ಮೇಷ: ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಪ್ರಾಧ್ಯಾಪಕರಿಗೆ ಒತ್ತಡ. ಅಡಕೆ ಮತ್ತು ಭತ್ತದ ಬೇಸಾಯಗಾರರಿಗೆ ಧನ ನಷ್ಟ. ಶುಭಸಂಖ್ಯೆ:9
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ವಾಹನ ಖರೀದಿಸುವ ಸಾಧ್ಯತೆ. ಇಷ್ಟವಾದ ನಿವೇಶನ ಸಿಗಲಿದೆ. ಅಶುಭ ಸುದ್ದಿ ಬಂದೀತು. ಶುಭಸಂಖ್ಯೆ: 8
ಮಿಥುನ: ಅಪರಿಚಿತರಿಂದ ಸಹಾಯ. ಮಹಿಳಾ ಉದ್ಯಮಿಗಳಿಗೆ ಕೆಲಸಗಾರರ ಸಮಸ್ಯೆ. ಮನೆಯಲ್ಲಿ ಹಬ್ಬದ ವಿಶೇಷ ಸಂಭ್ರಮ ಕಳೆಗಟ್ಟಲಿದೆ. ಶುಭಸಂಖ್ಯೆ: 2
ಕಟಕ: ವ್ಯಾಪಾರ ಅಭಿವೃದ್ಧಿಗೆ ಸಾಲ ಮಂಜೂರು. ಸಂಗಾತಿಯ ಸಲಹೆ ಸ್ವೀಕರಿಸಿ. ಔಷಧಿ ವ್ಯಾಪಾರಿಗಳಿಗೆ ಲಾಭ. ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 3
ಸಿಂಹ: ದಂಡ ಕಟ್ಟುವ ಸಂದರ್ಭ ಬರಬಹುದು. ಆರ್ಥಿಕ ಪ್ರಗತಿ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಗೃಹ ನಿರ್ಮಾಣ ಕಾರ್ಯ ಪ್ರಾರಂಭಿಸುವಿರಿ. ಶುಭಸಂಖ್ಯೆ: 7
ಕನ್ಯಾ: ಶೈಕ್ಷಣಿಕ ಸಂಸ್ಥೆಯಲ್ಲಿ ಉದ್ಯೋಗ. ಧರ್ಮದರ್ಶಿಗಳಿಗೆ ಶುಭದಿನ. ಕುಲದೇವರ ಕ್ಷೇತ್ರಕ್ಕೆ ಭೇಟಿ. ಅಗ್ನಿ ವಿಚಾರದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 6
ತುಲಾ: ಸಾಲ ತೀರಿಸಲು ಹಿರಿಯರ ಸಹಾಯ. ವಾಣಿಜ್ಯ ಸಂಕೀರ್ಣದ ಮಾಲೀಕರಿಗೆ ಮೋಸ. ಲೋಹ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 1
ವೃಶ್ಚಿಕ: ಉದ್ಯೋಗಸ್ಥ ಮಹಿಳೆಯರಿಗೆ ಮಾನಸಿಕ ಒತ್ತಡ. ದೂರ ಪ್ರಯಾಣ ಸಾಧ್ಯತೆ. ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ನಷ್ಟದ ಆತಂಕ. ಶುಭಸಂಖ್ಯೆ:6
ಧನಸ್ಸು: ಅಭ್ಯಾಗತರ ಆಗಮನ. ಮಗನ ಮದುವೆ ಕಾರ್ಯದಲ್ಲಿ ಮುನ್ನಡೆ. ಹೊಸದಾಗಿ ರೇಷ್ಮೆ ಕೃಷಿ ಪ್ರಾರಂಭಕ್ಕೆ ನಿರ್ಧರಿಸುವಿರಿ. ಶುಭಸಂಖ್ಯೆ: 3
ಮಕರ: ನೂತನ ಗೃಹ ನಿರ್ವಣದ ಪ್ರಯತ್ನ. ಬಡಗಿ ವೃತ್ತಿಯವರಿಗೆ ಧನಲಾಭ. ಸೌಂದರ್ಯ ವರ್ಧಕ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ:8
ಕುಂಭ: ಆರ್ಥಿಕ ಹಿಂಜರಿತದಿಂದ ಇರುವ ಉದ್ಯೋಗ ಕಳೆದುಕೊಳ್ಳುವ ಭೀತಿ. ವಿದೇಶ ಪ್ರವಾಸಕ್ಕೆ ಸ್ನೇಹಿತರು ಸಹಾಯ ನೀಡುವರು. ಶುಭಸಂಖ್ಯೆ: 9
ಮೀನ: ಕಲಾವಿದರಿಗೆ ವಿಶೇಷ ಸನ್ಮಾನ ಸಿಗಲಿದೆ. ಆನ್ ಲೈನ್ ವ್ಯಾಪಾರದಲ್ಲಿ ಮೋಸ ಹೋಗುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 5