ಮೇಷ: ಆಧ್ಯಾತ್ಮಿಕ ಚಿಂತನೆಗಳು ಅಧಿಕವಾಗಲಿವೆ. ಮಕ್ಕಳಿಗೋಸ್ಕರ ಖರ್ಚು ಹೆಚ್ಚಾಗುವ ಸಂಭವವಿದೆ. ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ. ಶುಭಸಂಖ್ಯೆ: 8
ವೃಷಭ: ಬಂಧು ಮತ್ತು ಮಿತ್ರರಿಂದ ಸಾಲ ತೀರಿಸಲು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಕೆಲವು ಕಿರಿಕಿರಿಗಳು ಎದುರಾಗಬಹುದು.ಶುಭಸಂಖ್ಯೆ: 2
ಮಿಥುನ: ಧನಾಗಮನದ ಸಾಧ್ಯತೆ. ಉದ್ಯೋಗದ ಸ್ಥಳದಲ್ಲಿ ಸಂತೋಷದ ವಾತಾವರಣ. ಕೋರ್ಟ್ ಕೇಸುಗಳಲ್ಲಿ ಜಯಶಾಲಿಯಾಗುವಿರಿ. ಶುಭಸಂಖ್ಯೆ: 8
ಕಟಕ: ವಿದ್ಯಾರ್ಥಿಗಳಿಗೆ ಸೋಮಾರಿತನ ಉಂಟಾಗಬಹುದು. ಕಾಲಿಗೆ ಪೆಟ್ಟಾಗುವ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 2
ಸಿಂಹ: ಅಲಂಕಾರಿಕ ವಸ್ತು ಖರೀದಿಯಲ್ಲಿ ಲಾಭ. ಪೀಠೋಪಕರಣ ವ್ಯಾಪಾರ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ. ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 2
ಕನ್ಯಾ: ಕೇಂದ್ರ ಸರ್ಕಾರಿ ನೌಕರರಿಗೆ ಶುಭದಾಯಕದಿನ. ಟ್ರಾವೆಲ್ಸ್ ಮಾಲೀಕರಿಗೆ ನಿರೀಕ್ಷೆಗೂ ಮೀರಿ ಲಾಭ. ಸ್ತ್ರೀಯರಿಗೆ ವಸ್ತ್ರಾಭರಣ ಲಾಭ. ಶುಭಸಂಖ್ಯೆ: 8
ತುಲಾ: ಮಹಿಳೆಯರಿಗೆ ನಿರೀಕ್ಷಿತ ಉದ್ಯೋಗ ಲಭ್ಯ. ಸ್ನೇಹಕೂಟದಿಂದ ಆರೋಗ್ಯದ ಮೇಲೆ ಪರಿಣಾಮ. ಆರ್ಥಿಕ ಸಂಕಷ್ಟ ನಿವಾರಣೆೆ. ಶುಭಸಂಖ್ಯೆ: 7
ವೃಶ್ಚಿಕ: ವಿದೇಶದಲ್ಲಿರುವ ಹೆಣ್ಣುಮಕ್ಕಳಿಂದ ಆರ್ಥಿಕ ಸಹಾಯ ಸಿಗಲಿದೆ. ಕಬ್ಬಿಣ ಮತ್ತು ಲೋಹಗಳ ವ್ಯಾಪಾರದಲ್ಲಿ ಲಾಭದಾಯಕ ದಿನ. ಶುಭಸಂಖ್ಯೆ: 9
ಧನಸ್ಸು: ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು. ಸಂಗೀತ ಕಲಾವಿದ ರಿಗೆ ಗೌರವ. ಸ್ವಂತ ಉದ್ಯೋಗದ ಮಹಿಳೆಯರಿಗೆ ಅನಾರೋಗ್ಯದ ಚಿಂತೆ. ಶುಭಸಂಖ್ಯೆ: 5
ಮಕರ: ಜೇನು ಕೃಷಿಕರಿಗೆ ಧನ ಪ್ರಾಪ್ತಿ. ಮಕ್ಕಳ ಆರೋಗ್ಯದತ್ತ ಗಮನ ವಹಿಸಿ. ಉದ್ಯೋಗದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಇದೆ. ಶುಭಸಂಖ್ಯೆ: 6
ಕುಂಭ: ಸ್ಥಿರಾಸ್ಥಿಗೆ ಗೆ ಸಂಬಂಧಿಸಿದ ವಿಷಯಗಳಲ್ಲಿ ಕಿರಿಕಿರಿ ನಿವಾರಣೆ. ತಾಯಿಯ ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ.ಶುಭಸಂಖ್ಯೆ: 3
ಮೀನ: ಕುಟುಂಬ ಸದಸ್ಯರ ಆರೋಗ್ಯದಲ್ಲಿ ಚೇತರಿಕೆ. ದೂರದ ಸಂಬಂಧಿಕರಿಂದ ಸಹಾಯ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ:4