ಅಂಕಣ

ಐದರಲ್ಲಿ ಒಂದೇ ಒಂದು ನಾನಲ್ಲ- ಬದಲಾದ ನನ್ನ ನೆರಳು ಗುರುತಿಸುವಿರಾ?

suchetana

ಇಲ್ಲಿ ಒಟ್ಟೂ ಆರು ನಾಯಿಗಳನ್ನು ಚಿತ್ರಿಸಲಾಗಿದೆ. ದೊಡ್ಡ ನಾಯಿಯ ನೆರಳು ನಾಲ್ಕು ಸರಿಯಾಗಿದ್ದು, ಒಂದು ಮಾತ್ರ ಸ್ವಲ್ಪವೇ ಭಿನ್ನವಾಗಿದೆ.

ಆ ಭಿನ್ನವಾಗಿರುವ ನಾಯಿ ಯಾವುದು ಎಂದು ಗುರುತಿಸಬಲ್ಲಿರಾ?

ಸೂಕ್ಷ್ಮವಾಗಿ ನೋಡಿ ಹೇಳಿ. ಯಾವುದು ಎಂದು ತಿಳಿಯಿತೆ?


ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವ ಆಸೆಯೆ? ಇಲ್ಲಿದೆ ನೋಡಿ ಉತ್ತರ:


ಉತ್ತರ-ಎ. ಉಳಿದ ನಾಯಿಗಿಂತ ಇದು ಸ್ವಲ್ಪ ಭಿನ್ನವಾಗಿದೆ. ಏಕೆಂದರೆ ಇದರ ಬಾಲ ಗಮನಿಸಿ. ಉಳಿದವುಗಳಿಗಿಂತ ಉದ್ದನೆಯ ಬಾಲ ಇದು ಹೊಂದಿದೆ.

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…