ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲ ತೀರಿಸಲು ಸ್ನೇಹಿತರಿಂದ ಸಹಾಯ

ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ. ಆರ್ಥಿಕವಾಗಿ ಚೇತರಿಕೆಯಾಗಿ ಸಮಾಧಾನ. ತಾಯಿಯಿಂದ ಸಕಾಲಕ್ಕೆ ಸಹಾಯ. ಶುಭಸಂಖ್ಯೆ:5

ವೃಷಭ: ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯದ ನಿರೀಕ್ಷೆ. ಮಾನಸಿಕ ಗೊಂದಲಗಳು ಪರಿಹಾರವಾಗಿ ನೆಮ್ಮದಿ. ಶುಭಸಂಖ್ಯೆ: 9

ಮಿಥುನ: ಆರ್ಥಿಕವಾಗಿ ಅಭಿವೃದ್ಧಿಯಾಗುವುದು. ಧಾರ್ವಿುಕ ಕಾರ್ಯಗಳಿಗೆ ಖರ್ಚು ಮಾಡುವಿರಿ. ಅಪರಿಚಿತರಿಂದ ಸಹಾಯ ಸಿಗಲಿದೆ. ಶುಭಸಂಖ್ಯೆ:6

ಕಟಕ: ಆಹಾರ ಧಾನ್ಯಗಳ ವ್ಯಾಪಾರದಲ್ಲಿ ಲಾಭ. ವಸ್ತ್ರಾಭರಣ ಖರೀದಿಗೆ ಮನಸ್ಸು ಮಾಡುವಿರಿ. ಉದ್ಯೋಗದ ಅಸ್ಥಿರತೆ ಕೊನೆಗೊಳ್ಳಲಿದೆ. ಶುಭಸಂಖ್ಯೆ: 8

ಸಿಂಹ: ಮಕ್ಕಳಿಂದ ಖರ್ಚು ಆದೀತು. ಉದ್ಯೋಗದಲ್ಲಿ ವಿಶೇಷ ಜವಾಬ್ದಾರಿ ವಹಿಸಿಕೊಳ್ಳುವಿರಿ. ಕಾನೂನು ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಶುಭಸಂಖ್ಯೆ:7

ಕನ್ಯಾ: ಪ್ರಯಾಣದಿಂದ ಅನುಕೂಲ ಮತ್ತು ಲಾಭವಿದೆ. ಆಧ್ಯಾತ್ಮಿಕ ಚಿಂತನೆಯಿಂದ ಮನಶ್ಶಾಂತಿ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:3

ತುಲಾ: ಹೊಸ ಉದ್ಯೋಗದಲ್ಲಿ ಅಡೆತಡೆ ಬರಬಹುದು. ವಿದೇಶ ಪ್ರಯಾಣದಲ್ಲಿ ಗೊಂದಲ. ಸಾಲ ತೀರಿಸಲು ಸ್ನೇಹಿತರ ನೆರವು ಸಿಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ವೈವಾಹಿಕ ಜೀವನದ ಕನಸು ನನಸಾಗಲಿದೆ. ಒಪ್ಪಂದದ ವ್ಯವಹಾರದಲ್ಲಿ ಪ್ರಗತಿಯಾಗುವುದು. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ:1

ಧನಸ್ಸು: ನೂತನ ದಂಪತಿಗಳಿಗೆ ಶುಭಸುದ್ದಿ. ಗುರುಹಿರಿಯರಿಂದ ಸೂಕ್ತ ಮಾರ್ಗದರ್ಶನ ಸಿಗಲಿದೆ. ಮಕ್ಕಳ ಸಾಧನೆಯಿಂದ ಹೆಮ್ಮೆ. ಶುಭಸಂಖ್ಯೆ: 8

ಮಕರ: ನಾಟ್ಯ, ಕಲಾಕ್ಷೇತ್ರದವರಿಗೆ ವಿಶೇಷ ವೇದಿಕೆ ದೊರೆಯಲಿದೆ. ಪೊಲೀಸರಿಗೆ ಬಡ್ತಿ. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 8

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಸ್ವ ಉದ್ಯೋಗಸ್ಥರಿಗೆ ಶುಭ. ಶುಭಸಂಖ್ಯೆ:1

ಮೀನ: ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ಲಾಭ. ಅಧಿಕಾರಿ ವರ್ಗದವರಿಂದ ಸಮಸ್ಯೆ. ಉದ್ಯೋಗದ ಹುಡುಕಾಟ ಸಫಲವಾಗುವುದು. ಶುಭಸಂಖ್ಯೆ: 9