ಮೇಷ: ಆರ್ಥಿಕ ಅಭಿವೃದ್ಧಿ. ಮಾಟ ಮಂತ್ರ ತಂತ್ರದ ಭೀತಿ. ದಾಂಪತ್ಯದಲ್ಲಿ ನಿರಾಸಕ್ತಿ. ಪಾಲುದಾರಿಕೆಯಲ್ಲಿ ಸಮಸ್ಯೆ. ಪ್ರಯಾಣಕ್ಕೆ ವಿಘ್ನ. ಶುಭಸಂಖ್ಯೆ: 3
ವೃಷಭ: ವೃತ್ತಿಯಲ್ಲಿ ಹಿನ್ನಡೆಯಾದೀತು. ಮಹಿಳೆಯರಿಗೆ ಖಿನ್ನತೆಯ ಸಮಸ್ಯೆ.ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಗುಪ್ತಶತ್ರು. ಸಾಲದ ಚಿಂತೆ. ಶುಭಸಂಖ್ಯೆ: 6
ಮಿಥುನ: ಗರ್ಭಿಣಿಯರಿಗೆ ವಿಶೇಷ ದಿನ. ಖಾಸಗಿ ಉದ್ಯೋಗಿ ಗಳಿಗೆ ಉದ್ಯೋಗ ನಷ್ಟದ ಭೀತಿ. ಪ್ರೀತಿ-ಪ್ರೇಮದಲ್ಲಿ ಸಮಸ್ಯೆಯಾದೀತು. ಶುಭಸಂಖ್ಯೆ: 2
ಕಟಕ: ಮಾನಸಿಕ ಅಸಮತೋಲನ. ವಿಚ್ಛೇದಿತರಿಗೆ ಮರುವಿವಾಹ. ಆಟಗಾರರಿಗೆ ಸೋಲು. ಲೋಹ ವ್ಯಾಪಾರದಲ್ಲಿ ಲಾಭ ಕುಂಠಿತ. ಶುಭಸಂಖ್ಯೆ:3
ಸಿಂಹ: ಕೋರ್ಟ್ ವ್ಯವಹಾರದಲ್ಲಿ ನಿರಾಸಕ್ತಿ. ಉದ್ಯೋಗ ಬದಲಾವಣೆ ಯತ್ನ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಮಹಿಳೆಯರಿಂದ ನೋವು. ಶುಭಸಂಖ್ಯೆ: 9
ಕನ್ಯಾ: ಆಕಸ್ಮಿಕ ಧನಾಗಮನ. ಕುಟುಂಬದಿಂದ ಆಸ್ತಿ ವಿಚಾರದಲ್ಲಿ ಬೇಸರ. ವಸ್ತ್ರಾಭರಣಗಳಿಂದ ತೊಂದರೆ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 8
ತುಲಾ: ಸಂಗಾತಿಯಿಂದ ಸಮಸ್ಯೆ. ಆಪತ್ತಿನಿಂದ ರಕ್ಷಣೆ. ವೀಸಾ ಸಮಸ್ಯೆಯಿಂದ ಪ್ರಯಾಣ ರದ್ದು. ಸಣ್ಣ ವ್ಯಾಪಾರಸ್ಥರಿಗೆ ನಷ್ಟದ ಸಾಧ್ಯತೆ. ಶುಭಸಂಖ್ಯೆ: 3
ವೃಶ್ಚಿಕ: ಮೋಜು-ಮಸ್ತಿಗೆ ವ್ಯಯ. ಸಂಗಾತಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧಾರ. ಪಾಲುದಾರಿಕೆಯಲ್ಲಿ ನಷ್ಟ. ಉದ್ಯೋಗ ಸಮಸ್ಯೆ. ಶುಭಸಂಖ್ಯೆ: 7
ಧನುಸ್ಸು: ಸಾಲ ಮರುಪಾವತಿಗೆ ಚಾಲನೆ. ಉದ್ಯೋಗ ಬದಲಾವಣೆಗೆ ಸಿದ್ಧತೆಯಾಗಲಿ. ಸೇವಕರಿಂದ ನಷ್ಟ. ಅನಾರೋಗ್ಯದಿಂದ ಚೇತರಿಕೆ. ಶುಭಸಂಖ್ಯೆ:5
ಮಕರ: ಪ್ರೇಮದಲ್ಲಿ ಸೋಲು. ಹಿತ ಶತ್ರುಗಳಿಂದ ಉದ್ಯೋಗದಲ್ಲಿ ತೊಂದರೆ. ಆರ್ಥಿಕ ಸಹಾಯದ ನಿರೀಕ್ಷೆ. ನವ ವಿವಾಹಿತರಿಗೆ ಅದೃಷ್ಟ. ಶುಭಸಂಖ್ಯೆ:3
ಕುಂಭ: ಧಾರ್ವಿುಕ ಕಾರ್ಯದಲ್ಲಿ ಅಡೆತಡೆ. ಫ್ಯಾನ್ಸಿ ಸ್ಟೋರ್ ಮತ್ತು ಔಷಧ ವ್ಯಾಪಾರದಲ್ಲಿ ಲಾಭ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:4
ಮೀನ: ಪ್ರಯಾಣದಲ್ಲಿ ನಿರಾಸಕ್ತಿ. ಗಾಬರಿ, ಆತಂಕ. ಪತ್ನಿಯ ಸಂಬಂಧಿಗಳಿಂದ ಸಮಸ್ಯೆ. ಬಂಧುಗಳಿಂದ ನಷ್ಟ. ಸ್ನೇಹಿತರೊಂದಿಗೆ ಕಲಹ. ಶುಭಸಂಖ್ಯೆ: 6