ನಿತ್ಯಭವಿಷ್ಯ  
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಾಹನ ಖರೀದಿಗೆ ಸೂಕ್ತ ಸಮಯ

ಮೇಷ: ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ಪ್ರಾಚೀನ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:1

ವೃಷಭ: ಸಾಲ ತೀರಿಸಲು ಆರ್ಥಿಕ ಮೂಲ ಗೋಚರ. ವಿದೇಶ ಪ್ರಯಾಣ ನನಸು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಕರಿಗೆ ಲಾಭ. ಶುಭಸಂಖ್ಯೆ: 6

ಮಿಥುನ: ಅರಣ್ಯ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಹಳೆಯ ಗೆಳೆಯರ ಭೇಟಿ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ: 8

ಕಟಕ: ಮಕ್ಕಳ ಶೈಕ್ಷಣಿಕ ಪ್ರಗತಿಯಿಂದ ಸಂತಸ. ಧಾರ್ವಿುಕ ಕೇಂದ್ರದ ನೌಕರರಿಗೆ ಶುಭದಿನ. ನಾಟಕ ಕಲಾವಿದರಿಗೆ ವಿಶೇಷ ವೇದಿಕೆ. ಶುಭಸಂಖ್ಯೆ: 7

ಸಿಂಹ: ಹೊಸದಾಗಿ ಆರಂಬಿಸಿದ ವ್ಯಾಪಾರದಲ್ಲಿ ಸುಧಾರಣೆ. ಗೃಹ ಸಂಬಂಧಿ ಸಮಸ್ಯೆ ನಿವಾರಣೆೆ. ಅನಾರೋಗ್ಯದಿಂದ ಚೇತರಿಕೆ. ಶುಭಸಂಖ್ಯೆ:4

ಕನ್ಯಾ: ವಾಹನ ಖರೀದಿಗೆ ಸೂಕ್ತ ಸಮಯ. ಪ್ರತಿಭಾನ್ವಿತರಿಗೆ ವಿದೇಶದಲ್ಲಿ ಅವಕಾಶ. ಪ್ರಾಜೆಕ್ಟ್ ಸಂಬಂಧಿತ ಕಿರಿಕಿರಿ ನಿವಾರಣೆ ಆಗಲಿದೆ. ಶುಭಸಂಖ್ಯೆ:8

ತುಲಾ: ಗೃಹ ನಿರ್ವಣಕ್ಕೆ ಆರ್ಥಿಕ ಸಹಕಾರ ಸಿಗಲಿದೆ. ಕಾರ್ವಿುಕ ಸಮಾರಂಭಗಳಿಗೆ ಹಣವ್ಯಯ. ಆಸ್ತಿ ನೋದಣಿ ಸುಗಮವಾಗಲಿದೆ. ಶುಭಸಂಖ್ಯೆ:7

ವೃಶ್ಚಿಕ: ಕಚೇರಿಯಲ್ಲಿ ಕೊಟ್ಟ ಜವಾಬ್ದಾರಿ ನಿರ್ವಹಿಸುವಿರಿ. ರಾಜಕೀಯದವರಿಗೆ ಶುಭದಿನ. ಖಾಸಗಿ ವಾಹನ ಮಾಲೀಕರಿಗೆ ವಿಶೇಷ ದಿನ. ಶುಭಸಂಖ್ಯೆ:8

ಧನಸ್ಸು: ಆಸ್ತಿ ವಿವಾದ ಮಾತುಕತೆಯ ಮೂಲಕ ಬಗೆಹರಿಯಲಿದೆ. ಜೀವನೋಪಯೋಗಿ ವಸ್ತುಗಳ ಸಂಬಂಧಿಸಿದ ಟೆಂಡರ್ ಸಿಗಲಿದೆ. ಶುಭಸಂಖ್ಯೆ:8

ಮಕರ: ಸಿನಿಮಾ, ಕಿರುತೆರೆ ಕ್ಷೇತ್ರದ ಉದ್ಯೋಗಿಗಳಿಗೆ ಅತಂತ್ರತೆ ಕಾಡಲಿದೆ. ಪ್ರಭಾವಿಗಳ ಸಂಪರ್ಕದಿಂದ ನಿರಾಳ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ:1

ಕುಂಭ: ಮೊಬೈಲ್, ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭಗಳಿಸುವಿರಿ. ಎಲೆಕ್ಟ್ರಾನಿಕ್ಸ್ ಬಿಡಿ ಭಾಗಗಳ ಕಾರ್ಖಾನೆ ಮಾಲೀಕರಿಗೆ ಲಾಭ. ಶುಭಸಂಖ್ಯೆ:4

ಮೀನ: ಪತ್ರಕರ್ತ, ಕಲಾವಿದರಿಗೆ ಸಮಾಜದಲ್ಲಿ ಮನ್ನಣೆ, ಗೌರವ ಸಿಗಲಿದೆ. ನಿಮಗೆ ಸಂಬಂಧಪಡದ ವಿಷಯಗಳಲ್ಲಿ ತಲೆ ತೂರಿಸಬೇಡಿ. ಶುಭಸಂಖ್ಯೆ: 5