ಮೇಷ: ಹೊಸ ಕಾರ್ಯಗಳಲ್ಲಿ ಉತ್ಸಾಹ. ಮದುವೆ ವಿಚಾರದಲ್ಲಿ ಆತ್ಮೀಯರ ಸಹಕಾರ. ಹಣಕಾಸಿನ ವ್ಯವಹಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ: 1
ವೃಷಭ: ಮನೆಯಲ್ಲಿ ಸಂತೋಷದ ವಾತಾವರಣ. ಹಳೆಯ ಬಾಕಿ ಕೈ ಸೇರಲಿದೆ. ಸರ್ಕಾರಿ ಕೆಲಸದಲ್ಲಿ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 2
ಮಿಥುನ: ವಾಣಿಜ್ಯ ವ್ಯವಹಾರ ತೃಪ್ತಿದಾಯಕ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಸಜ್ಜನರ ಸಹವಾಸದಿಂದ ಸಂತಸದ ಕ್ಷಣ. ಶುಭಸಂಖ್ಯೆ: 3
ಕಟಕ: ಕುಟುಂಬ ಸದಸ್ಯರೊಂದಿಗೆ ಔತಣ. ಹೊಸದಾಗಿ ಪ್ರಾರಂಭಿಸಿದ ವ್ಯವಹಾರದಲ್ಲಿ ಗಣನೀಯ ಪ್ರಗತಿ. ಆರೋಗ್ಯ ಕಾಳಜಿ ಅಗತ್ಯ. ಶುಭಸಂಖ್ಯೆ: 8
ಸಿಂಹ: ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಖರೀದಿಗೆ ಅತಿಯಾದ ಖರ್ಚು. ಅಪರಿಚಿತರಿಂದ ಆರ್ಥಿಕ ಲಾಭ. ಶುಭಸಂಖ್ಯೆ: 6
ಕನ್ಯಾ: ವೃತ್ತಿಜೀವನದಲ್ಲಿ ಸಂತೋಷ. ಕುಟುಂಬದಲ್ಲಿ ಇದ್ದ ಮನಸ್ತಾಪ ಬಗೆಹರಿಯಲಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆದಾಯ. ಶುಭಸಂಖ್ಯೆ: 3
ತುಲಾ: ಆನ್ಲೈನ್ ವ್ಯವಹಾರದಲ್ಲಿ ಹಣಕಾಸಿನ ಪ್ರಗತಿ. ಸಾರ್ವಜನಿಕವಾಗಿ ಗೌರವ. ಹಾಲು ಉತ್ಪನ್ನಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಶುಭಸಂಖ್ಯೆ: 7
ವೃಶ್ಚಿಕ: ಹೊಸ ಯೋಜನೆಗಳು ತೃಪ್ತಿ ತರಲಿವೆ. ಆತ್ಮವಿಶ್ವಾಸ ದಿಂದ ಕಾರ್ಯ ನಿರ್ವಹಿಸಿ. ಮಹಿಳೆಯರಿಗೆ ಸಹೋದ್ಯೋಗಿಗಳ ಸಹಕಾರ. ಶುಭಸಂಖ್ಯೆ:8
ಧನುಸ್ಸು: ವೈವಾಹಿಕ ಸಮಸ್ಯೆ ಸುಖಾಂತ್ಯ. ಸಿಎ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಅನಿರೀಕ್ಷಿತವಾಗಿ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 6
ಮಕರ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ವಿವಾಹದ ಖರ್ಚಿಗೆ ಹಿರಿಯರ ಸಹಕಾರ. ಚಿಕ್ಕ ತೀರ್ಥಯಾತ್ರೆ ಕೈಗೊಳ್ಳುವ ಸಂಭವ. ಶುಭಸಂಖ್ಯೆ: 1
ಕುಂಭ: ಸ್ನೇಹಿತರ ನೆರವಿನಿಂದ ಸಮಸ್ಯೆಗಳಿಗೆ ಮುಕ್ತಿ. ಹೊಸ ಕಲಿಕೆಗೆ ಅವಕಾಶ. ಸ್ವಉದ್ಯೋಗಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ. ಶುಭಸಂಖ್ಯೆ:5
ಮೀನ: ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿ. ಧಾರ್ವಿುಕ ಚಟುವಟಿಕೆಯಲ್ಲಿ ಭಾಗಿ. ಗ್ರಾಮೋದ್ಯೋಗ ವಸ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4