ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೋಟೆಲ್ ವ್ಯಾಪಾರದಲ್ಲಿ ಅಭಿವೃದ್ಧಿ

ವಿನಾಯಕ ನಾಯಕ
ಮೇಷ: ಲೆಕ್ಕ ಪರಿಶೋಧಕ ಹುದ್ದೆಯ ನಿಭಾವಣೆಯಿಂದ ಸಾಕಷ್ಟು ಹಣವನ್ನು ಗಳಿಸುವಿರಿ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ಶುಭಸಂಖ್ಯೆ 2
ವೃಷಭ: ಹೋಟೆಲ್ ಸ್ಥಾಪನೆಗೆ ನಿರ್ಧಾರ. ಸಹೋದ್ಯೋಗಿಗಳ ಸಹಾಯದಿಂದ ವೈದ್ಯರ ಭವಿಷ್ಯ ಇಂದು ನಿರ್ಧಾರ. ಶುಭಸಂಖ್ಯೆ 5
ಮಿಥುನ: ನೂತನ ಗೃಹ ನಿರ್ವಣಕ್ಕೆ ಚಾಲನೆ. ನಟ ನಟಿಯರಿಗೆ ಶುಭ ದಿನ, ಕಚೇರಿ ಸ್ಥಳಾಂತರಕ್ಕೆ ಸೂಕ್ತ ಸಮಯ. ಶುಭಸಂಖ್ಯೆ 1
ಕಟಕ: ಮಾಡದ ತಪ್ಪಿಗೆ ಅಪವಾದ, ಕೃಷಿಕ ಮಹಿಳೆಯರಿಗೆ ಸರಕಾರದಿಂದ ಸವಲತ್ತು ಸಿಗಲಿದೆ. ಹೋಟೆಲ್ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ 2.
ಸಿಂಹ: ಧಾರ್ವಿುಕ ಕ್ಷೇತ್ರದ ಪ್ರಮುಖರಿಗೆ ಒತ್ತಡ ಹೆಚ್ಚು. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಸಂಗಾತಿ ಆರೋಗ್ಯ ಚೇತರಿಕೆ. ಶುಭಸಂಖ್ಯೆ 7
ಕನ್ಯಾ: ನವ ವಿವಾಹಿತರಿಗೆ ಶುಭ ಸುದ್ದಿ. ಆಸ್ತಿ ವಿವಾದ ಅಂತ್ಯ. ನಾಟ್ಯ ತರಬೇತುಗಾರರಿಗೆ ಶುಭದಿನ. ಶುಭ ಕಾರ್ಯ ಆಯೋಜಕರಿಗೆ ಲಾಭ. ಶುಭಸಂಖ್ಯೆ 7.
ತುಲಾ: ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ. ನಯವಂಚಕರ ಕಾರಣದಿಂದ ಪದವಿ ಕೈ ತಪ್ಪಲಿದೆ. ಸಾರ್ವಜನಿಕವಾಗಿ ಗೌರವ ಗಳಿಸುವಿರಿ. ಶುಭಸಂಖ್ಯೆ 3
ವೃಶ್ಚಿಕ: ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಆಸ್ತಿ ವಿವಾದಕ್ಕೆ ತಿರುವು. ಸಾಲ ತೀರಿಸಲು ಸಂಬಂಧಿಕರಿಂದ ಸಹಾಯ. ಶುಭಸಂಖ್ಯೆ 3
ಧನಸ್ಸು: ಯೋಗ ಶಿಕ್ಷಕರಿಗೆ ವಿದೇಶ ಪ್ರಯಾಣ ಯೋಗ. ಗಾಯಕರಿಗೆ ವಿಶೇಷ ವೇದಿಕೆ ಲಭ್ಯ. ಸಮಸ್ಯೆಯಿಂದ ವೀಸಾ ರದ್ದಾಗಲಿದೆ. ಶುಭಸಂಖ್ಯೆ 7
ಮಕರ: ಮೇಲಧಿಕಾರಿಗಳ ಸಹಾನುಭೂತಿ. ಕಿರುಚಿತ್ರ ನಿರ್ದೇಶಕರಿಗೆ ಆರ್ಥಿಕ ಲಾಭ. ದವಸ ಧಾನ್ಯಗಳ ಬೇಸಾಯಗಾರರಿಗೆ ಶುಭದಿನ. ಶುಭಸಂಖ್ಯೆ 8
ಕುಂಭ: ಸ್ವಯಂಕೃತ ಅಪರಾಧಕ್ಕೆ ಪಶ್ಚಾತ್ತಾಪ. ನಿಮ್ಮ ಇಷ್ಟದ ಮನೆ ಸಿಗಲಿದೆ. ಶೈಕ್ಷಣಿಕ ಕ್ಷೇತ್ರದ ಸಿಬ್ಬಂದಿಗೆ ದೂರದೂರಿಗೆ ವರ್ಗಾವಣೆ. ಶುಭಸಂಖ್ಯೆ 9
ಮೀನ: ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ. ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡುವಿರಿ. ದಿನಾಂತ್ಯದಲ್ಲಿ ವಿಶೇಷ ಸುದ್ದಿ. ಶುಭಸಂಖ್ಯೆ 5