ಮೇಷ: ಆದಾಯದಲ್ಲಿ ಪ್ರಗತಿ. ಸಹೋದರ ಜತೆ ಔತಣ ಕೂಟ. ಕೇಂದ್ರ ಸರ್ಕಾರದ ಉದ್ಯೋಗ ಪ್ರಾಪ್ತಿಯ ಪ್ರಯತ್ನಗಳೆಲ್ಲ ಕೈಗೂಡುತ್ತವೆ.
ಶುಭಸಂಖ್ಯೆ: 9
ವೃಷಭ: ನೂತನ ಮನೆ ಖರೀದಿಗೆ ನಿರ್ಧಾರ. ನಾಟ್ಯ ಕಲಾವಿದ ರಿಗೆ ವಿದೇಶ ಪ್ರಯಾಣ ಸಾಧ್ಯತೆ. ಕುಟುಂಬದಲ್ಲಿ ತೀರ್ಥಯಾತ್ರೆಗೆ ಯೋಜನೆ.
ಶುಭಸಂಖ್ಯೆ: 5
ಮಿಥುನ: ಹಳೆಯ ಸ್ನೇಹಿತನಿಂದ ಕಷ್ಟಕಾಲದಲ್ಲಿ ಸಹಾಯ ಸಿಗಲಿದೆ. ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಧನ ಲಾಭ. ಕಚೇರಿಯಲ್ಲಿ ಅನುಕೂಲಗಳು.
ಶುಭಸಂಖ್ಯೆ: 8
ಕಟಕ: ಹಿರಿಯರಿಂದ ಸೂಕ್ತ ಸಮಯದಲ್ಲಿ ಮಾರ್ಗದರ್ಶನ. ವೀಸಾ ಸಮಸ್ಯೆಯಿಂದ ವಿದೇಶ ಪ್ರವಾಸರದ್ದು. ಶತ್ರುಗಳ ಮೇಲೆ ವಿಜಯ.
ಶುಭಸಂಖ್ಯೆ: 7
ಸಿಂಹ: ಕೃಷಿ ಮೂಲಗಳಿಂದ ಆದಾಯ ದೊರೆಯುವುದು. ಕೈಗೊಂಡ ಕೆಲಸಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳ ಖರೀದಿ.
ಶುಭಸಂಖ್ಯೆ:4
ಕನ್ಯಾ: ಗಂಡನ ಆರೋಗ್ಯದಲ್ಲಿ ಸುಧಾರಣೆಯಾಗಿ ಖುಷಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಹೊಸ ಯೋಜನೆ ಅನುಕೂಲ ಆಗಲಿದೆ.
ಶುಭಸಂಖ್ಯೆ: 2
ತುಲಾ: ಅಡಿಕೆ ಮಂಡಿ ವ್ಯವಹಾರದಲ್ಲಿ ಹಣ ಗಳಿಸುವಿರಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸವನ್ನು ಯಶಸ್ವಿಯಾಗಿ ಮುಗಿಸುವಿರಿ.
ಶುಭಸಂಖ್ಯೆ: 9
ವೃಶ್ಚಿಕ: ಆಹಾರ ಸೇವನೆಯಲ್ಲಿ ಎಚ್ಚರ. ಇವೆಂಟ್ ಮ್ಯಾನೇಜ್ಮೆಂಟ್ ಮಾಡುವವರಿಗೆ ಕಾರ್ಯದೊತ್ತಡ. ಕಣ್ಣಿನ ತೊಂದರೆಗೆ ಪರಿಹಾರ.
ಶುಭಸಂಖ್ಯೆ:1
ಧನಸ್ಸು: ಬಹಳ ದಿನಗಳ ನಂತರ ಕುಟುಂಬದಲ್ಲಿ ನೆಮ್ಮದಿ, ಅಲಂಕಾರಿಕ ವಸ್ತು ಮಾರಾಟದಲ್ಲಿ ಧನ ಲಾಭ, ಪೊಲೀಸ್ ಸಿಬ್ಬಂದಿಗೆ ಒತ್ತಡ.
ಶುಭಸಂಖ್ಯೆ:1
ಮಕರ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಹೊಸ ಸ್ನೇಹಿತೆಯ ಪರಿಚಯ. ಸಹೋದರರೊಡನೆ ಆಸ್ತಿ ವಿಚಾರದಲ್ಲಿ ಅಸಮಾಧಾನ.
ಶುಭಸಂಖ್ಯೆ: 6
ಕುಂಭ: ರಾಜಕೀಯ ಜೀವನದಲ್ಲಿ ಮಹತ್ವದ ತಿರುವು. ವ್ಯಾಪಾರ ನಿಮಿತ್ತ ಹೊರ ರಾಜ್ಯಕ್ಕೆ ಪ್ರಯಾಣ. ಮನರಂಜನೆಗಾಗಿ ಕಾಲಹರಣ.
ಶುಭಸಂಖ್ಯೆ: 9
ಮೀನ: ಭತ್ತ ಕೃಷಿಯಲ್ಲಿ ಲಾಭ. ಕುಟುಂಬದೊಂದಿಗೆ ಬಾಂಧವ್ಯ ವೃದ್ಧಿ. ವಾಹನ ಖರೀದಿ ಯೋಗ. ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ.
ಶುಭಸಂಖ್ಯೆ: 5