ಮೇಷ: ಬಾಡಿಗೆ ಮನೆ ಬದಲಾವಣೆ ಸಾಧ್ಯತೆ. ಮಾತಿನಲ್ಲಿ ಎಚ್ಚರಿಕೆ ಇರಲಿ. ಕಾರ್ವಿುಕರಿಗೆ ಶುಭ. ದಿನಾಂತ್ಯದಲ್ಲಿ ಒಳ್ಳೆಯ ಸುದ್ದಿ. ಶುಭಸಂಖ್ಯೆ:3
ವೃಷಭ: ಆಭರಣ ವ್ಯಾಪಾರಸ್ಥರಿಗೆ ಲಾಭ. ತಾಂತ್ರಿಕ ಪರಿಣಿತ ರಿಗೆ ಶುಭ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪ್ರಾಪ್ತಿಯಾಗಿ ಸಮಾಧಾನ. ಶುಭಸಂಖ್ಯೆ:9
ಮಿಥುನ: ಸೌಹಾರ್ದಯುತ ಮಾತಿರಲಿ. ಕೆಲಸಗಳಲ್ಲಿ ಸಕಾರಾತ್ಮಕವಾಗಿ ಮುನ್ನಡೆಯಿರಿ. ಯಶಸ್ವೀ ದಿನ. ಖರ್ಚಿಗೆ ಕಡಿವಾಣ ಹಾಕಿ. ಶುಭಸಂಖ್ಯೆ: 1
ಕಟಕ: ಹೂಡಿಕೆದಾರರ ಆಗಮನವಾಗಲಿದೆ. ಅನಾರೋಗ್ಯದ ಸಮಸ್ಯೆ. ವಿದೇಶಿ ಉದ್ಯೋಗಸ್ಥರಿಗೆ ಶುಭ. ಹಿರಿಯರಿಂದ ಸಹಾಯ. ಶುಭಸಂಖ್ಯೆ:2
ಸಿಂಹ: ಅಡಕೆ ಮತ್ತು ತೆಂಗು ಬೆಳೆಗಾರರಿಗೆ ಅನಿರೀಕ್ಷಿತ ಲಾಭ. ಸರ್ಕಾರದಿಂದ ಧನಸಹಾಯ. ಉತ್ತಮ ಆರ್ಥಿಕ ಸ್ಥಿತಿ. ಅಧಿಕ ಖರ್ಚು. ಶುಭಸಂಖ್ಯೆ: 8
ಕನ್ಯಾ: ವೈದ್ಯರಿಗೆ ಕಾರ್ಯದೊತ್ತಡ, ಸಹನೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ಶುಭ. ವಾಹನ ನಡೆಸುವಾಗ ವಿಶೇಷ ಎಚ್ಚರಿಕೆ ಇರಲಿ. ಶುಭಸಂಖ್ಯೆ: 3
ತುಲಾ: ಹೊಸ ವ್ಯಾಪಾರಕ್ಕೆ ನಿರ್ಧಾರ. ದಾಂಪತ್ಯದಲ್ಲಿ ವಿರಸ ಸಾಧ್ಯತೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ. ವಕೀಲಿ ವೃತ್ತಿಯಲ್ಲಿ ಶುಭ. ಶುಭಸಂಖ್ಯೆ: 5
ವೃಶ್ಚಿಕ: ಸಂತರ ದರ್ಶನ ಮಾಡುವಿರಿ. ಆಸ್ತಿ ಖರೀದಿಯ ಕುರಿತು ಗಂಭೀರವಾಗಿ ಯೋಚಿಸಿ. ಪತ್ರಿಕೋದ್ಯಮ ದಲ್ಲಿ ಇರುವವರಿಗೆ ಶುಭ. ಶುಭಸಂಖ್ಯೆ: 7
ಧನಸ್ಸು: ಹಿತೈಷಿಗಳ ಸಲಹೆಗಳನ್ನು ಸ್ವೀಕರಿಸಿ. ಜಮೀನು ಮಾರಾಟದಲ್ಲಿ ಹಿನ್ನಡೆಯಾಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ.ಶುಭಸಂಖ್ಯೆ: 6
ಮಕರ: ಕಿರುತೆರೆ ನಟರಿಗೆ ಅವಕಾಶ. ವಿವಾಹ ಯೋಗ. ವ್ಯಾಸಂಗದಲ್ಲಿ ತೊಂದರೆ. ವೈದ್ಯರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಶುಭಸಂಖ್ಯೆ: 5
ಕುಂಭ: ಹಣಕಾಸು ಸ್ಥಿತಿಯಲ್ಲಿ ವ್ಯತ್ಯಯವಾದೀತು. ಕಟ್ಟಡಗಳ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಬೇಡಿಕೆ.ರೇಷ್ಮೆ ಬೆಳೆಗಾರರಿಗೆ ನಿರೀಕ್ಷಿತ ಲಾಭ.ಶುಭಸಂಖ್ಯೆ: 2
ಮೀನ: ಸಿವಿಲ್ ಇಂಜಿನಿಯರ್ಗಳಿಗೆ ಉತ್ತಮ ಅವಕಾಶ. ಸಮಸ್ಯೆಗಳಿಂದ ಮುಕ್ತಿ. ಯೋಜನೆಯತ್ತ ಗಮನ ಹರಿಸಿ. ಆರ್ಥಿಕ ಅಭಿವೃದ್ಧಿ. ಶುಭಸಂಖ್ಯೆ: 2