ಮೇಷ: ಐಪಿಎಸ್, ಐಎಎಸ್ ನಂತಹ ಹುದ್ದೆಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆ. ಹಣ್ಣಿನ ಮಾರಾಟದಲ್ಲಿ ಲಾಭ. ದೂರದೂರಿಗೆ ಪ್ರಯಾಣ. ಶುಭಸಂಖ್ಯೆ: 8
ವೃಷಭ: ಹಣಕಾಸಿನ ವ್ಯವಹಾರದಲ್ಲಿ ಯಶಸ್ಸು ಗಳಿಸುವಿರಿ. ಮಾಡುವ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ: 9
ಮಿಥುನ: ರೆಸ್ಟೋರೆಂಟ್ ವ್ಯವಹಾರದಲ್ಲಿ ಲಾಭ. ಯಕ್ಷಗಾನ, ನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ ಸಾಧ್ಯತೆ. ಮಹಿಳಾ ವೈದ್ಯರಿಗೆ ಕೀರ್ತಿ. ಶುಭಸಂಖ್ಯೆ: 1
ಕಟಕ: ಆರ್ಥಿಕ ವ್ಯವಹಾರದಲ್ಲಿ ಸ್ನೇಹಿತರ ಸಹಾಯ. ಬೃಹತ್ ವಾಹನ ಮಾಲೀಕರಿಗೆ ಲಾಭ. ಐಷಾರಾಮಿ ವಸ್ತು ವ್ಯಾಪಾರದಲ್ಲಿ ಯಶ. ಶುಭಸಂಖ್ಯೆ: 4
ಸಿಂಹ: ಸಾಮಾಜಿಕ ಮಾಧ್ಯಮ ನಡೆಸುವವರಿಗೆ ಪ್ರಗತಿ. ಧಾರ್ಮಿಕ ಜೀವನದತ್ತ ಸೆಳೆತ. ಐಟಿ ಉದ್ಯೋಗಿಗಳಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಶುಭಸಂಖ್ಯೆ: 5
ಕನ್ಯಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ: 9
ತುಲಾ: ಗೃಹ ನಿರ್ಮಾಣದಲ್ಲಿ ಪ್ರಗತಿ. ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ. ದುಬಾರಿ ಸೀರೆ ಮಾರಾಟದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ: 7
ವೃಶ್ಚಿಕ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಒಳಾಂಗಣ ವಿನ್ಯಾಸಕಾರರಿಗೆ ವಿವಿಧೆಡೆಯಿಂದ ಬೇಡಿಕೆ. ಛಾಯಾಗ್ರಾಹಕರಿಗೆ ಧನ ಲಾಭ. ಶುಭಸಂಖ್ಯೆ: 1
ಧನಸ್ಸು: ಸಾಧಕರ ಜತೆ ಪುಣ್ಯಕ್ಷೇತ್ರ ಸಂದರ್ಶನ. ನ್ಯಾಯಾಲಯದ ಕಟ್ಟಳೆ ಮುಂದೆ ಹೋಗಲಿದೆ. ಮೊಬೈಲ್ ಅಂಗಡಿ ಮಾಲೀಕರಿಗೆ ಲಾಭ. ಶುಭಸಂಖ್ಯೆ: 8
ಮಕರ: ಕಚೇರಿಯನ್ನು ಸ್ಥಳಾಂತರ ಮಾಡುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 6
ಕುಂಭ: ಹೊಸ ಉದ್ದಿಮೆಗೆ ಬ್ಯಾಂಕಿನಿಂದ ಸಾಲ ಸಿಗಲಿದೆ. ಪುಸ್ತಕ ವ್ಯಾಪಾರದಿಂದ ಹಣ ಗಳಿಕೆ. ಆಹಾರ ಉದ್ಯಮ ಪ್ರಗತಿಯತ್ತ ಸಾಗಲಿದೆ. ಶುಭಸಂಖ್ಯೆ: 1
ಮೀನ: ತೆಂಗು, ಬಾಳೆ, ಏಲಕ್ಕಿ ಬೆಳೆಗಾರರಿಗೆ ಶುಭ. ವಿದೇಶದಲ್ಲಿರುವ ಮಕ್ಕಳಿಂದ ಸಹಾಯ. ಅಪರಿಚಿತರಿಂದ ಮೋಸವಾದೀತು, ಎಚ್ಚರ. ಶುಭಸಂಖ್ಯೆ: 5