ಮೇಷ: ಆಭರಣಗಳ ಮೇಲೆ ಹೂಡಿಕೆಗೆ ಸೂಕ್ತ ಸಮಯ. ಆಸ್ತಿ ವಿವಾದ ಬಗೆಹರಿಯಲಿದೆ. ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 5
ವೃಷಭ: ಯೋಗ ಶಿಕ್ಷಕರಿಗೆ ಆದಾಯ ಹೆಚ್ಚಲಿದೆ. ಆಹಾರ ಪದಾರ್ಥಗಳ ಮಾರಾಟದಿಂದ ನಿರೀಕ್ಷಿತ ಲಾಭ. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ:9
ಮಿಥುನ: ಜೇನು, ರೇಷ್ಮೆ ಕೃಷಿಯಿಂದ ಅಭಿವೃದ್ಧಿ. ಧಾರ್ವಿುಕ ಕಾರ್ಯಕ್ರಮ ಸಂಘಟಕರಿಗೆ ಬೇಡಿಕೆ. ವಸ್ತ್ರ ವಿನ್ಯಾಸಕಾರರಿಗೆ ಧನ ಲಾಭ. ಶುಭಸಂಖ್ಯೆ: 7
ಕಟಕ: ಮಕ್ಕಳ ವಿದೇಶದ ಪ್ರವಾಸದ ಕನಸು ನನಸು. ಸಾಂಬಾರ ಬೆಳೆಗಾರರಿಗೆ ಪ್ರಗತಿ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ. ಶುಭಸಂಖ್ಯೆ: 3
ಸಿಂಹ: ಜವಾಬ್ದಾರಿಯ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಪೊಲೀಸ್ ವೃತ್ತಿಯವರಿಗೆ ದೂರದೂರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:1
ಕನ್ಯಾ: ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಲಾಭ. ವೀಸಾ ಸಮಸ್ಯೆ ಬಗೆ ಹರಿಯಲಿದೆ. ವಿಚ್ಛೇದಿತರಿಗೆ ದ್ವಿತೀಯ ವಿವಾಹದ ಯೋಗ. ಶುಭಸಂಖ್ಯೆ: 1
ತುಲಾ: ಆಯುರ್ವೆದ ವೈದ್ಯರಿಗೆ ವಿದೇಶ ಪ್ರಯಾಣ. ಹೃದಯ ಸಂಬಂಧಿ ಆರೋಗ ಸುಧಾರಣೆ. ಹೂಡಿಕೆದಾರರಿಂದ ವ್ಯಾಪಾರ ಅಭಿವೃದ್ಧಿ. ಶುಭಸಂಖ್ಯೆ: 8
ವೃಶ್ಚಿಕ: ಕೋರ್ಟ್ ಕೆಲಸಗಳಲ್ಲಿ ಪ್ರಯತ್ನದಿಂದ ಕಾರ್ಯಸಾಧನೆ. ಆಸ್ತಿ ಕಾರಣದಿಂದ ವಾದ ವಿವಾದ ಸಾಧ್ಯತೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 2
ಧನಸ್ಸು: ದಾಂಪತ್ಯದ ವಿವಾದವನ್ನು ಮುಕ್ತ ಭಾವನೆಯಿಂದ ಪರಿಹರಿಸಿಕೊಳ್ಳಿ. ವಿರೋಧಿಗಳಿಂದಲೂ ನಿಮ್ಮ ಬಗ್ಗೆ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 7
ಮಕರ: ಮಸಾಲೆ ಪದಾರ್ಥ ಮಾರಾಟಗಾರರಿಗೆ ಲಾಭ. ಇವೆಂಟ್ ಮ್ಯಾನೇಜ್ಮೆಂಟ್ನವರಿಗೆ ಅಭಿವೃದ್ಧಿ. ಸಾಮಾಜಿಕ ತಾಣದಲ್ಲಿ ಪ್ರಸಿದ್ಧಿ. ಶುಭಸಂಖ್ಯೆ: 6
ಕುಂಭ: ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ.ಅಡಿಕೆ ಕೃಷಿಕರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿದೆ. ಶುಭಸಂಖ್ಯೆ:1
ಮೀನ: ಕೃಷಿ ಉಪಕರಣ ಮಾರಾಟದಲ್ಲಿ ಲಾಭ. ಪ್ರೇಮದಿಂದ ಸಮಸ್ಯೆಗೆ ಸಿಲುಕುವ ಸಾಧ್ಯತೆ. ಅವಶ್ಯಕತೆಗಿಂತ ಹೆಚ್ಚಿನ ಕಾಳಜಿ ಬೇಡ. ಶುಭಸಂಖ್ಯೆ: 8