ಮೇಷ: ಮನೆ ನವೀಕರಣಕ್ಕೆ ಖರ್ಚು. ಸಂಗೀತ ಸಂಜೆ ನಡೆಸುವವರಿಗೆ ಲಾಭ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ. ಶುಭಸಂಖ್ಯೆ: 9
ವೃಷಭ: ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಪ್ರಗತಿ. ಸಿದ್ಧ ಉಡುಪು ತಯಾರಕರಿಗೆ ಕೆಲಸಗಾರರ ಅಭಾವ. ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ:4
ಮಿಥುನ: ಧಾರ್ವಿುಕ ವೃತ್ತಿಯವರಿಗೆ ಆರ್ಥಿಕ ಅಭಿವೃದ್ಧಿ. ಸಾಲ ತೀರಿಸಲು ಕುಟುಂಬದ ಸಹಕಾರ. ಆಸ್ತಿ ಮಾರಾಟದ ಗೊಂದಲ ನಿವಾರಣೆ. ಶುಭಸಂಖ್ಯೆ:7
ಕಟಕ: ಉನ್ನತ ವಿದ್ಯಾಭ್ಯಾಸದ ಕನಸು ನನಸು. ಗ್ರಂಥಿಗೆ ಅಂಗಡಿ ಸ್ಥಾಪನೆಗೆ ನಿರ್ಧಾರ. ವಾಣಿಜ್ಯ ಸಂಕೀರ್ಣದ ವಿವಾದ ಕೊನೆಗೊಳ್ಳಲಿದೆ. ಶುಭಸಂಖ್ಯೆ:1
ಸಿಂಹ: ಸಾಲಗಾರರ ಕಿರುಕುಳದಿಂದ ಮುಕ್ತಿ ದೊರೆಯುವುದು. ವಿಚ್ಛೇದಿತರಿಗೆ ವಿವಾಹ ಯೋಗ. ಧಾರ್ವಿುಕ ಸಮಾರಂಭಕ್ಕೆ ಹಣವ್ಯಯ. ಶುಭಸಂಖ್ಯೆ:6
ಕನ್ಯಾ: ಸಿಕ್ಕ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಅಮೂಲ್ಯ ವಸ್ತು ಖರೀದಿಸುವಿರಿ. ಭೂ ಸಂಬಂಧಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 8
ತುಲಾ: ಭಾಗ್ಯದ ಗುರುವಿನಿಂದ ಅನಿರೀಕ್ಷಿತ ಧನಲಾಭ. ವಾಣಿಜ್ಯ ಸಂಬಂಧಿತ ಆಸ್ತಿ ವಿವಾದ ಕೋರ್ಟ್ಗೆ. ಪ್ರತಿಭಾನ್ವಿತರಿಗೆ ಪುರಸ್ಕಾರ. ಶುಭಸಂಖ್ಯೆ: 9
ವೃಶ್ಚಿಕ: ಹೊಸ ಹೂಡಿಕೆದಾರರಿಂದ ಆರ್ಥಿಕ ಒತ್ತಡ ಕಡಿಮೆ. ಧಾರ್ವಿುಕ ಯಾತ್ರೆ ಸುಗಮ. ವೈದ್ಯಕೀಯ, ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ: 4
ಧನಸ್ಸು: ಕಾನೂನು ಹೋರಾಟದಲ್ಲಿ ಜಯ. ದಾಂಪತ್ಯದ ಮನಸ್ತಾಪ ನಿವಾರಣೆ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗಲಿದ್ದೀರಿ. ಶುಭಸಂಖ್ಯೆ: 1
ಮಕರ: ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೆಚ್ಚಾಗಲಿದೆ. ಆಸ್ತಿ ನೋಂದಣಿಯಿಂದ ಹಣಗಳಿಸುವಿರಿ. ಜೇನು ಕೃಷಿಯಿಂದ ಪ್ರಗತಿ. ಶುಭಸಂಖ್ಯೆ: 3
ಕುಂಭ: ಸರ್ಕಾರಿ ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ. ಸಾರ್ವಜನಿಕ ರಂಗದಲ್ಲಿ ಮನ್ನಣೆ. ಹಿತ ಶತ್ರುಗಳಿಂದ ಪದವಿ ಕೈ ತಪ್ಪಲಿದೆ. ಶುಭಸಂಖ್ಯೆ: 4
ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಹೊಸ ಯೋಜನೆ ಕಾರ್ಯಗತ. ಮಸಾಲೆ, ಕುರುಕುಲು ತಿಂಡಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5