ಮೇಷ: ಧಾರ್ವಿುಕ ಗ್ರಂಥಗಳ ಅಧ್ಯಯನತ್ತ ಮನಸ್ಸು. ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ ನಿವಾರಣೆ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 5
ವೃಷಭ: ಫ್ಯಾನ್ಸಿ ಸ್ಟೋರ್ ಮಾಲೀಕರಿಗೆ ಶುಭದಿನ. ಸಾಂಪ್ರದಾಯಿಕ ಔಷಧ ಮಾರಾಟದಲ್ಲಿ ಲಾಭ. ಕ್ಯಾಂಟೀನ್ ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 8
ಮಿಥುನ: ಧಾರ್ವಿುಕ ವೃತ್ತಿಪರರಿಗೆ ಅಧಿಕ ಸಂಪಾದನೆ. ಗೃಹ ನಿರ್ವಣಕ್ಕೆ ಅಡೆತಡೆ ಎದುರಾದೀತು. ಮಕ್ಕಳ ಪ್ರಗತಿಯಿಂದ ಹೆಮ್ಮೆ. ಶುಭಸಂಖ್ಯೆ:9
ಕಟಕ: ಪುಸ್ತಕ ವ್ಯಾಪಾರಿಗಳಿಗೆ ಲಾಭ. ಹಣ್ಣು, ತರಕಾರಿ, ಹೂವು ಮಾರಾಟದಲ್ಲಿ ಲಾಭಗಳಿಸುವಿರಿ. ಧಾರ್ವಿುಕ ಕಾರ್ಯದಿಂದ ಸಮಾಧಾನ. ಶುಭಸಂಖ್ಯೆ: 8
ಸಿಂಹ: ಪೀಠೋಪಕರಣ ಖರೀದಿಗೆ ಖರ್ಚು. ವಿದ್ಯುತ್ ನೌಕರರಿಗೆ ವರ್ಗಾವಣೆ. ವಾಣಿಜ್ಯ ನಿವೇಶನದ ಕೇಸ್ ಕೋರ್ಟಿಗೆ ಹೋಗಲಿದೆ. ಶುಭಸಂಖ್ಯೆ:3
ಕನ್ಯಾ: ಪಿತೃಕಾರ್ಯದಿಂದ ನೆಮ್ಮದಿ. ಸಿದ್ಧ ಉಡುಪುಗಳ ಮಾರಾಟಗಾರರಿಗೆ ಲಾಭವಾಗುವುದು. ಹೊರಾಂಗಣ ವ್ಯವಸ್ಥಾಪಕರಿಗೆ ಲಾಭ.ಶುಭಸಂಖ್ಯೆ: 6
ತುಲಾ: ಇಚ್ಛೆಪಟ್ಟ ನಿವೇಶನ ನಿಮಗೇ ಸಿಗಲಿದೆ. ಸಿಮೆಂಟ್, ಮರಳು ಮಾರಾಟಗಾರರಿಗೆ ಲಾಭ. ಟ್ರಾವೆಲ್ಸ್ ಮಾಲೀಕರಿಗೆ ಒತ್ತಡ ಹೆಚ್ಚಲಿದೆ. ಶುಭಸಂಖ್ಯೆ:4
ವೃಶ್ಚಿಕ: ಕೈಗೊಂಡ ಕೆಲಸದಲ್ಲಿ ಯಶಸ್ಸು. ಕಾನೂನು, ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಕೇಂದ್ರ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:1
ಧನಸ್ಸು: ಪದವಿ ಪ್ರಾಪ್ತಿಯಲ್ಲಿ ಅಡೆತಡೆ ಎದುರಾಗಬಹುದು. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಷೇರು ಹೂಡಿಕೆಯಲ್ಲಿ ಲಾಭ. ಶುಭಸಂಖ್ಯೆ:6
ಮಕರ: ಮನೆ ನವೀಕರಣ ಮಾಡಲು ನಿರ್ಧಾರ ಕೈಗೊಳ್ಳುವಿರಿ. ನವದಂಪತಿಗಳಿಗೆ ಶುಭ ಸುದ್ದಿ ಸಿಗಲಿದೆ. ತಂದೆಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ: 7
ಕುಂಭ: ಛಾಯಾಗ್ರಾಹಕರಿಗೆ ಬೇಡಿಕೆ ಹೆಚ್ಚಲಿದೆ. ನಟನಾ ಕ್ಷೇತ್ರದವರಿಗೆ ಹೊಸ ಅವಕಾಶ. ಸಂಗೀತಗಾರರಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:5
ಮೀನ: ಆರ್ಥಿಕ ಚೇತರಿಕೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಹೊಸ ಮಾರ್ಗ ಗೋಚರ. ಸಾಲದ ಸಮಸ್ಯೆ ಪರಿಹಾರ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 9