ಮೇಷ: ತಾಂತ್ರಿಕ ಕ್ಷೇತ್ರದ ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಮಾಧ್ಯಮಗಳ ನೌಕರರಿಗೆ ಧನಲಾಭ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:9
ವೃಷಭ: ಬ್ಯಾಂಕಿನಿಂದ ಸಾಲ ತೀರಿಸಲು ಸಹಾಯ. ದಾಂಪತ್ಯ ಜೀವನ ಅನಿರೀಕ್ಷಿತ ತಿರುವು. ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ ಶುಭದಿನ. ಶುಭಸಂಖ್ಯೆ: 2
ಮಿಥುನ: ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ಕೇಂದ್ರ ಸರ್ಕಾರಿ ಉನ್ನತ ಹುದ್ದೆಗೆ ನೇಮಕ. ನಾಟ್ಯ ಕಲಾವಿದರಿಗೆ ವಿಪುಲ ಅವಕಾಶ. ಶುಭಸಂಖ್ಯೆ: 7
ಕಟಕ: ಬದಲಾವಣೆಯೊಂದಿಗೆ ಪಾಲುದಾರಿಕೆ ಮುಂದುವರಿಕೆ. ಧಾರ್ವಿುಕ ಮುಖಂಡರ ಭೇಟಿ. ವಿದೇಶದಲ್ಲಿ ಓದುವ ಕನಸು ಸಾಕಾರ. ಶುಭಸಂಖ್ಯೆ:5
ಸಿಂಹ: ಗೋಶಾಲೆ ಮಾಲೀಕರಿಗೆ ದೊಡ್ಡ ಮೊತ್ತದ ಸಹಾಯ ಸಿಗಲಿದೆ. ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರ ಸಲಹೆ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ:7
ಕನ್ಯಾ: ಶನಿ ದೃಷ್ಟಿಯ ಕಾರಣದಿಂದ ಕಾರ್ಯ ವಿಳಂಬ. ಸೀರೆ ವ್ಯಾಪಾರದಲ್ಲಿ ಲಾಭ. ದವಸ ಧಾನ್ಯಗಳ ಅಂಗಡಿ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ:4
ತುಲಾ: ಹಳೆಯ ಘಟನೆ ಮರುಕಳಿಸಲಿದೆ. ಆಸ್ತಿ ವಿವಾದವನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಿ. ಶೈಕ್ಷಣಿಕ ಕ್ಷೇತ್ರದ ಮೇಲ್ವಿಚಾರಕರಿಗೆ ಶುಭ. ಶುಭಸಂಖ್ಯೆ:8
ವೃಶ್ಚಿಕ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಕ್ರೀಡಾಪಟುಗಳ ಸಾಧನೆಗೆ ಸರ್ಕಾರದ ಪೋ›ತ್ಸಾಹ ಸಿಗಲಿದೆ. ಸಾಹಿತಿಗಳಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ:6
ಧನಸ್ಸು: ಸಾರ್ವಜನಿಕ ಜೀವನದಲ್ಲಿ ತಾಳ್ಮೆಯಿರಲಿ. ಹಳೇ ಸ್ನೇಹಿತರ ಭೇಟಿ. ಅಡಿಕೆ ಕೃಷಿಯಿಂದ ಅಭಿವೃದ್ಧಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 2
ಮಕರ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಶುಭಸಂಖ್ಯೆ:4
ಕುಂಭ: ಐಷಾರಾಮಿ ವಸ್ತುಗಳ ಮಳಿಗೆಯವರಿಗೆ ಲಾಭ. ಮಾತೃಮೂಲದ ಆಸ್ತಿ ಸಿಗಲಿದೆ. ಮಹಿಳೆಯರಿಗೆ ವಸ್ತ್ರ ಮತ್ತು ಆಭರಣ ಲಾಭ. ಶುಭಸಂಖ್ಯೆ:7
ಮೀನ: ಸ್ನೇಹಿತರೊಂದಿಗೆ ಔತಣ ಕೂಟ. ಸಹೋದರ ರೊಂದಿಗೆ ಆಸ್ತಿ ವಿವಾದ ಇತ್ಯರ್ಥ. ವೈಜ್ಞಾನಿಕ ಮಾಹಿತಿ ಕ್ಷೇತ್ರದವರಿಗೆ ಹಣ ಲಾಭ. ಶುಭಸಂಖ್ಯೆ:5