ಮೇಷ: ಹೊಸಹುದ್ದೆ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿ. ಮಾಧ್ಯಮದವರಿಗೆ ಗೌರವ. ಹಾಸ್ಯ ಸಂಭಾಷಣೆಕಾರರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ:8
ವೃಷಭ: ಖರ್ಚಿಗೆ ತಕ್ಕಂತೆ ಆದಾಯವಿದೆ. ಸಾಲ ಮರುಪಾವತಿ ಮಾಡುವಿರಿ. ಉದ್ಯೋಗದಲ್ಲಿ ಹೊಸ ಸಮಸ್ಯೆ ತಲೆದೋರುವ ಸಾಧ್ಯತೆ. ಶುಭಸಂಖ್ಯೆ:1
ಮಿಥುನ: ವಿವಾದಕ್ಕೆ ಸಿಲುಕಿಕೊಳ್ಳಬೇಡಿ. ಆರ್ಥಿಕವಾಗಿ ಅನುಕೂಲ. ಕಚೇರಿಯಲ್ಲಿ ಸಹೋದ್ಯೋಗಿ ಗಳೊಂದಿಗೆ ಕಲಹ ಸಾಧ್ಯತೆ. ಶುಭಸಂಖ್ಯೆ: 7
ಕಟಕ: ಟ್ರಾವೆಲ್ಸ್ ಏಜೆನ್ಸಿ ಸ್ಥಾಪನೆಗೆ ನಿರ್ಧಾರ ಕೈಗೊಳ್ಳುವಿರಿ. ಮಕ್ಕಳ ನಡವಳಿಕೆಯಿಂದ ಆತಂಕ. ಸ್ವಂತ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:9
ಸಿಂಹ: ಆಸ್ಪತ್ರೆಗೆ ದಾಖಲಾಗಬೇಕಾದೀತು. ಶತ್ರುಗಳಿಂದ ಪದವಿ ಕೈ ತಪ್ಪಲಿದೆ. ಸಂತಾನ ಪ್ರಾಪ್ತಿಯ ಮುನ್ಸೂಚನೆ. ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 2
ಕನ್ಯಾ: ಕಾರ್ಯ ಸಾಧನೆಯಿಂದ ಸಂಸ್ಥೆಗೆ ಲಾಭ. ಲೇವಾದೇವಿ ವ್ಯವಹಾರದಲ್ಲಿ ಮೋಸ. ನಿಮ್ಮ ಪ್ರತಿಭೆಗೆ ಜನಮನ್ನಣೆ ದೊರಕಲಿದೆ. ಶುಭಸಂಖ್ಯೆ:4
ತುಲಾ: ಗೃಹ ನಿರ್ಮಾಣ ಪೂರ್ತಿಗೊಂಡಿದ್ದರಿಂದ ಸಮಾಧಾನ. ಸಾಹಸ ಕಲಾವಿದರಿಗೆ ಯಶಸ್ಸು. ಗೃಹ ಕೈಗಾರಿಕೆ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ: 7
ವೃಶ್ಚಿಕ: ಕುಸಿತಗೊಂಡ ವ್ಯವಹಾರಗಳಲ್ಲಿ ಚೇತರಿಕೆಯಾಗುವುದು. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಸವಾಲುಗಳ ಕೆಲಸಕ್ಕೆ ಪ್ರೇರಣೆ. ಶುಭಸಂಖ್ಯೆ:1
ಧನಸ್ಸು: ಶತ್ರುಗಳಿಂದ ಪ್ರಗತಿಗೆ ತೊಂದರೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳಿಂದ ವೃತ್ತಿಯಲ್ಲಿ ಮಾರ್ಗದರ್ಶನ ಸಿಗಲಿದೆ. ಶುಭಸಂಖ್ಯೆ:6
ಮಕರ: ಮಕ್ಕಳ ಪ್ರಗತಿಯಿಂದ ಸಂತಸ. ಕೆಲಸದ ಒತ್ತಡವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಶುಭಸಂಖ್ಯೆ:2
ಕುಂಭ: ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ನಿವೃತ್ತಿ ಆಗುವವರಿಗೆ ಶುಭ ಸುದ್ದಿ. ನಾಟ್ಯ, ಚಿತ್ರ ಕಲಾವಿದರಿಗೆ ಸಾಮಾಜಿಕವಾಗಿ ಗೌರವ. ಶುಭಸಂಖ್ಯೆ: 6
ಮೀನ: ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಕುಟುಂಬ ಸದಸ್ಯರೊಂದಿಗೆ ಔತಣ ಕೂಟ. ಹೃದಯ ಸಂಬಂಧಿ ರೋಗಿಗಳು ಎಚ್ಚರದಿಂದಿರಿ. ಶುಭಸಂಖ್ಯೆ:4