ಮೇಷ: ದಿನನಿತ್ಯದ ಕೆಲಸಗಳಲ್ಲಿ ಚುರುಕು. ಹೊಸ ಅವಕಾಶಗಳಿಗೆ ಈಗಲೇ ಪ್ರಯತ್ನ ಶುರು ಮಾಡಿದರೆ ಉತ್ತಮ ಫಲ ಸಿಗುವ ಸಾಧ್ಯತೆ. ಶುಭಸಂಖ್ಯೆ:3
ವೃಷಭ: ದಿನಚರಿಯಲ್ಲಿ ನಿರೀಕ್ಷಿತ ಬದಲಾವಣೆ. ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ನಿಧಾನ ಪ್ರಗತಿ. ಹೂಡಿಕೆಗೆ ಮುನ್ನ ಪರಿಶೀಲನೆ ನಡೆಸಿ. ಶುಭಸಂಖ್ಯೆ:1
ಮಿಥುನ: ಉನ್ನತ ಅಧಿಕಾರಿಗಳಿಗೆ ಕೆಲಸದ ಒತ್ತಡ. ವಾಣಿಜ್ಯ ವಿದ್ಯಾರ್ಥಿಗಳಿಗೆ ಶುಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭದ ಸೂಚನೆ. ಶುಭಸಂಖ್ಯೆ:3
ಕಟಕ: ಕುಟುಂಬ -ಕೆಲಸದಲ್ಲಿ ಸಮತೋಲನ ಸಾಧಿಸಿ. ಸರ್ಕಾರಿ ಕೆಲಸದಲ್ಲಿ ಸಣ್ಣ ಅಡಚಣೆ. ಲೇವಾದೇವಿ ವ್ಯವಹಾರ ಮುಂದೂಡಿಕೆ. ಶುಭಸಂಖ್ಯೆ:8
ಸಿಂಹ: ವಾಹನ ವಿಕ್ರಯ ವ್ಯವಹಾರದಲ್ಲಿ ಲಾಭ. ನಾಟ್ಯ ಕ್ಷೇತ್ರದಲ್ಲಿ ಪ್ರಶಂಸೆಗೆ ಪಾತ್ರ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವುದು. ಶುಭಸಂಖ್ಯೆ: 6
ಕನ್ಯಾ: ತಂತ್ರಜ್ಞಾನ ಸಂಬಂಧಿ ಉದ್ಯೋಗ ಪ್ರಾಪ್ತಿ. ಆಹಾರ ಪದಾರ್ಥ ಮಾರಾಟದಲ್ಲಿ ಲಾಭದ ಅವಕಾಶ. ಆರೋಗ್ಯದಲ್ಲಿ ಸ್ವಲ್ಪ ಒತ್ತಡ. ಶುಭಸಂಖ್ಯೆ:7
ತುಲಾ: ವೈವಾಹಿಕ ಸಂಬಂಧಗಳಲ್ಲಿ ಸೌಹಾರ್ದ. ಸರ್ಕಾರಿ ಕೆಲಸದಲ್ಲಿ ನಿರೀಕ್ಷಿತ ಫಲ. ವ್ಯವಹಾರಗಳಲ್ಲಿ ಹೊಸ ಯೋಜನೆ ಲಾಭ ತರಲಿದೆ. ಶುಭಸಂಖ್ಯೆ:6
ವೃಶ್ಚಿಕ: ಮಹಿಳೆಯರಿಗೆ ಕೆಲಸದ ಒತ್ತಡ ಕಡಿಮೆಯಾಗುವುದು. ಉದ್ಯೋಗದಲ್ಲಿ ಸ್ಥಿರತೆಯಿದೆ. ನಿಮ್ಮ ಹೊಸ ಪ್ರಯತ್ನ ಯಶಸ್ವಿ ಆಗಲಿದೆ. ಶುಭಸಂಖ್ಯೆ:7
ಧನಸ್ಸು: ವಿದೇಶ ಪ್ರಯಾಣ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ. ಸಗಟು ವ್ಯಾಪಾರದಲ್ಲಿ ಲಾಭ. ಕಾನೂನು ವಿದ್ಯಾರ್ಥಿಗಳಿಗೆ ಹೊಸ ಅವಕಾಶ.ಶುಭಸಂಖ್ಯೆ:9
ಮಕರ: ಸರ್ಕಾರಿ ಉದ್ಯೋಗದಲ್ಲಿ ಒಳ್ಳೆಯ ಸುದ್ದಿ. ನಾಟ್ಯ ತರಬೇತುದಾರರಿಗೆ ಶುಭದಾಯಕ ದಿನ. ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:1
ಕುಂಭ: ಸರ್ಕಾರಿ ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಿದ್ದ ಉಡುಪುಗಳ ಮಾರಾಟದಲ್ಲಿ ಲಾಭ. ಸಂಗಾತಿಯ ಆರೋಗ್ಯ ಉತ್ತಮ.ಶುಭಸಂಖ್ಯೆ:9
ಮೀನ: ಅನಿರೀಕ್ಷಿತ ಲಾಭ. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಒತ್ತಡ. ಕಲಾಕ್ಷೇತ್ರದಲ್ಲಿ ಗೌರವ ಹೆಚ್ಚುತ್ತದೆ.ಶುಭಸಂಖ್ಯೆ:5