ಜ್ಯೋತಿಷ್ಯ 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ

ಮೇಷ: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ನೂತನ ಗೃಹ ನಿರ್ಮಾಣ ಕಾರ್ಯ ಪ್ರಾರಂಭ. ಉದ್ಯಮಿ ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ: 7

ವೃಷಭ: ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಸಿದ್ಧಿ. ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು. ಉನ್ನತ ಮಟ್ಟದ ಸಭೆಯಲ್ಲಿ ಭಾಗಿ. ಶುಭಸಂಖ್ಯೆ:6

ಮಿಥುನ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಬೃಹತ್ ವಾಹನಗಳ ಬಾಡಿಗೆಯಿಂದ ಹಣಗಳಿಸುವಿರಿ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ: 8

ಕಟಕ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ. ನಟನಾ ಕ್ಷೇತ್ರದಲ್ಲಿ ಅಪಾರ ಕೀರ್ತಿಗಳಿಸುವಿರಿ. ಶುಭಸಂಖ್ಯೆ: 3

ಸಿಂಹ: ಚರ್ಮವ್ಯಾಧಿಯಿಂದ ಗುಣಮುಖ. ಸಾಲ ತೀರಿಸಲು ಮಾರ್ಗ ಗೋಚರ. ಸಂಬಂಧಪಡದ ವಿಷಯದಲ್ಲಿ ಪ್ರವೇಶಿಸಬೇಡಿ. ಶುಭಸಂಖ್ಯೆ: 8

ಕನ್ಯಾ: ಅಡಿಕೆ, ಏಲಕ್ಕಿ ಬೆಳೆಗಾರರಿಗೆ ಧನಲಾಭ. ಹೈನೋತ್ಪನ್ನ ಮಾರಾಟ ಮಳಿಗೆ ಸ್ಥಾಪನೆಗೆ ನಿರ್ಧಾರ. ಗ್ರಂಥಗಳ ಅಧ್ಯಯನತ್ತ ಮನಸ್ಸು. ಶುಭಸಂಖ್ಯೆ: 2

ತುಲಾ: ಕಟ್ಟಡಗಳ ನಿರ್ವಣದಿಂದ ಲಾಭ. ಸಿದ್ಧ ಉಡುಪುಗಳ ಮಾರಾಟದಲ್ಲಿ ಪ್ರಗತಿ. ಬ್ಯಾಂಕಿನಿಂದ ನೋಟಿಸ್ ಬರುವ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ಸಂಗಾತಿಯ ಸಹಾಯದಿಂದ ಸಮಸ್ಯೆಗೆ ಸೂಕ್ತ ಪರಿಹಾರ. ಐಟಿ ಉದ್ಯೋಗ ಪ್ರಾಪ್ತಿ. ಯುವತಿಯರಿಗೆ ಅನಿರೀಕ್ಷಿತ ಆದಾಯ. ಶುಭಸಂಖ್ಯೆ:5

ಧನಸ್ಸು: ಧಾರ್ವಿುಕ ಕೆಲಸಗಾರರಿಗೆ ಅಭಿವೃದ್ಧಿ. ರಿಯಲ್ ಎಸ್ಟೇಟ್​ವ್ಯವಹಾರದಲ್ಲಿ ಸ್ಪರ್ಧೆ. ನ್ಯಾಯಾಲಯದಲ್ಲಿ ಇದ್ದ ವಿವಾದ ಇತ್ಯರ್ಥ. ಶುಭಸಂಖ್ಯೆ: 9

ಮಕರ: ಪಾಲುದಾರರೊಂದಿಗೆ ಮನಸ್ತಾಪ. ಉದ್ಯೋಗದಾತರ ಗೌರವಕ್ಕೆ ಪಾತ್ರರಾಗುವಿರಿ. ಹಾಡುಗಾರರಿಗೆ ವಿದೇಶದಲ್ಲಿ ವೇದಿಕೆ ಲಭ್ಯ. ಶುಭಸಂಖ್ಯೆ: 2

ಕುಂಭ: ವೈದ್ಯಕೀಯ ಶಿಕ್ಷಣದಲ್ಲಿ ಪ್ರಗತಿ. ಕುಟುಂಬದ ಆಸ್ತಿ ವಿವಾದ ಸುಖಾಂತ್ಯ. ಹೊಸ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ. ಶುಭಸಂಖ್ಯೆ: 1

ಮೀನ: ವೈವಾಹಿಕ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಶಿಲ್ಪ ಕಲಾವಿದರಿಗೆ ಬೇಡಿಕೆ. ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:4