ಅಂಕಣ

ಕಲರ್‌ ಕಲರ್‌ ಗಿಣಿಗಳು ನಾವೆಲ್ಲಾ ಒಟ್ಟಾಗಿ ಎಷ್ಟು ಮಂದಿ ಇದ್ದೇವೆಂದು ಹೇಳುವಿರಾ?

ಇಲ್ಲಿ ಬೇರೆ ಬೇರೆ ದೇಶಗಳ ವಿಭಿನ್ನ ಬಣ್ಣಗಳ ಗಿಣಿಗಳನ್ನು ನೀಡಲಾಗಿದೆ. ಅವುಗಳನ್ನು ಎಣಿಸಿ ಎಷ್ಟು ಇವೆ ಎಂದು ಹೇಳಬಲ್ಲಿರಾ?

ಇನ್ನೊಮ್ಮೆ ಸರಿಯಾಗಿ ಎಣಿಸಿ. ಎಷ್ಟಿವೆ ತಿಳಿಯಿತೆ?

ಇಲ್ಲಿದೆ ನೋಡಿ ಸರಿಯುತ್ತರ

ಒಟ್ಟೂ ಗಿಣಿಗಳು 11