ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯ ಕೃಷಿಕರಿಗೆ ನಿರೀಕ್ಷಿತ ಲಾಭ

ಮೇಷ: ಸಾಮಾಜಿಕ ಕೆಲಸದಲ್ಲಿ ನೆಮ್ಮದಿ. ಕುಟುಂಬದಲ್ಲಿ ಶುಭ ಸಮಾರಂಭ. ಆತ್ಮಗೌರವಕ್ಕಾಗಿ ಹಠ. ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 9

ವೃಷಭ: ಬಂಧುಗಳೊಂದಿಗೆ ಮನಸ್ತಾಪ. ಮಾನಸಿಕ ವೇದನೆ. ಅಣ್ಣನ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಸ್ಥಿರಾಸ್ತಿ ನಷ್ಟವಾಗುವ ಆತಂಕ. ಶುಭಸಂಖ್ಯೆ: 2

ಮಿಥುನ: ಪ್ರಯಾಣದ ವೇಳೆ ಕಳ್ಳತನ ಸಾಧ್ಯತೆ. ಹಿರಿಯ ರೊಂದಿಗೆ ಭಾವನಾತ್ಮಕ ವಿಷಯಗಳ ಪ್ರಸ್ತಾಪ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 3

ಕಟಕ: ನಂಬಿದವರಿಂದ ಮೋಸ. ಸ್ಥಿರಾಸ್ತಿ ಖರೀದಿಯಲ್ಲಿ ಸಮಸ್ಯೆ. ಸಹೋದರಿಯ ಜೀವನದಲ್ಲಿ ಏರುಪೇರು. ಸ್ನೇಹಿತರ ಮಧ್ಯೆ ಸಮಸ್ಯೆ. ಶುಭಸಂಖ್ಯೆ: 7

ಸಿಂಹ: ಉದ್ಯೋಗ ಸ್ಥಳದಲ್ಲಿ ನಿರಾಳ. ಮಾನಸಿಕ ಸಂಕಟ. ಪ್ರೇಮದ ವಿಷಯದ ಯೋಚನೆ. ಸಂಗಾತಿಯ ನಡವಳಿಕೆಯಿಂದ ಕಿರಿಕಿರಿ. ಶುಭಸಂಖ್ಯೆ: 6

ಕನ್ಯಾ: ರಾಜಕೀಯದವರಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ವ್ಯವಹಾರದಲ್ಲಿ ಲಾಭವಿಲ್ಲ. ಮಹಿಳೆಯರಿಗೆ ಲಾಭ. ಶುಭಸಂಖ್ಯೆ: 5

ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆಯಾಗುವರು. ಆತ್ಮಗೌರವಕ್ಕೆ ಚ್ಯುತಿಯಾಗದು. ಕಲಾವಿದರಿಗೆ ಉತ್ತಮ ಅವಕಾಶಗಳು ಪ್ರಾಪ್ತಿ. ಶುಭಸಂಖ್ಯೆ: 9

ವೃಶ್ಚಿಕ: ದುರಾಲೋಚನೆ ದಾರಿತಪ್ಪಿಸಬಹುದು. ಪಾಲುದಾರ ರಿಂದ ಮೋಸ ಮತ್ತು ನಷ್ಟ ಅನುಭವಿಸುವಿರಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ:1

ಧನಸ್ಸು: ಸ್ನೇಹಿತೆಯಿಂದ ಸಾಲದ ಸಹಾಯ ದೊರೆಯುವುದು. ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ. ವ್ಯಾಪಾರಸ್ಥರಿಗೆ ನಷ್ಟದ ಭೀತಿ. ಶುಭಸಂಖ್ಯೆ:5

ಮಕರ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಕಬ್ಬಿಣದ ವ್ಯಾಪಾರಿಗಳಿಗೆ ನಿಧಾನಗತಿ. ಪ್ರೀತಿಪಾತ್ರರು ದೂರವಾಗಿ ಭಾವನೆಗಳಿಗೆ ಪೆಟ್ಟು.ಶುಭಸಂಖ್ಯೆ: 2

ಕುಂಭ: ಕುಟುಂಬ ಗೌರವಕ್ಕೆ ಧಕ್ಕೆಯಾದೀತು. ದಾಂಪತ್ಯದಲ್ಲಿ ಸಾಮರಸ್ಯ. ಭವಿಷ್ಯದ ಚಿಂತನೆ. ಶಕ್ತಿ ದೇವತೆಗಳ ದರ್ಶನಕ್ಕೆ ಪ್ರಯಾಣ. ಶುಭಸಂಖ್ಯೆ: 4

ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಸಾಹಿತಿಗಳು, ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ನಿರೀಕ್ಷಿತ ಲಾಭ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 6