ಅಂಕಣ

ಕಾನನದ ನಡುವೆ ಅಡಗಿರುವ ನನ್ನನ್ನು ಗುರುತಿಸಬಲ್ಲಿರಾ?

suchetana

ಇಲ್ಲಿ ಕೊಟ್ಟಿರುವ ಚಿತ್ರದ ಒಳಗೆ ಒಂದು ಸರೀಸೃಪ ಅಡಗಿಕುಳಿತಿದೆ. ಅದು ಏನು ಎಂದು ಹೇಳಬಲ್ಲಿರಾ?


ಸರಿಯಾಗಿ ನೋಡಿ ಹೇಳಿ. ಏನೆಂದು ತಿಳಿಯಿತೆ? ಹಾಗಿದ್ದರೆ ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡಬೇಕೆ? ಇಲ್ಲಿದೆ ನೋಡಿ ಉತ್ತರ

ಮರದ ಮೇಲೆ ಕುಳಿತಿದೆ ಹಸಿರು ಹಾವು