ಅಂಕಣ

ನನ್ನ ಲುಕ್ಕು ಬೇರೇನೆ... ಉಳಿದ ಮೂರು ಹಕ್ಕಿಗಳಂತೆ ನಾನಿಲ್ಲ... ನನ್ನ ಗುರುತಿಸಬಲ್ಲಿರಾ?

ಉತ್ತರ ಸಿಕ್ಕಿತಾ? ಅಥವಾ ಉತ್ತರಿಸಲು ಕಷ್ಟವಾಗ್ತಿದೆಯಾ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ. ಎ, ಬಿ ಮತ್ತು ಡಿ ಹಕ್ಕಿಗಳು ಒಂದೇ ತೆರನಾಗಿವೆ. 'ಸಿ' ಹಕ್ಕಿ ಮಾತ್ರ ಸ್ವಲ್ಪ ಭಿನ್ನವಾಗಿದೆ. ಏಕೆಂದು ಈಗಲಾದರೂ ಗುರುತಿಸುವಿರಾ?

ಸರಿಯಾಗಿ ನೋಡಿ. ಉಳಿದ ಮೂರು ಹಕ್ಕಿಗಳಿಗೆ ಕಣ್ಣಿನ ಮೇಲೆ ಗೆರೆ (ಅಂದರೆ ಹುಬ್ಬು) ಇದೆ. ಆದರೆ ’ಸಿ’ ಹಕ್ಕಿಗೆ ಅದು ಇಲ್ಲ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ