ಅಂಕಣ

ಬಾಣಂತಿಯರ ಅಡುಗೆಗಳು: ಕರಕಿನ ಪುಡಿ

ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ. 

ಬೇಕಾಗುವ ಸಾಮಗ್ರಿ: ಕಾಳು ಮೆಣಸು-12 ಕಪ್ ಮೆಂತ್ಯದ ಕಾಳುಗಳು-12 ಕಪ್ ಜೀರಿಗೆ-34 ಕಪ್ ಕರಿಬೇವಿನ ಎಲೆಗಳು-1 ಕಪ್ ಇಂಗು-14 ಚಮಚ ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಎಲ್ಲಾ ಸಾಮಗ್ರಿಗಳನ್ನು ಬೆರೆಬೇರೆ ಯಾಗಿ ತುಪ್ಪದಲ್ಲಿ ಹುರಿದು ಉಪ್ಪು ಸೇರಿಸಿ ಪುಡಿ ಮಾಡಿ.

| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು