ಮೇಷ: ಅನವಶ್ಯಕ ವಸ್ತುಗಳ ಖರೀದಿ ಮಾಡುವಿರಿ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮಿತ್ರರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 5
ವೃಷಭ: ಶುಭ ಕಾರ್ಯಗಳಲ್ಲಿ ವಿಘ್ನ. ವೈದ್ಯರ ಸಲಹೆ ನಿರ್ಲಕ್ಷಿಸಿದ್ದರಿಂದ ರೋಗ. ಅನ್ಯ ವಿಷಯಗಳಲ್ಲಿ ಆಸಕ್ತಿ ಬೇಡ. ವ್ಯರ್ಥ ಧನಹಾನಿ. ಶುಭಸಂಖ್ಯೆ: 6
ಮಿಥುನ: ನೆರೆಯವರಿಂದ ಕುತಂತ್ರ. ಗೆಳೆಯರಿಂದ ದುಷ್ಟ ಯೋಚನೆ. ಋಣ ವಿಮೋಚನೆ. ತೀರ್ಥಕ್ಷೇತ್ರ ದರ್ಶನ. ಪತ್ರಿಕೋದ್ಯಮದಲ್ಲಿ ಸನ್ಮಾನ. ಶುಭಸಂಖ್ಯೆ: 9
ಕಟಕ: ಬೇರೆಯವರ ಬಣ್ಣದ ಮಾತಿಗೆ ಮರುಳಾಗಬೇಡಿ. ಸಣ್ಣ ಮಾತಿನಿಂದ ಕಲಹ ಉಂಟಾಗುವ ಸಾಧ್ಯತೆ. ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ: 1
ಸಿಂಹ: ಆದಷ್ಟು ಜಾಗ್ರತೆಯಿಂದಿರಿ. ಅತಿ ಒತ್ತಡದ ಅನುಭವ. ಇಲ್ಲ ಸಲ್ಲದ ಅಪವಾದ. ಮನೆಯಲ್ಲಿ ಶುಭಕಾರ್ಯ. ಉತ್ತಮ ಬುದ್ಧಿಶಕ್ತಿ. ಶುಭಸಂಖ್ಯೆ: 4
ಕನ್ಯಾ: ಹಿತಶತ್ರು ಬಾಧೆ. ಅನಿರೀಕ್ಷಿತ ಪ್ರಯಾಣ ಮಾಡುವಿರಿ. ವಿದ್ಯಾರ್ಥಿಗಳಿಗೆ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಹಿರಿಯರ ಬೆಂಬಲ. ಶುಭಸಂಖ್ಯೆ: 8
ತುಲಾ: ಕುಟುಂಬದಲ್ಲಿ ದುಃಖದಾಯಕ ಪ್ರಸಂಗ. ಅತಿಯಾದ ಕೋಪ ಬೇಡ. ಆಲಸ್ಯ ಮನೋಭಾವ. ಸಾಮಾನ್ಯ ಸೌಖ್ಯಕ್ಕೆ ಹಾನಿ. ಶುಭಸಂಖ್ಯೆ: 8
ವೃಶ್ಚಿಕ: ಅಕ್ಕನ ದಾಂಪತ್ಯದಲ್ಲಿ ವಿರಸ ತಲೆದೋರುವುದು. ಮಾನಸಿಕ ಒತ್ತಡ. ದುಷ್ಟ ಜನರಿಂದ ತೊಂದರೆ. ಅಧಿಕ ಖರ್ಚು. ಶತ್ರು ಬಾಧೆ. ಶುಭಸಂಖ್ಯೆ: 2
ಧನಸ್ಸು: ಹಿರಿಯರೊಂದಿಗೆ ವಿಧೇಯತೆ. ವಿದ್ಯಾರ್ಥಿನಿಯರಿಗೆ ಯಶಸ್ಸು. ಸ್ಪರ್ಧಿಗಳೊಂದಿಗೆ ದ್ವೇಷ ಸಾಧನೆ. ಮಿತ್ರರಲ್ಲಿ ಸ್ನೇಹ ವೃದ್ಧಿ. ಶುಭಸಂಖ್ಯೆ: 2
ಮಕರ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ನಿರೀಕ್ಷಿತ ಆದಾಯ ಸರಾಗವಾಗಿ ಕೈಸೇರುವುದು. ಖರ್ಚಿನ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 6
ಕುಂಭ: ರಫ್ತು ಮಾರಾಟದಲ್ಲಿ ಲಾಭ ಬರುವುದು. ಪ್ರೀತಿ ಪಾತ್ರರೊಡನೆ ಉತ್ತಮ ಬಾಂಧವ್ಯ. ಸಂತಸದ ದಿನ. ಉದ್ಯೋಗದಲ್ಲಿ ಬಡ್ತಿ ಯೋಗ.ಶುಭಸಂಖ್ಯೆ: 7
ಮೀನ: ಮಕ್ಕಳ ಸಾಧನೆಯಿಂದ ಖುಷಿ. ಬಿಡುವಿಲ್ಲದ ಕಾರ್ಯಕ್ರಮ. ತಂಪಾದ ಪಾನೀಯಗಳಿಂದ ಸಮಸ್ಯೆ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಶುಭಸಂಖ್ಯೆ: 7