ಜ್ಯೋತಿಷ್ಯ 
ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ

ಮೇಷ: ಸಂಗಾತಿಯಿಂದ ಆರ್ಥಿಕ ಸಹಾಯ. ಸಹೋದರನ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಪಾಲುದಾರಿಕೆಯಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 4

ವೃಷಭ: ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳುವಿರಿ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಇಂಧನಗಳ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 5

ಮಿಥುನ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ದೂರಾಲೋಚನೆ ಕಾರ್ಯಗತವಾಗಲಿವೆ. ಗುಪ್ತ ವಿಷಯಗಳಿಂದ ಲಾಭ ಮತ್ತು ಅನುಕೂಲ. ಶುಭಸಂಖ್ಯೆ: 8

ಕಟಕ: ಹೊಸ ಉದ್ಯೋಗದ ಮೂಲಕ ಹಣ ಗಳಿಕೆ ಗೃಹ ನಿರ್ವಣದ ಆಸೆ ಈಡೇರಲಿದೆ. ಹೃದಯ ಸಂಬಂಧಿ ವ್ಯಾಧಿ ಗುಣಮುಖ. ಶುಭಸಂಖ್ಯೆ:8

ಸಿಂಹ: ಮಕ್ಕಳಿಗಾಗಿ ಖರ್ಚು. ಪ್ರೇಮದ ವಿಷಯದಿಂದ ತೊಂದರೆ. ಸಹೋದರಿಯ ಆರೋಗ್ಯ ಸುಧಾರಣೆ. ಭೂವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 2

ಕನ್ಯಾ: ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರದಲ್ಲಿ ಹಣ ಗಳಿಸುವಿರಿ. ಹೊರ ರಾಜ್ಯಕ್ಕೆಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:3

ತುಲಾ: ಗೃಹ ನಿರ್ವಣದ ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಯವರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 6

ವೃಶ್ಚಿಕ: ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ರಾಜಕೀಯ ರಂಗದವರಿಗೆ ಪದವಿ. ಹಿತಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 9

ಧನಸ್ಸು: ಸ್ನೇಹಿತರೊಂದಿಗೆ ದೂರ ಪ್ರಯಾಣ. ಸ್ನಾಯು ಸಂಬಂಧಿ ರೋಗ ಉಪಶಮನ. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 2

ಮಕರ: ಅನವಶ್ಯಕ ಆಸೆ-ಆಕಾಂಕ್ಷೆಗಳಿಗಾಗಿ ಹಣ ವ್ಯಯವಾಗಲಿದೆ. ನವದಂಪತಿಗಳಿಗೆ ಶುಭ ಸುದ್ದಿ. ಲೆಕ್ಕಪರಿಶೋಧಕರಿಗೆ ಶುಭದಿನ. ಶುಭಸಂಖ್ಯೆ:1

ಕುಂಭ: ಸ್ಥಿರಾಸ್ತಿ ಖರೀದಿಗೆ ಸೂಕ್ತ ಸಮಯ. ಅಪರಿಚಿತರಲ್ಲಿ ಹಣಕಾಸಿನ ವ್ಯವಹಾರ ಮಾಡಬೇಡಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 4

ಮೀನ: ಮಹಿಳಾ ಕಲಾವಿದರಿಗೆ ಅನಿರೀಕ್ಷಿತ ಧನಾಗಮನ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಒತ್ತಡ. ಪ್ರಭಾವಿಗಳ ಸಂಪರ್ಕವಾಗಲಿದೆ. ಶುಭಸಂಖ್ಯೆ: 8