Daily Astrology 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಂದು ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ

ಮೇಷ: ಉದ್ಯೋಗದ ನಿಮಿತ್ತ ತಿರುಗಾಟ. ಇಂಜಿನಿಯರಿಂಗ್, ವೈದ್ಯಕೀಯ ಪದವೀಧರರಿಗೆ ಶುಭದಿನ. ಕುಶಲ ಕರ್ವಿುಗಳಿಗೆ ಬೇಡಿಕೆ. ಶುಭಸಂಖ್ಯೆ: 9
ವೃಷಭ: ಆಸ್ತಿ ವಿಚಾರದಲ್ಲಿದ್ದ ಗೊಂದಲ ಇತ್ಯರ್ಥ. ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ಕೇಂದ್ರ ಸರ್ಕಾರದ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ:4
ಮಿಥುನ: ನಾಟ್ಯ ಕಲಾವಿದರಿಗೆ ವಿದೇಶದಿಂದ ಆಹ್ವಾನ. ಆಸ್ತಿ ನೊಂದಣಿಗೆ ಶುಭದಿನ. ಉದ್ಯೋಗದ ಕೌಶಲ ಹೆಚ್ಚಿಸಿಕೊಳ್ಳಿ. ಸಣ್ಣ ವಿಹಾರ. ಶುಭಸಂಖ್ಯೆ:3
ಕಟಕ: ಸ್ವಂತ ಉದ್ಯಮ ಸ್ಥಾಪನೆಗೆ ನಿರ್ಧಾರ. ಹೊಸ ಗೃಹ ನಿರ್ವಣಕ್ಕೆ ಚಾಲನೆ. ಕಿರುಚಿತ್ರ ನಿರ್ವಪಕರಿಗೆ ಧನಲಾಭವಾಗಲಿದೆ. ಶುಭಸಂಖ್ಯೆ: 7
ಸಿಂಹ: ಕುಸುರಿ ಕೆಲಸದವರಿಗೆ ಬೇಡಿಕೆ. ಸಾಂಪ್ರದಾಯಿಕ ಅಡುಗೆಯವರಿಗೆ ಗಳಿಕೆ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 8
ಕನ್ಯಾ: ಕೆಲಸಗಾರರ ಪ್ರಾಮಾಣಿಕತೆಯಿಂದ ಲಾಭ. ಆಸ್ತಿ ವಿಭಾಗಕ್ಕೆ ಕುಟುಂಬದಲ್ಲಿ ಸಮ್ಮತಿ. ತರಕಾರಿ ಸಗಟು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:4
ತುಲಾ: ಅನಗತ್ಯ ವಿವಾದದಿಂದ ದೂರವಿರಿ. ವಿದೇಶದ ಸ್ನೇಹಿತನಿಂದ ಸಹಾಯ. ಸಂಸ್ಕರಿಸಿದ ನೀರಿನ ವ್ಯಾಪಾರದಲ್ಲಿ ಭರ್ಜರಿ ಲಾಭ. ಶುಭಸಂಖ್ಯೆ:2
ವೃಶ್ಚಿಕ: ತಂದೆಯ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿದೆ. ಪ್ರತಿಭಾನ್ವಿತರಿಗೆ ಸನ್ಮಾನ. ಚಿತ್ರಕಲಾ ಕೌಶಲದಿಂದ ಹೆಸರು ಮಾಡುವಿರಿ. ಶುಭಸಂಖ್ಯೆ:1
ಧನುಸ್ಸು: ಪದವೀಧರರಿಗೆ ವಿದೇಶದಲ್ಲಿ ಉದ್ಯೋಗ. ರಾಜಕೀಯ ರಂಗದವರಿಗೆ ಸಾರ್ವಜನಿಕವಾಗಿ ಪ್ರಶಂಸೆ. ಖಾದಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:4
ಮಕರ: ವಿದ್ಯಾರ್ಥಿಗಳ ನಿರಂತರ ಶ್ರಮಕ್ಕೆ ಫಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಆಭರಣ ತಯಾರಕರಿಗೆ ಹೆಚ್ಚುವ ಬೇಡಿಕೆೆ. ಶುಭಸಂಖ್ಯೆ:7
ಕುಂಭ: ಸಹೋದ್ಯೋಗಿಗಳಿಂದ ಆಪ್ತ ಸಹಕಾರ. ಐಟಿ ಉದ್ಯಮದಲ್ಲಿ ಹೊಸ ಪ್ರಾಜೆಕ್ಟ್ ಸಿಗಲಿದೆ. ಸಂಗೀತ, ನಾಟ್ಯ ಕಲಾವಿದರಿಗೆ ಬೇಡಿಕೆ. ಶುಭಸಂಖ್ಯೆ:5
ಮೀನ: ಸ್ವಂತ ಉದ್ಯಮ ಸ್ಥಾಪಿಸುವಿರಿ. ಕನಸಿನ ನಿವೇಶನ ಖರೀದಿಗೆ ನಿರ್ಧಾರ. ಯುವ ವೈದ್ಯರಿಗೆ ಬೇಡಿಕೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:9