ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರೇಮದ ವಿಷಯದಲ್ಲಿ ಜಾಗ್ರತೆ ಇರಲಿ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರೇಮದ ವಿಷಯದಲ್ಲಿ ಜಾಗ್ರತೆ ಇರಲಿ

ಮೇಷ: ಧಾರ್ವಿುಕ ಕ್ಷೇತ್ರದ ಪ್ರಮುಖರಿಗೆ ಒತ್ತಡ. ಉದ್ಯೋಗಸ್ಥ ಮಹಿಳೆಯರು ಕಾರ್ಯನಿಮಿತ್ತ ವಿದೇಶಕ್ಕೆ ಪಯಣಿಸುವ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ಹೊಸ ಹೂಡಿಕೆದಾರರಿಂದ ಆರ್ಥಿಕ ಸ್ಥಿರತೆ. ಹಿತಶತ್ರುಗಳಿಂದ ಪದವಿ ಕೈತಪ್ಪೀತು. ನೂತನ ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 6

ಮಿಥುನ: ಐಟಿ ಕ್ಷೇತ್ರದ ಉದ್ಯಮಿಗಳಿಗೆ ಒತ್ತಡ. ಕ್ರೀಡಾಪಟುಗಳಿಗೆ ಸನ್ಮಾನ. ಉನ್ನತ ಹುದ್ದೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ಶುಭಸಂಖ್ಯೆ:6

ಕಟಕ: ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ, ಎಚ್ಚರ. ಭತ್ತ, ರಾಗಿ ಬೇಸಾಯಗಾರರಿಗೆ ಧನಲಾಭ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 8

ಸಿಂಹ: ಕಚೇರಿ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಪ್ರೇಮದ ವಿಷಯದಲ್ಲಿ ಜಾಗ್ರತೆ ಇರಲಿ. ಶುಭಸಂಖ್ಯೆ: 2

ಕನ್ಯಾ: ಸಾಂಸ್ಕೃತಿಕ ಕ್ಷೇತ್ರದವರಿಗೆ ಸ್ಥಾನಮಾನ. ಹೃದಯ ಸಂಬಂಧಿ ಸಮಸ್ಯೆ ಇದ್ದವರು ಹುಷಾರು. ಒಡವೆ ಖರೀದಿಗೆ ಸುಸಮಯ. ಶುಭಸಂಖ್ಯೆ: 8

ತುಲಾ: ಸಾಲ ತೀರಿಸಲು ಹಣದ ಅನುಕೂಲ. ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಛಾಯಾಗ್ರಾಹಕರಿಗೆ ಉತ್ತಮ ಸಂಪಾದನೆ. ಶುಭಸಂಖ್ಯೆ: 9

ವೃಶ್ಚಿಕ: ಹೊಸ ಯೋಚನೆಗಳು ಪ್ರಯೋಜನಕಾರಿ. ರೆಸ್ಟೋರೆಂಟ್ ವ್ಯವಹಾರದಲ್ಲಿ ಲಾಭ. ದೈಹಿಕ ಕಸರತ್ತಿನ ತರಬೇತುದಾರರಿಗೆ ಬೇಡಿಕೆ. ಶುಭಸಂಖ್ಯೆ:2

ಧನಸ್ಸು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ. ಸ್ವಂತ ಕೆಲಸಗಳಲ್ಲಿ ಯಶಸ್ವಿ ಆಗುವಿರಿ. ಮಾತೃ ಮೂಲವಾದ ಆಸ್ತಿಮಾರಾಟ ಮಾಡುವಿರಿ. ಶುಭಸಂಖ್ಯೆ: 1

ಮಕರ: ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಪ್ರೀತಿ ಪಾತ್ರರೊಂದಿಗೆ ಔತಣ ಕೂಟ. ಭಾವನಾತ್ಮಕವಾಗಿ ವರ್ತಿಸಬೇಡಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:3

ಕುಂಭ: ಕುಟುಂಬದ ಆಸ್ತಿಯ ವಿಚಾರವು ರ್ತಾಕ ಅಂತ್ಯ ಕಾಣಲಿದೆ. ಕುಲದೇವತಾ ದರ್ಶನ. ಕೇಂದ್ರ ಸರ್ಕಾರಿ ನೌಕರರಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 5

ಮೀನ: ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಸಂಗೀತ ಕಲಾವಿದರಿಗೆ ದೂರ ಪ್ರಯಾಣ ಸಾಧ್ಯತೆ. ಷೇರು ಹಣ ಹೂಡಿಕೆಯಲ್ಲಿ ಲಾಭ. ಶುಭಸಂಖ್ಯೆ:8