ಮೇಷ: ಆಹಾರ ಸೇವನೆಯಲ್ಲಿ ಎಚ್ಚರ. ಭೋಗ ವಸ್ತುಗಳ ಖರೀದಿಯಲ್ಲಿ ಲಾಭ. ಹಿರಿಯರಿಂದ ಸಂದಭೋಚಿತ ಸಲಹೆ ಸಿಗಲಿದೆ. ಶುಭಸಂಖ್ಯೆ:5
ವೃಷಭ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಧಾರ್ವಿುಕ ಕಾರ್ಯಗಳತ್ತ ಒಲವು. ಕೇಂದ್ರ ಸರ್ಕಾರಿ ಕೆಲಸದಲ್ಲಿ ಆದಾಯ ಹೆಚ್ಚಾಗುತ್ತದೆ. ಶುಭಸಂಖ್ಯೆ:9
ಮಿಥುನ: ವೈಯಕ್ತಿಕ ಶ್ರಮದಿಂದ ಯಶಸ್ಸು. ಅನವಶ್ಯಕ ಖರ್ಚು ಸಾಧ್ಯತೆ. ಇತರರ ಮಾತಿಗೆ ಮರುಳಾಗದಿರಿ. ಆತ್ಮೀಯರ ಸಹಾಯ ಸಿಗಲಿದೆ. ಶುಭಸಂಖ್ಯೆ: 8
ಕಟಕ: ಗೃಹ ಕೈಗಾರಿಕೆಗಳ ಉದ್ಯಮಗಳ ಮಾಲೀಕರಿಗೆ ಅನುಕೂಲ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಇದ್ದ ಗೊಂದಲ ನಿವಾರಣೆ. ಶುಭಸಂಖ್ಯೆ: 3
ಸಿಂಹ: ಕಚೇರಿಯಲ್ಲಿ ಸ್ತ್ರೀಯರು ತಾಳ್ಮೆಯಿಂದ ಇರಿ. ಉನ್ನತ ವ್ಯಾಸಂಗಕ್ಕೆ ವಿದೇಶ ಪ್ರಯಾಣ ಸಾಧ್ಯತೆ. ಔಷದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:9
ಕನ್ಯಾ: ಕೃಷಿ ಚಟುವಟಿಕೆಯಲ್ಲಿ ಯಶಸ್ಸು. ಕಬ್ಬಿಣ, ಸಿಮೆಂಟ್ ದಾಸ್ತಾನುದಾರರಿಗೆ ಆದಾಯ. ಸೀರೆ ವ್ಯಾಪಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ:4
ತುಲಾ: ಮೆಕ್ಯಾನಿಕ್ ವೃತ್ತಿಯಲ್ಲಿ ಬೇಡಿಕೆ ಹೆಚ್ಚಲಿದೆ. ವಕೀಲರಿಗೆ ಸಮಾಜದಲ್ಲಿ ಗೌರವ, ಮನ್ನಣೆ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಶುಭಸಂಖ್ಯೆ:8
ವೃಶ್ಚಿಕ: ಕುಟುಂಬದಲ್ಲಿ ಇದ್ದ ಆಸ್ತಿವಿವಾದ ಬಗೆಹರಿಯಲಿದೆ. ದುಬಾರಿ ವಸ್ತು ಖರೀದಿಗೆ ನಿರ್ಧರಿಸುವಿರಿ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:9
ಧನಸ್ಸು: ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ರಿಯಲ್ ಎಸ್ಟೇಟ್ನವರಿಗೆ ದ್ವಿಗುಣ ಗಳಿಕೆ. ರಾಜಕೀಯದಲ್ಲಿ ಪದವಿ ಪ್ರಾಪ್ತಿ. ಶುಭಸಂಖ್ಯೆ:6
ಮಕರ: ವಿದೇಶ ವ್ಯವಹಾರದಿಂದ ಪ್ರಭಾವಿಗಳ ಸಂಪರ್ಕ. ಅಧಿಕ ಕೆಲಸದಿಂದ ವಿಶ್ರಾಂತಿಗೆ ಸೂಕ್ತ ಸಮಯ. ಸ್ವ- ಉದ್ಯೋಗದಲ್ಲಿ ಪ್ರಗತಿ.ಶುಭಸಂಖ್ಯೆ:1
ಕುಂಭ: ದ್ವಿಚಕ್ರ ವಾಹನ ಮಾರಾಟಗಾರರಿಗೆ ಅನಿರೀಕ್ಷಿತ ಲಾಭ. ಯತ್ನ ಕಾರ್ಯದಲ್ಲಿ ನಿರೀಕ್ಷಿತ ಜಯ. ಕ್ರೀಡಾಪಟುಗಳಿಗೆ ಶುಭಕರ ದಿನ. ಶುಭಸಂಖ್ಯೆ:4
ಮೀನ: ತೈಲ ವ್ಯಾಪಾರದಲ್ಲಿ ತೃಪ್ತಿದಾಯಕ ದಿನ. ಶುಭ ಕಾರ್ಯ ನಿರ್ವಹಣೆಯಲ್ಲಿ ಯಶಸ್ವಿಯಾಗುವಿರಿ. ದಾಂಪತ್ಯ ಜೀವನದಲ್ಲಿ ತಿರುವು. ಶುಭಸಂಖ್ಯೆ:8