ನಿತ್ಯಭವಿಷ್ಯ  
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಉಳಿತಾಯ ಯೋಜನೆ ಕೈಗೊಳ್ಳಲು ಸುಸಮಯ

ಮೇಷ: ಬ್ಯಾಂಕ್ ಉದ್ಯೋಗಿಗಳಿಗೆ ನೆರವು ಸಿಗಲಿದೆ. ತಂಪು ಪಾನೀಯ ಉದ್ಯಮದಲ್ಲಿ ಪ್ರಗತಿ. ನಿಮ್ಮಲ್ಲಿರುವ ವಿಶೇಷ ಕಲೆಗೆ ಉತ್ತೇಜನ. ಶುಭಸಂಖ್ಯೆ: 9

ವೃಷಭ: ಉಳಿತಾಯ ಯೋಜನೆ ಕೈಗೊಳ್ಳಲು ಸುಸಮಯ. ಸಾರಿಗೆ ಕೆಲಸಗಾರರಿಗೆ ವರ್ಗಾವಣೆ. ಹೊಸ ಜವಾಬ್ದಾರಿ ನಿಭಾಯಿಸುವಿರಿ.ಶುಭಸಂಖ್ಯೆ: 4

ಮಿಥುನ: ಸ್ನೇಹಿತರೊಂದಿಗೆ ಪ್ರವೇಶ. ಆರ್ಥಿಕವಾಗಿ ಹೊಸ ಸವಾಲು ಎದುರಾಗಲಿದೆ. ಸರ್ಕಾರಿ ವೈದ್ಯರಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 7

ಕಟಕ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಹೋಟೆಲ್ ಉದ್ಯಮದಲ್ಲಿ ಪ್ರಗತಿ. ಕಾಳು ಮೆಣಸು, ಏಲಕ್ಕಿ ಕೃಷಿಕರಿಗೆ ಸೂಕ್ತ ಪ್ರತಿಫಲ.ಶುಭಸಂಖ್ಯೆ: 7

ಸಿಂಹ: ವ್ಯವಹಾರದ ನವೀಕರಣದಿಂದ ಆದಾಯ ಹೆಚ್ಚಲಿದೆ. ಹೊಸ ಉದ್ಯಮದ ಸ್ಥಾಪನೆಗೆ ನಿರ್ಧಾರ. ಕಟ್ಟಡ ನಿರ್ಮಾಣ ಪೂರ್ಣ. ಶುಭಸಂಖ್ಯೆ: 6

ಕನ್ಯಾ: ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ರೇಷ್ಮೆ ಬೆಳೆಯುವ ಕೃಷಿಕರಿಗೆ ಲಾಭ. ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ. ಶುಭಸಂಖ್ಯೆ: 8

ತುಲಾ: ಯೋಗ ಕೇಂದ್ರದ ಮಾಲೀಕರಿಗೆ ಅನಿರೀಕ್ಷಿತ ಲಾಭ. ಗುರು ಹಿರಿಯರಿಂದ ಮಾರ್ಗದರ್ಶನ. ನಾಟ್ಯ ಕಲಾವಿದರಿಗೆ ಹೆಚ್ಚಿದ ಬೇಡಿಕೆ. ಶುಭಸಂಖ್ಯೆ: 2

ವೃಶ್ಚಿಕ: ಪ್ರತಿಭೆಗೆ ಸಾರ್ವಜನಿಕವಾಗಿ ಬೆಲೆ ಸಿಗಲಿದೆ. ದಿನಸಿ ಪದಾರ್ಥಗಳ ಮಾರಾಟದಲ್ಲಿ ಲಾಭ. ದೇವಿಯನ್ನು ಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 1

ಧನಸ್ಸು: ವಾಹನ ಮಳಿಗೆ ಮಾಲೀಕರಿಗೆ ಲಾಭ. ಸಣ್ಣ ಪ್ರಮಾಣದ ಹೂಡಿಕೆಗೆ ಸೂಕ್ತ ಸಮಯ. ದೇಹ ದಾರ್ಡ್ಯ ತರಬೇತುದಾರರಿಗೆ ಆದಾಯ ಹೆಚ್ಚಳ. ಶುಭಸಂಖ್ಯೆ: 4

ಮಕರ: ಸಾರಿಗೆ ನೌಕರರಿಗೆ ವರ್ಗಾವಣೆ. ಐಟಿ ಕೆಲಸದ ಒತ್ತಡ ಕಡಿಮೆಯಾಗಲಿದೆ. ನೀವು ಬೆಳೆದ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ.ಶುಭಸಂಖ್ಯೆ: 8

ಕುಂಭ: ತೈಲ ಉತ್ಪನ್ನಗಳ ಮಾರಾಟಗಾರರಿಗೆ ಲಾಭ. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ. ಸಿನಿಮಾ ನಿರ್ದೇಶಕರ ಆರ್ಥಿಕ ಸಮಸ್ಯೆ ಅಂತ್ಯ. ಶುಭಸಂಖ್ಯೆ: 5

ಮೀನ: ಸ್ವಂತ ಉದ್ಯೋಗದವರಿಗೆ ಆರ್ಥಿಕ ಪ್ರಗತಿ. ಕಿರುಚಿತ್ರ ಕಲಾವಿದರಿಗೆ ಪ್ರಯಾಣ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ವಿಭಾಗವಾಗಲಿದೆ. ಶುಭಸಂಖ್ಯೆ: 7