ಮೇಷ: ಆಹಾರ ಸೇವನೆಯಲ್ಲಿ ಎಚ್ಚರ. ಐಷಾರಾಮಿ ವಸ್ತುಗಳ ಖರೀದಿಯಲ್ಲಿ ಲಾಭ. ಸಂಗಾತಿಯಿಂದ ಸಂದಭೋಚಿತ ಸಲಹೆ ಸಿಗಲಿದೆ. ಶುಭಸಂಖ್ಯೆ:5
ವೃಷಭ: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಧಾರ್ವಿುಕ ಕಾರ್ಯದತ್ತ ಒಲವು. ಕೇಂದ್ರ ಸರ್ಕಾರಿ ಕೆಲಸದಲ್ಲಿ ನಿಮಗೆ ನಿರೀಕ್ಷಿತ ಗೆಲುವು. ಶುಭಸಂಖ್ಯೆ: 8
ಮಿಥುನ: ವೈಯಕ್ತಿಕ ಶ್ರಮದಿಂದ ಯಶಸ್ಸು, ಮಕ್ಕಳಿಗೋಸ್ಕರ ಅನವಶ್ಯಕ ಖರ್ಚು ಮಾಡುವ ಸಾಧ್ಯತೆ. ಇತರರ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ: 2
ಕಟಕ: ಗೃಹ ಕೈಗಾರಿಕೆಗಳ ಮಾಲೀಕರಿಗೆ ಲಾಭ. ಮಕ್ಕಳ ಪ್ರಗತಿಯಿಂದ ಗೌರವ. ನಿರ್ಧಾರ ಕೈಗೊಳ್ಳಲು ಇದ್ದ ಗೊಂದಲ ನಿವಾರಣೆ. ಶುಭಸಂಖ್ಯೆ: 7
ಸಿಂಹ: ಉದ್ಯೋಗಸ್ಥ ಸ್ತ್ರೀಯರು ತಾಳ್ಮೆಯಿಂದಿರಿ. ವ್ಯಾಸಂಗಕ್ಕೆ ವಿದೇಶ ಪ್ರಯಾಣ. ಹೋಮಿಯೋಪಥಿ ಔಷಧ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4
ಕನ್ಯಾ: ಮೆಕ್ಕೆಜೋಳ, ರಾಗಿ ಕೃಷಿಯಲ್ಲಿ ಯಶಸ್ಸು. ಕಬ್ಬಿಣ, ಸಿಮೆಂಟ್ ದಾಸ್ತಾನುದಾರರಿಗೆ ಆದಾಯ. ರೇಷ್ಮೆಸೀರೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:2
ತುಲಾ: ಎಲೆಕ್ಟ್ರಿಕ್ ಕೆಲಸಗಾರರಿಗೆ ಬೇಡಿಕೆ ಹೆಚ್ಚಲಿದೆ. ವಕೀಲರಿಗೆ ಸಮಾಜದಲ್ಲಿ ಗೌರವ ಮನ್ನಣೆ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಶುಭಸಂಖ್ಯೆ: 6
ವೃಶ್ಚಿಕ: ಕುಟುಂಬದ ಆಸ್ತಿಯ ವಿವಾದ ಇತ್ಯರ್ಥ. ದುಬಾರಿ ವಸ್ತು ಖರೀದಿಸಲು ನಿರ್ಧಾರ. ಸಾಂಪ್ರದಾಯಿಕ ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:9
ಧನಸ್ಸು: ವೈದ್ಯಕೀಯ ಉದ್ಯೋಗಿಗಳಿಗೆ ವರ್ಗಾವಣೆ. ರಿಯಲ್ ಎಸ್ಟೇಟ್ನವರು ಮೋಸಹೋಗುವ ಸಾಧ್ಯತೆ. ರಾಜಕೀಯದಲ್ಲಿ ಮುನ್ನಡೆ. ಶುಭಸಂಖ್ಯೆ:6
ಮಕರ: ವಿದೇಶ ವ್ಯವಹಾರಗಳಿಂದ ಪ್ರಭಾವಿಗಳ ಸಂಪರ್ಕ ಉಂಟಾಗಲಿದೆ. ಅಧಿಕ ಕೆಲಸದಿಂದ ವಿಶ್ರಾಂತಿ ಪಡೆಯಲು ಸೂಕ್ತ ಸಮಯ. ಶುಭಸಂಖ್ಯೆ: 5
ಕುಂಭ: ದ್ವಿಚಕ್ರ ವಾಹನ ಮಾರಾಟಗಾರರಿಗೆ ಆರ್ಥಿಕ ಸಂಕಷ್ಟ. ಯತ್ನ ಕಾರ್ಯಗಳಲ್ಲಿ ಜಯ ಸಿಗಲಿದೆ. ಕ್ರಿಕೆಟ್ ಆಟಗಾರರಿಗೆೆ ಶುಭದಿನ. ಶುಭಸಂಖ್ಯೆ:4
ಮೀನ: ತೈಲ ವ್ಯಾಪಾರದಲ್ಲಿ ತೃಪ್ತಿದಾಯಕ ದಿನ. ಕಚೇರಿ ಕಾರ್ಯನಿರ್ವಹಣೆಯಲ್ಲಿ ಯಶಸ್ವಿ. ದಾಂಪತ್ಯ ಜೀವನದಲ್ಲಿ ವಿಶೇಷ ದಿನ. ಶುಭಸಂಖ್ಯೆ: 9