ಮೇಷ: ಸತ್ಪಾತ್ರರಿಗೆ ದಾನ ಧರ್ಮಗಳನ್ನು ಮಾಡುವ ಯೋಗ. ಆಹಾರ ಸೇವನೆಯಿಂದ ಅನಾರೋಗ್ಯ. ಬಾಕಿ ಉಳಿದ ಕೆಲಸಕ್ಕೆ ಶೀಘ್ರಗತಿ. ಶುಭಸಂಖ್ಯೆ:1
ವೃಷಭ: ಫ್ಯಾನ್ಸಿ ಸ್ಟೋರ್ಸ್ ಮಾಲೀಕರಿಗೆ ಲಾಭ. ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ ಸಾಧ್ಯತೆ. ಮಹಿಳೆಯರಿಗೆ ವಸ್ತ್ರ ಮತ್ತು ಆಭರಣ ಲಾಭ. ಶುಭಸಂಖ್ಯೆ: 7
ಮಿಥುನ: ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಯೋಗ ಶಿಕ್ಷಕರಿಗೆ ಬೇಡಿಕೆ ಹೆಚ್ಚಾಗಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿಬರಲಿದೆ. ಶುಭಸಂಖ್ಯೆ:3
ಕಟಕ: ಪದವಿ ಕೈತಪ್ಪುವ ಸಾಧ್ಯತೆ. ಸ್ವಉದ್ಯೋಗ ಮಾಡುವ ಮಹಿಳೆಯರಿಗೆ ಪ್ರಗತಿ. ದಾಂಪತ್ಯ ಜೀವನದ ಗೊಂದಲ ಬಗೆಹರಿಯಲಿದೆ. ಶುಭಸಂಖ್ಯೆ: 6
ಸಿಂಹ: ಆಸ್ತಿ ವಿಚಾರದಲ್ಲಿದ್ದ ಗೊಂದಲ ಪರಿಹಾರ. ಸಾಲ ತೀರಿಸಲು ಮಾರ್ಗ ಗೋಚರ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಲಭ್ಯ. ಶುಭಸಂಖ್ಯೆ:1
ಕನ್ಯಾ: ಕಾನೂನು ಹೋರಾಟದಲ್ಲಿ ಜಯ ನಿಮಗಿದೆ. ದಿನಸಿ ಅಂಗಡಿ ಮಾಲೀಕರಿಗೆ ಲಾಭ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ:8
ತುಲಾ: ನನೆಗುದಿಗೆ ಬಿದ್ದ ಕಾರ್ಯಗಳಿಗೆ ಮರು ಚಾಲನೆ. ಸಾರ್ವಜನಿಕ ಜೀವನದಲ್ಲಿ ಸೂಕ್ತ ಗೌರವ ಸಿಗಲಿದೆ. ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ:7
ವೃಶ್ಚಿಕ: ವಿರೋಧಿಗಳ ಕಾರಣದಿಂದ ಅಧಿಕಾರ ಕೈತಪ್ಪೀತು. ಸಿನಿಮಾ ಸಾಹಿತಿಗಳಿಗೆ ಬೇಡಿಕೆ. ಏಲಕ್ಕಿ, ಕರಿಮೆಣಸು ಬೇಸಾಯದಲ್ಲಿ ಲಾಭ. ಶುಭಸಂಖ್ಯೆ:4
ಧನಸ್ಸು: ವಿದೇಶದಲ್ಲಿರುವ ಮಕ್ಕಳಿಂದ ಆರ್ಥಿಕ ಸಹಾಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ. ದಾಂಪತ್ಯದಲ್ಲಿ ಬದಲಾವಣೆ. ಶುಭಸಂಖ್ಯೆ:2
ಮಕರ: ಬೃಹತ್ ವಾಹನ ಖರೀದಿಗೆ ಸುಸಮಯ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ ವಾಗ್ವಾದ. ಬೇಕರಿ ಪದಾರ್ಥದಲ್ಲಿ ಲಾಭ. ಶುಭಸಂಖ್ಯೆ: 8
ಕುಂಭ: ತಾಂತ್ರಿಕ - ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಾಧ್ಯತೆ. ರಿಯಲ್ ಎಸ್ಟೇಟ್ನಲ್ಲಿ ಲಾಭ. ಶುಭಸಂಖ್ಯೆ: 4
ಮೀನ: ಸಂಗೀತ ಕಲಾವಿದರಿಗೆ ವಿದೇಶ ಪ್ರಯಾಣ. ಅಪರಿಚಿತ ರಿಂದ ಕಷ್ಟ ಕಾಲದಲ್ಲಿ ಸಹಾಯ. ಸಾಂಪ್ರದಾಯಿಕ ಕಲಾವಿದರಿಗೆ ಶುಭದಿನ. ಶುಭಸಂಖ್ಯೆ: 2