ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ಸಮಾರಂಭದಲ್ಲಿ ಉಪಸ್ಥಿತಿ. ಆಪ್ತಸ್ನೇಹಿತರೊಂದಿಗೆ ಪ್ರಮುಖ ಸಂಗತಿಯ ಸಮಾಲೋಚನೆ. ಶುಭಸಂಖ್ಯೆ:1
ವೃಷಭ: ತಾಯಿಯ ಆರೋಗ್ಯ ಸುಧಾರಣೆ. ಉಪನ್ಯಾಸಕ ವೃತ್ತಿಯಲ್ಲಿ ಪ್ರಗತಿ. ಸಜ್ಜನರ ಸಹವಾಸ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಮಿಥುನ: ಹೊಸ ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳ ಕಾರ್ಯ. ನ್ಯಾಯಾಲಯದ ಕೆಲಸದಲ್ಲಿ ಪ್ರಗತಿ. ರೈತಾಪಿ ವರ್ಗದವರಿಗೆ ಶುಭ. ಶುಭಸಂಖ್ಯೆ:8
ಕಟಕ: ಮಹಿಳಾ ಸಹೋದ್ಯೋಗಿಗಳೊಂದಿಗೆ ಸಹನೆಯಿರಲಿ. ಪೀಠೋಪಕರಣ ಅಂಗಡಿಯವರಿಗೆ ಲಾಭ. ಕೈಗಾರಿಕೆ ಕಾರ್ವಿುಕರಿಗೆ ಬಡ್ತಿ. ಶುಭಸಂಖ್ಯೆ:1
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಪತ್ರಿಕೋದ್ಯಮ ವೃತ್ತಿಯವರಿಗೆ ಲಾಭ. ದೂರ ಪ್ರಯಾಣ. ಶುಭಸಂಖ್ಯೆ:6
ಕನ್ಯಾ: ಅಧಿಕಾರಿಗಳಿಂದ ಮಾರ್ಗದರ್ಶನ. ಬೆಳ್ಳಿ -ಲೋಹಗಳ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಸ್ವಗ್ರಾಮದಿಂದ ಬಂಧುಗಳ ಆಗಮನ. ಶುಭಸಂಖ್ಯೆ: 9
ತುಲಾ: ಮಾತೃ ಮೂಲವಾದ ಆಸ್ತಿ ವಿವಾದ ಇತ್ಯರ್ಥ. ಉದ್ಯಮಿ ಮಹಿಳೆಯರಿಗೆ ಪ್ರಗತಿ. ಭೂ ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳ ಕಿರಿಕಿರಿ. ಶುಭಸಂಖ್ಯೆ: 6
ವೃಶ್ಚಿಕ: ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ. ಸ್ತ್ರೀಯರಿಗೆ ಅನಾರೋಗ್ಯದ ಭಯ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಶುಭಸಂಖ್ಯೆ: 1
ಧನಸ್ಸು: ಆಸ್ತಿ ವ್ಯವಹಾರದಲ್ಲಿ ಜಾಗ್ರತೆ. ಹಿರಿಯರ ಆರೋಗ್ಯದತ್ತ ಗಮನವಿರಲಿ. ವಿದೇಶ ಪ್ರಯಾಣ. ಆರೋಗ್ಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ:8
ಮಕರ: ಮಾತಿನಲ್ಲಿ ವಿನಯ ಇರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ರಾಜಕೀಯ ಕ್ಷೇತ್ರದವರಿಗೆ ಹೆಚ್ಚಿದ ಆಶಾ ಭಾವನೆ. ಶುಭಸಂಖ್ಯೆ: 9
ಕುಂಭ: ಹಿರಿಯರ ಮಾರ್ಗದರ್ಶನದಿಂದ ಶುಭ ಫಲ. ಆಚಾರ-ವಿಚಾರಗಳಲ್ಲಿ ಗಮನ. ಪಾಲುದಾರಿಕೆ ವ್ಯವಹಾರ ಮಾಡಲು ನಿರ್ಧಾರ.ಶುಭಸಂಖ್ಯೆ:2
ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ. ಆರ್ಥಿಕ ಹರಿವು ಹೆಚ್ಚಾಗಲಿದೆ. ವಾಣಿಜ್ಯವಿದ್ಯಾರ್ಥಿಗಳಿಗೆ ಶುಭ. ದಂಪತಿಗಳಲ್ಲಿ ಐಕ್ಯಮತ್ಯ. ಶುಭಸಂಖ್ಯೆ: 3