ಜ್ಯೋತಿಷ್ಯ

ಈ ರಾಶಿಯವರಿಂದು ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ: ನಿತ್ಯಭವಿಷ್ಯ

Webdesk - Mallikarjun K R

ಮೇಷ: ಮನೆ ಕಟ್ಟುವ ಕೆಲಸಗಳು ಯಶಸ್ವಿಯಾಗಲಿವೆ. ಆಭರಣ ತಯಾರಿಸುವವರಿಗೆ ವಿಶೇಷ ದಿನ. ಸಾಲಗಾರರ ಕಿರಿಕಿರಿ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ವಿವಾಹಾಕಾಂಕ್ಷಿಗಳಿಗೆ ಶುಭ. ನಟನಾ ರಂಗದಲ್ಲಿ ಅವಕಾಶಗಳು ಲಭ್ಯ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಒಮ್ಮತವಿರುತ್ತದೆ. ಶುಭಸಂಖ್ಯೆ: 1

ಮಿಥುನ: ಕುಟುಂಬ ಸಮೇತ ಸುಂದರ ತಾಣಗಳಿಗೆ ಭೇಟಿ. ಆಸ್ತಿ ವಿಷಯದಲ್ಲಿ ಲಾಭ. ಪ್ರಯಾಣದಿಂದ ದೇಹಾಲಸ್ಯ ಉಂಟಾಗಬಹುದು. ಶುಭಸಂಖ್ಯೆ: 5

ಕಟಕ: ಸಾರ್ವಜನಿಕ ಜೀವನದಲ್ಲಿ ಧೈರ್ಯದಿಂದ ವರ್ತಿಸಿ. ಆಕಸ್ಮಿಕ ಘಟನೆ ನಡೆಯಲಿದೆ. ಉದ್ದಿಮೆದಾರರ ವ್ಯವಹಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 7

ಸಿಂಹ: ತಂದೆಯ ಆರೋಗ್ಯದಲ್ಲಿ ಸುಧಾರಣೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಮೇಧಾವಿ ಜನರಿಂದ ಕೆಲಸ ಸುಲಭವಾಗಲಿದೆ. ಶುಭಸಂಖ್ಯೆ:6

ಕನ್ಯಾ: ಕಲಾವಿದರಿಗೆ ಅಪಯಶಸ್ಸು. ಅನವಶ್ಯಕ ಭೀತಿ. ವಾದ ವಿವಾದಗಳಲ್ಲಿ ಎಚ್ಚರಿಕೆ. ಸೌಂದರ್ಯವರ್ಧಕ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4

ತುಲಾ: ದೇವತಾ ಆರಾಧನೆಯಲ್ಲಿ ಒಲವು. ಆಕಸ್ಮಿಕ ಧನ ಲಾಭವಾಗಿ ಸಂತಸ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 2

ವೃಶ್ಚಿಕ: ಸಾರಿಗೆ ವ್ಯವಸ್ಥೆದಾರರಿಗೆ ಅಧಿಕ ಆದಾಯ. ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ. ಎಚ್ಚರದಿಂದಿರಿ. ಶುಭಸಂಖ್ಯೆ: 9

ಧನಸ್ಸು: ಕಚೇರಿಯಲ್ಲಿ ಶ್ರಮ ಹೆಚ್ಚಾಗಲಿದೆ. ಆಪ್ತರು ದೂರವಾಗಬಹುದು. ವೃತ್ತಿಯಲ್ಲಿ ಸಹೋದ್ಯೋಗಿ ಗಳಿಂದ ಆರೋಪ ಎದುರಿಸುವಿರಿ. ಶುಭಸಂಖ್ಯೆ:3

ಮಕರ: ಪತ್ನಿಗೆ ಅನಾರೋಗ್ಯ ಕಾಡುವುದು. ಹಿರಿಯರಿಂದ ಧನ ಸಹಾಯ. ಸಹೋದರರೊಂದಿಗೆ ಸಾಮರಸ್ಯ. ನೂತನ ವಾಹನ ಖರೀದಿ. ಶುಭಸಂಖ್ಯೆ: 2

ಕುಂಭ: ಕಂಪ್ಯೂಟರ್ ವ್ಯಾಪಾರಿಗಳಿಗೆ ತೊಂದರೆ. ಇಷ್ಟ ಕಾರ್ಯ ಸಿದ್ಧಿ. ಕಚೇರಿ ಬದಲಾವಣೆಗೆ ಸುಸಮಯ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 8

ಮೀನ: ಉದ್ಯೋಗಾಕಾಂಕ್ಷಿಗಳಿಗೆ ಯಶ. ವಿನ್ಯಾಸಕರಿಗೆ ಬೇಡಿಕೆ. ಕಲಾವಿದರಿಗೆ ಹಿನ್ನಡೆ. ಉದ್ಯೋಗಸ್ಥ ಮಹಿಳೆಯರಿಗೆ ಪ್ರವಾಸಯೋಗ. ಶುಭಸಂಖ್ಯೆ: 1