ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ದೊರೆಯಲಿದೆ

ಮೇಷ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಕಿರುಚಿತ್ರ ಹೂಡಿಕೆದಾರರಿಗೆ ಆದಾಯ. ಕಬ್ಬಿಣ, ಸಿಮೆಂಟ್ವ್ಯಾ ಪಾರದಲ್ಲಿ ಲಾಭ. ಶುಭಸಂಖ್ಯೆ:5

ವೃಷಭ: ಹಣ್ಣು ತರಕಾರಿಗಳ ಮಾರಾಟದಲ್ಲಿ ಹಣ ಗಳಿಕೆ. ಧಾರ್ವಿುಕ ಸಂಸ್ಥೆಯ ನೌಕರರಿಗೆ ಪ್ರಗತಿ. ಔಷಧಗಳ ಖರೀದಿಯಲ್ಲಿ ಲಾಭವಿದೆ. ಶುಭಸಂಖ್ಯೆ: 1

ಮಿಥುನ: ವಿವಾಹದ ಪ್ರಯತ್ನ ಫಲ ನೀಡಲಿದೆ. ಪುಸ್ತಕ ವ್ಯಾಪಾರದಲ್ಲಿ ಅಧಿಕ ಲಾಭ. ಸಾಂಪ್ರದಾಯಿಕ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 8

ಕಟಕ: ವೈದ್ಯಕೀಯ ಉಪಕರಣಗಳ ಮಾರಾಟದಲ್ಲಿ ಲಾಭ. ಮಾಧ್ಯಮ ಕ್ಷೇತ್ರದಲ್ಲಿ ಹೆಸರುಗಳಿಸುವಿರಿ. ಸ್ನೇಹಿತನೊಂದಿಗೆ ಔತಣ ಕೂಟ. ಶುಭಸಂಖ್ಯೆ:9

ಸಿಂಹ: ಆಸ್ತಿ ಖರೀದಿಗೆ ಹಣ ವ್ಯವಸ್ಥೆ ಆಗಲಿದೆ. ಬಾಡಿಗೆದಾರರಿಂದ ಅಸಮಾಧಾನ. ತೆಂಗು, ಬಾಳೆ ಬೇಸಾಯಗಾರರಿಗೆ ಆರ್ಥಿಕ ಪ್ರಗತಿ. ಶುಭಸಂಖ್ಯೆ:1

ಕನ್ಯಾ: ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಲಿದೆ. ಪಾಲುದಾರಿಕೆಯ ಉದ್ಯಮ ಸ್ಥಾಪನೆಗೆ ನಿರ್ಧಾರ. ಆಧ್ಯಾತ್ಮಿಕ ಗ್ರಂಥಾಧ್ಯಯನಕ್ಕೆ ಆಸಕ್ತಿ. ಶುಭಸಂಖ್ಯೆ:4

ತುಲಾ: ಸಂಗೀತ ನಿರ್ದೇಶಕರಿಗೆ ಬೇಡಿಕೆ ಹೆಚ್ಚಾಗುವುದು. ಉನ್ನತ ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೆರ್ಗಡೆ. ಶುಭಸಂಖ್ಯೆ:7

ವೃಶ್ಚಿಕ: ಬ್ಯಾಂಕ್ ವ್ಯವಹಾರದಲ್ಲಿ ಪ್ರಗತಿ. ರಾಜಕೀಯ ಕ್ಷೇತ್ರದವರಿಗೆ ಉನ್ನತ ಪದವಿಪ್ರಾಪ್ತಿ. ಕೇಂದ್ರ ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ. ಶುಭಸಂಖ್ಯೆ:9

ಧನಸ್ಸು: ಆಸ್ತಿ ವಿವಾದ ಬಗೆಹರಿಯಲಿದೆ. ಜೇನು, ರೇಷ್ಮೆ ಕೃಷಿಯಲ್ಲಿ ನಿರೀಕ್ಷಿತ ಲಾಭ ಬರಲಿದೆ. ಧಾರ್ವಿುಕ ವೃತ್ತಿಪರರಿಗೆ ಅಧಿಕ ಹಣ ಗಳಿಕೆ. ಶುಭಸಂಖ್ಯೆ:1

ಮಕರ: ಕೇಂದ್ರ ಸರ್ಕಾರದ ಉನ್ನತ ವೃತ್ತಿಯ ಯತ್ನ ಯಶಸ್ವಿ. ನವದಂಪತಿಗಳಿಗೆ ಶುಭ ಸುದ್ದಿ. ಭೂ ವ್ಯವಹಾರದಲ್ಲಿ ಇದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ:5

ಕುಂಭ: ಕ್ರೀಡಾಪಟುಗಳಿಗೆ ಶುಭದಿನ. ಸಂಗೀತ- ನಾಟ್ಯ ಶಿಕ್ಷಕರಿಗೆ ಧನ ಲಾಭ. ಸಹಕಾರ ಸಂಘಗಳಲ್ಲಿ ಅಧಿಕಾರ ಪ್ರಾಪ್ತಿಯಾಗಿ ಸಂತಸ.ಶುಭಸಂಖ್ಯೆ:1

ಮೀನ: ವಸಣ ವಿನ್ಯಾಸಕಾರರಿಗೆ ಮನ್ನಣೆ ಸಿಗಲಿದೆ. ಸಿಹಿ ತಿಂಡಿ ಮಾರಾಟಗಾರರಿಗೆ ಲಾಭ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:6