ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಸಿಗಲಿದೆ 
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹೊಸ ಕಾರ್ಯಕ್ಕೆ ಕುಟುಂಬದ ಬೆಂಬಲ

ಮೇಷ: ನ್ಯಾಯಾಲಯದ ಕೆಲಸಗಳಲ್ಲಿ ಚುರುಕು. ನಿಮ್ಮ ಪ್ರತಿಭೆಗೆ ಪ್ರಭಾವಿ ವ್ಯಕ್ತಿಗಳ ಮೆಚ್ಚುಗೆ. ಹಣಕಾಸಿನ ವ್ಯವಹಾರದಲ್ಲಿ ಸಣ್ಣ ಲಾಭ. ಶುಭಸಂಖ್ಯೆ: 9

ಮೇಷ: ನ್ಯಾಯಾಲಯದ ಕೆಲಸಗಳಲ್ಲಿ ಚುರುಕು. ನಿಮ್ಮ ಪ್ರತಿಭೆಗೆ ಪ್ರಭಾವಿ ವ್ಯಕ್ತಿಗಳ ಮೆಚ್ಚುಗೆ. ಹಣಕಾಸಿನ ವ್ಯವಹಾರದಲ್ಲಿ ಸಣ್ಣ ಲಾಭ. ಶುಭಸಂಖ್ಯೆ: 9

ವೃಷಭ: ಕುಟುಂಬದ ಆಸ್ತಿ ವಿಷಯಗಳಲ್ಲಿ ಸಂತೋಷ. ಹೊಸ ವಾಹನ ಖರೀದಿಗೆ ಶುಭದಿನ. ಆರೋಗ್ಯದ ಕಡೆ ಸ್ವಲ್ಪ ಗಮನ ಇರಲಿ. ಶುಭಸಂಖ್ಯೆ: 1

ಮಿಥುನ: ಹೊಸ ಪರಿಚಯಗಳಿಂದ ಪ್ರಯೋಜನ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಪರ ರಾಜ್ಯಕ್ಕೆ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2

ಕಟಕ: ಕಚೇರಿಯಲ್ಲಿ ನೆಮ್ಮದಿಯಿಂದ ಕೆಲಸ ನಿರ್ವಹಿಸುವಿರಿ. ಹೊಸ ಉದ್ದಿಮೆಗೆ ಸಂಬಂಧಿಸಿದ ಕೆಲಸ ನಿರಾತಂಕವಾಗಿ ನೆರವೇರುತ್ತದೆ. ಶುಭಸಂಖ್ಯೆ: 6

ಸಿಂಹ: ವಾಣಿಜ್ಯ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಮಳಿಗೆ ಆರಂಭಿಸಲು ಸುಸಮಯ. ಆರ್ಥಿಕ ಸಮಸ್ಯೆಗೆ ಸ್ನೇಹಿತರ ಸಹಾಯ. ಶುಭಸಂಖ್ಯೆ: 7

ಕನ್ಯಾ: ಕೃಷಿ ಕೆಲಸದಲ್ಲಿ ಆದಾಯ ಹೆಚ್ಚಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಸಹನೆ ಇರಲಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 4

ತುಲಾ: ಲೇವಾದೇವಿ ವ್ಯವಹಾರಗಳಲ್ಲಿ ಲಾಭ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಹಳೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶುಭಸಂಖ್ಯೆ: 1

ವೃಶ್ಚಿಕ: ಕಚೇರಿಯಲ್ಲಿ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ಕಿರುಚಿತ್ರ ನಟರಿಗೆ ಹೊಸ ಅವಕಾಶ. ಸ್ನೇಹಿತರೊಂದಿಗಿನ ಮಾತಿನಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 9

ಭೂ ಸಂಬಂಧಿ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ದೂರ ಪ್ರಯಾಣದಿಂದ ಲಾಭ ಬರುವುದು. ಹಳೇ ಸ್ನೇಹಿತರ ಭೇಟಿ. ಶುಭಸಂಖ್ಯೆ: 2

ಧನಸ್ಸು: ಅನವಶ್ಯಕ ಖರ್ಚು ಸಂಭವ. ನ್ಯಾಯಾಲಯದ ಕೆಲಸದಲ್ಲಿ ಪ್ರಗತಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಧೈರ್ಯದಿಂದ ಸಾಗಿರಿ. ಶುಭಸಂಖ್ಯೆ: 7

ಮಕರ: ಸ್ನೇಹಿತರಿಂದ ಮಗನ ವಿವಾಹಕ್ಕೆ ಸಹಾಯ. ಹೂವು ಮತ್ತು ಹಣ್ಣು ವ್ಯಾಪಾರದಲ್ಲಿ ಪ್ರಗತಿ. ಕುಟುಂಬದ ಜತೆ ಸಮಯ ಕಳೆಯುವಿರಿ. ಶುಭಸಂಖ್ಯೆ: 8

ಕುಂಭ: ಕುಟುಂಬದ ಪ್ರಮುಖ ಸಮಸ್ಯೆ ಬಗೆಹರಿಯಲಿದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಹೊಸ ಕಾರ್ಯಕ್ಕೆ ಕುಟುಂಬದ ಬೆಂಬಲ. ಶುಭಸಂಖ್ಯೆ: 8