ಮೇಷ: ಪಂಚಮದ ಗುರುವಿನಿಂದ ಸ್ಥಗಿತಗೊಂಡ ಕೆಲಸಕ್ಕೆ ಚಾಲನೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಮಕ್ಕಳಿಂದ ಧನ ಸಹಾಯ. ಶುಭಸಂಖ್ಯೆ: 9
ವೃಷಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ. ಹಿತಶತ್ರುಗಳ ಕಾರಣದಿಂದ ಪದವಿ ತಪ್ಪುವ ಸಾಧ್ಯತೆ. ನೂತನ ಗ್ರಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 1
ಮಿಥುನ: ಲೆಕ್ಕಪತ್ರ ಪರಿಶೋಧಕರಿಗೆ ಬೇಡಿಕೆ. ಹಿರಿಯರ ಸಲಹೆಯಿಂದ ಜಟಿಲ ಸಮಸ್ಯೆಗೆ ಮುಕ್ತಿ. ಸಹೋದರರೊಂದಿಗೆ ಸಹನೆ ಇರಲಿ. ಶುಭಸಂಖ್ಯೆ: 7
ಕಟಕ: ಬೋಧಕ ವೃತ್ತಿಯವರಿಗೆ ವರ್ಗಾವಣೆಯ ಸಾಧ್ಯತೆ. ರಾಜಕೀಯದವರಿಗೆ ಬಿಡುವಿಲ್ಲದ ಕೆಲಸದಿಂದ ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ:3
ಸಿಂಹ: ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಕರಿಗೆ ಶುಭ. ಕನಸಿನ ನಿವೇಶನ ನಿಮ್ಮದಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ಶುಭಸಂಖ್ಯೆ: 3
ಕನ್ಯಾ: ಮನೆ ನವೀಕರಣಕ್ಕೆ ಸುಸಮಯ. ಅಲಂಕಾರಿಕ ಸಾಮಗ್ರಿಗಳ ಮಾರಾಟದಲ್ಲಿ ಲಾಭ. ಡೇರಿ ಉತ್ಪನ್ನಗಳ ಅಂಗಡಿ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ: 2
ತುಲಾ: ಗುರುಬಲದ ಕಾರಣದಿಂದ ಅನಿರೀಕ್ಷಿತ ಲಾಭ. ಹೊಸ ಒಪ್ಪಂದ ಮಾಡಿಕೊಳ್ಳುವಿರಿ. ಚಿತ್ರ ಕಲಾವಿದರಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 4
ವೃಶ್ಚಿಕ: ನಾಯಕತ್ವದ ಗುಣದಿಂದ ಅಧಿಕಾರ ಗಿಟ್ಟಿಸಿಕೊಳ್ಳುವಿರಿ. ಮಹಿಳೆಯರೇ ನಡೆಸುವ ಉದ್ಯಮದಲ್ಲಿ ಪ್ರಗತಿ. ದಾಂಪತ್ಯದಲ್ಲಿ ತಿರುವು. ಶುಭಸಂಖ್ಯೆ:5
ಧನಸ್ಸು: ಅವಿವಾಹಿತರಿಗೆ ಶುಭದಿನ. ಕಾನೂನು ತಜ್ಞರಿಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶಸ್ತ್ರ ಚಿಕಿತ್ಸಾ ಸಲಕರಣೆಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:1
ಮಕರ: ಉದ್ಯಮಸ್ಥ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಲಿದೆ. ವೆಚ್ಚಗಳ ಮೇಲೆ ನಿಯಂತ್ರಣವಿರಲಿ. ಧಾರ್ವಿುಕ ಕ್ಷೇತ್ರದಲ್ಲಿ ಉದ್ಯೋಗ ಲಭ್ಯ. ಶುಭಸಂಖ್ಯೆ: 7
ಕುಂಭ: ವೃತ್ತಿ ಕ್ಷೇತ್ರದಲ್ಲಿದ್ದ ಗೊಂದಲ ಪರಿಹಾರ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ಹಣಕಾಸಿನ ಮುಗ್ಗಟ್ಟು ಮುಂದುವರಿಕೆ. ಶುಭಸಂಖ್ಯೆ: 6
ಮೀನ: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು. ಕಲಾವಿದರಿಗೆ ಉತ್ತಮ ವೇದಿಕೆ ಪ್ರಾಪ್ತಿ. ಆನ್ಲೈನ್ ವ್ಯವಹಾರದಲ್ಲಿ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ: 9