿಂದ ಲಾಭ. ಶಿಕ್ಷಕರಿಗೆ ವರ್ಗಾವಣೆ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ:1
ವೃಷಭ: ಹೊಸವ್ಯಾಪಾರದಲ್ಲಿ ನಿಧಾನವಾದ ಪ್ರಗತಿ. ಕಲಾವಿದರಿಗೆ ಕಲಿಕೆಯ ಅವಕಾಶ ದೊರೆತೀತು. ಆರೋಗ್ಯದ ಕಡೆ ಗಮನ ಕೊಡಿ. ಶುಭಸಂಖ್ಯೆ:8
ಮಿಥುನ: ಪ್ರಾಜೆಕ್ಟ್ ಮುಗಿಸಲು ಸಹೋದ್ಯೋಗಿಗಳ ಸಹಕಾರ. ಭೂಮಿ ಖರೀದಿಗೆ ಸುಸಮಯ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 6
ಕಟಕ: ಕೆಲಸದ ಸ್ಥಳದಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ. ಸಂಸಾರ ನಿರ್ವಹಣೆ ಖರ್ಚು ಹೆಚ್ಚಬಹುದು. ಆರೋಗ್ಯದಲ್ಲಿ ಸಣ್ಣ ತೊಂದರೆ. ಶುಭಸಂಖ್ಯೆ:5
ಸಿಂಹ: ಸಾರ್ವಜನಿಕವಾಗಿ ತಾಳ್ಮೆಯಿಂದಿರಿ. ಉದ್ಯೋಗದಲ್ಲಿ ಹೊಸಬರ ನೇಮಕ. ಹೂವು-ಹಣ್ಣಿನ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ:9
ಕನ್ಯಾ: ಕೆಲಸದ ಸ್ಥಳದಲ್ಲಿ ಒತ್ತಡ ಕಡಿಮೆಯಾಗಲಿದೆ. ಆಹಾರ ಧಾನ್ಯ ವ್ಯವಹಾರದಲ್ಲಿ ಗಳಿಕೆಗೆ ಅವಕಾಶ. ಹೊಸ ಯೋಜನೆಗಳಲ್ಲಿ ಪ್ರಗತಿ. ಶುಭಸಂಖ್ಯೆ:7
ತುಲಾ: ವೃತ್ತಿಪರ ಕ್ಷೇತ್ರದಲ್ಲಿ ಶುಭ. ವ್ಯವಹಾರದಲ್ಲಿ ಹೊಸ ಸಂಪರ್ಕದಿಂದ ಆದಾಯ. ಜಿಮ್ ಮಾಲೀಕರಿಗೆ ಲಾಭ. ನಿವೇಶನ ಖರೀದಿಸುವ ಸಮಯ;4
ವೃಶ್ಚಿಕ: ಕೆಲಸದ ಸ್ಥಳದಲ್ಲಿ ಶ್ರಮ ಹೆಚ್ಚಾದರೂ ಉತ್ತಮ ಫಲಿತಾಂಶ. ಸಗಟು ವ್ಯಾಪಾರದಲ್ಲಿ ಗೊಂದಲ. ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ. ಶುಭಸಂಖ್ಯೆ:1
ಧನುಸ್ಸು: ಉದ್ಯೋಗದಲ್ಲಿ ಪ್ರಗತಿ. ವ್ಯವಹಾರದಲ್ಲಿ ಹೊಸ ಯೋಜನೆ ಲಾಭ ತರಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ದೊರಕಲಿದೆ. ಶುಭಸಂಖ್ಯೆ: 3
ಮಕರ: ವೃತ್ತಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಹೊಸ ಅಂಗಡಿಯಲ್ಲಿ ನಿಧಾನವಾಗಿ ಲಾಭ. ಶಿಕ್ಷಣದಲ್ಲಿ ಹೆಚ್ಚು ಪ್ರಯತ್ನ ಅಗತ್ಯ. ಶುಭಸಂಖ್ಯೆ: 6
ಕುಂಭ: ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಪೆಟ್ರೋಲ್ ಬಂಕ್ ಮಾಲೀಕರಿಗೆ ಲಾಭ. ವಿದ್ಯಾರ್ಥಿಗಳಿಗೆ ಸಾಧನೆಯ ಸಮಯ.ಶುಭಸಂಖ್ಯೆ:1
ಮೀನ: ವೃತ್ತಿಯಲ್ಲಿ ಹೊಸ ಅವಕಾಶ ಬರಬಹುದು. ವ್ಯವಹಾರದಲ್ಲಿ ಉತ್ತಮ ಲಾಭ ಸಾಧ್ಯ. ಶಿಕ್ಷಣದಲ್ಲಿ ಗಮನ ಹೆಚ್ಚಿಸಿದರೆ ಯಶಸ್ಸು. ಶುಭಸಂಖ್ಯೆ: 9