ಮೇಷ: ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ. ಉದ್ಯಮಿ ಮಹಿಳೆಯರಿಗೆ ವಿದೇಶ ಪ್ರಯಾಣ. ರಾಜಕೀಯದಲ್ಲಿ ಗೌರವಕ್ಕೆ ಪಾತ್ರರಾಗುವಿರಿ. ಶುಭಸಂಖ್ಯೆ: 9
ವೃಷಭ: ಗಾರ್ವೆಂಟ್ಸ್ ಮಾಲೀಕರಿಗೆ ಲಾಭ. ಏಲಕ್ಕಿ, ಕಾಳು ಮೆಣಸು ಕೃಷಿಕರಿಗೆ ಆರ್ಥಿಕ ಲಾಭ. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ. ಶುಭಸಂಖ್ಯೆ:8
ಮಿಥುನ: ತಾಯಿಯ ಆರೋಗ್ಯ ಸುಧಾರಿಸಲಿದೆ. ವೃತ್ತಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವಿರಿ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 4
ಕಟಕ: ಪ್ರಲೋಭನೆಗಳಿಗೆ ಒಳಗಾಗಿ ಪೇಚಿಗೆ ಸಿಲುಕುವಿರಿ. ಕಚೇರಿಯಲ್ಲಿ ದಿಟ್ಟತನದಿಂದ ಕಾರ್ಯಸಾಧನೆ. ಧಾನ್ಯ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಸಿಂಹ: ಕೈಗೊಂಡ ನ್ಯಾಯಾಲಯದ ಕೆಲಸಗಳು ಸುಗಮವಾಗಲಿವೆ. ಐಟಿ ಸಂಬಂಧಿತ ವ್ಯಾಪಾರದಲ್ಲಿ ಹೊಸ ಅವಕಾಶಗಳು ಲಭಿಸಲಿವೆೆ
. ಶುಭಸಂಖ್ಯೆ: 8
ಕನ್ಯಾ: ನಿರಂತರ ಪ್ರಯತ್ನಕ್ಕೆ ಇಂದು ಫಲ ಸಿಗಲಿದೆ. ಇಷ್ಟವಾದ ವಸ್ತು ಖರೀದಿಗೆ ನಿರ್ಧಾರ. ಅಲಂಕಾರಿಕ ವಸ್ತು ಮಳಿಗೆಯವರಿಗೆ ಲಾಭ. ಶುಭಸಂಖ್ಯೆ:1
ತುಲಾ: ಹಿತ ಶತ್ರುಗಳ ಕಾಟದಿಂದ ಮುಕ್ತಿ. ಮಾಧ್ಯಮದವರಿಗೆ ಬದಲಾವಣೆ. ಪಾಲುದಾರಿಕೆ ವ್ಯವಹಾರಕ್ಕೆ ದೊಡ್ಡ ಹೂಡಿಕೆಗೆ ನಿರ್ಧಾರ. ಶುಭಸಂಖ್ಯೆ:4
ವೃಶ್ಚಿಕ: ಆಹಾರ ಸೇವನೆಯಿಂದ ಅನಾರೋಗ್ಯ. ವಿದ್ಯುತ್ ಕ್ಷೇತ್ರದ ಕೆಲಸಗಾರರಿಗೆ ಲಾಭ. ಸಹಕಾರಿ ಕ್ಷೇತ್ರದ ಟೆಂಡರ್ ದೊರೆಯಲಿದೆ. ಶುಭಸಂಖ್ಯೆ:3
ಧನಸ್ಸು: ಯೋಗ ಸಾಧಕರಿಗೆ ಸಾರ್ವಜನಿಕವಾಗಿ ಗೌರವ. ವಿದೇಶದ ಉದ್ಯೋಗದ ಕನಸು ಸಾಕಾರ. ಆರಕ್ಷಕ ವೃತ್ತಿಯವರಿಗೆ ವರ್ಗಾವಣೆ. ಶುಭಸಂಖ್ಯೆ:6
ಮಕರ: ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಕೇಂದ್ರ ಸರ್ಕಾರದ ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 6
ಕುಂಭ: ಸಂತಾನ ಅಪೇಕ್ಷಿತರಿಗೆ ಶುಭ ಫಲ. ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣ. ಸಿದ್ದ ಉಡುಪುಗಳ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ:5
ಮೀನ: ನಟನಾ ಕ್ಷೇತ್ರದ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ. ವಾಹನ ಖರೀದಿಗೆ ಹಣ ದೊರಕಲಿದೆ. ಶುಭಸಂಖ್ಯೆ:3