ಬೇಕಾಗುವ ಸಾಮಾನುಗಳು : 2 ಲೋಟ ಹಾಲು, 100 ಗ್ರಾಂ ಖೋವಾ, 2 ಕಪ್ ಸಕ್ಕರೆ, 2 ಚಮಚ ಹುರಿದಗೋಧಿ ಶ್ಯಾವಿಗೆ, 3 ಚಮಚ ತುಪ್ಪ, ಸ್ವಲ್ಪದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ..ಮಾಡುವ ವಿಧಾನ: ಖೋವಾವನ್ನು ಕಾದು ತಣ್ಣಗಾದ ಹಾಲಿನಲ್ಲಿ ಕರಗಿಸಿಕೊಂಡು ಅದಕ್ಕೆ ಹುರಿದ ಶ್ಯಾವಿಗೆಯನ್ನು ಹಾಕಿ ಕುದಿಯಲು ಬಿಡಿ, ಶ್ಯಾವಿಗೆ ಬೆಂದ ನಂತರ ಸಕ್ಕರೆ ಹಾಕಿ ಕುದಿಸಿ. ತುಪ್ಪದಲ್ಲಿ ಹುರಿದ ಎಲ್ಲಾ ಡ್ರೈ ಫೂ›ಟ್ಗಳನ್ನು ಹಾಕಿ. ತಣ್ಣಾಗಾದ ನಂತರ ಫ್ರೀಜ್ನಲ್ಲಿಟ್ಟು ತಿಂದರೆ ಬಹಳ ರುಚಿ..https://www.vijayavani.net/how-to-make-punjabi-rice/