Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ

ದಿನನಿತ್ಯ ಕೆಲಸಗಳಲ್ಲಿ ಯಶಸ್ಸು. ಹೊಸ ಪ್ರಯತ್ನಕ್ಕೆ ಉತ್ತಮ ಫಲ ಆಮದು-ರಫ್ತು ವ್ಯವಹಾರದಲ್ಲಿ ಹೊಸ ಸಂಪರ್ಕ ಸಿಗಲಿದೆ. ಶುಭಸಂಖ್ಯೆ: 6

ವೃಷಭ: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ಕಟ್ಟಡ ನಿರ್ಮಾಣ ಕೆಲಸದಲ್ಲಿ ಒತ್ತಡ. ಹೂಡಿಕೆಗೆ ಮೊದಲು ಪರಿಶೀಲನೆ ನಡೆಸಿ. ಶುಭಸಂಖ್ಯೆ: 9
ಮಿಥುನ: ಅಧಿಕಾರಿಗಳಿಗೆ ಕೆಲಸದ ಹೊರೆ ಹೆಚ್ಚಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಸುದ್ದಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 1
ಕಟಕ: ಬರಹಗಾರರಿಗೆ ಬೇಡಿಕೆ ಹೆಚ್ಚಲಿದೆ. ಸರ್ಕಾರಿ ಕೆಲಸಗಳಲ್ಲಿ ಸಣ್ಣ ಅಡಚಣೆ. ಲೇವಾದೇವಿ ವ್ಯವಹಾರ ಫಲಪ್ರದವಾಗುವುದು. ಶುಭಸಂಖ್ಯೆ: 4
ಸಿಂಹ: ಜೀವನಾವಶ್ಯಕ ವಸ್ತುಗಳ ಮಾರಾಟದಲ್ಲಿ ಲಾಭ ಬರಲಿದೆ. ನಾಟ್ಯ ಕ್ಷೇತ್ರದಲ್ಲಿ ಸಾರ್ವಜನಿಕ ಪ್ರಶಂಸೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 7
ಕನ್ಯಾ: ಕೋರ್ಟ್ ಕೆಲಸದಲ್ಲಿ ವಿಳಂಬ. ತಂತ್ರಜ್ಞಾನ ಸಂಬಂಧಿ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ತೆಂಗುಬೆಳೆಗಾರರಿಗೆ ಲಾಭ ಹೆಚ್ಚಲಿದೆ. ಶುಭಸಂಖ್ಯೆ: 2
ತುಲಾ: ನವದಂಪತಿಗೆ ಶುಭಸುದ್ದಿ. ಸರ್ಕಾರಿ ಕೆಲಸದಲ್ಲಿ ಯಶ. ಹೊಸಯೋಜನೆಯಿಂದ ಲಾಭ. ಶುಭಕಾರ್ಯ ಆಯೋಜಕರಿಗೆ ಪ್ರಗತಿ. ಶುಭಸಂಖ್ಯೆ: 8
ವೃಶ್ಚಿಕ: ಅಡಿಕೆ ಕೃಷಿಕರಿಗೆ ಕೆಲಸಗಾರರ ಸಮಸ್ಯೆ ಕಾಡಲಿದೆ. ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳಿ. ಹೊಸ ಪ್ರಯತ್ನ ಯಶಸ್ವಿ ಆಗಲಿದೆ. ಶುಭಸಂಖ್ಯೆ: 2
ಧನಸ್ಸು: ಯುವ ವೈದ್ಯರಿಗೆ ವಿದೇಶ ಪ್ರಯಾಣ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ದೊರೆಯಲಿದೆ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ಮಕರ: ಐಟಿ ಉದ್ಯೋಗದಲ್ಲಿ ಶುಭಸುದ್ದಿ. ನಾಟ್ಯ ತರಬೇತುದಾರರಿಗೆ ಶುಭದಾಯಕ ದಿನ. ವಾಣಿಜ್ಯ ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 1
ಕುಂಭ: ಕೃಷಿ ವಿಜ್ಞಾನಿಗಳಿಗೆ ವಿದೇಶ ಪ್ರವಾಸ ಸಾಧ್ಯತೆ. ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಸಿನಿಮಾ ಮತ್ತು ಕಲಾ ಕ್ಷೇತ್ರದಲ್ಲಿ ಬೆಳವಣಿಗೆ. ಶುಭಸಂಖ್ಯೆ: 8
ಮೀನ: ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ. ಸ್ಥಿರಾಸ್ತಿ ವಹಿವಾಟಿನಲ್ಲಿ ಅನಿರೀಕ್ಷಿತವಾಗಿ ಒತ್ತಡ ಸಾಧ್ಯತೆ. ಕಲಾ ಕ್ಷೇತ್ರದಲ್ಲಿ ಗೌರವ ಹೆಚ್ಚಾಗುತ್ತದೆ. ಶುಭಸಂಖ್ಯೆ: 5