ಮುರ್ರಾದಲ್ಲಿದೆ ಒಳ್ಳೆಯ ಆದಾಯ: ಮುರ್ರಾ ಎಮ್ಮೆ ಸಾಕಲು ಹಸಿ ಹುಲ್ಲು, ಒಣ ಹುಲ್ಲು, ಫೀಡ್ಸ್ ಸೇರಿ ಪ್ರತಿ ದಿನಕ್ಕೆ 100ರಿಂದ 120 ರೂ. ಖರ್ಚು ಬರುತ್ತದೆ. ಆದರೆ ದಿನಕ್ಕೆ 25 ಲೀಟರ್ವರೆಗೆ ಹಾಲು ಕರೆಯುವುದರಿಂದ ಈ ಖರ್ಚು ದೊಡ್ಡದಲ್ಲ. ಅಲ್ಲದೆ ಮುರಾ› ಸುಮಾರು 300 ದಿನಗಳವರೆಗೆ ಹಾಲು ಕೊಡುವುದರಿಂದ ಸಾಕುವ ರೈತನಿಗೆ ದೀರ್ಘಾವಧಿವರೆಗೆ ಆದಾಯ ಲಭಿಸುತ್ತದೆ. ಸಾಮಾನ್ಯಹಸುಗಳ ಹಾಲಿನಲ್ಲಿ ಶೇ.3ರಿಂದ 4 ಕೊಬ್ಬಿನಂಶ ಇರುತ್ತದೆ. ಆದರೆ ಮುರಾ› ಎಮ್ಮೆ ಹಾಲಿನಲ್ಲಿ ಕೊಬ್ಬಿನಂಶ ಶೇ.6.5ರಿಂದ 8 ಇರುವುದರಿಂದ ಹಾಲಿನ ಬೆಲೆಯೂ ಹೆಚ್ಚು. ಹಾಗಾಗಿ ಮುರಾ› ಸಾಕುವವರು ಮಾರುಕಟ್ಟೆ ಬಗ್ಗೆಯಾಗಲಿ, ಉತ್ತಮ ಆದಾಯ ಗಳಿಸುವ ಬಗ್ಗೆಯಾಗಲಿ ಯೋಚಿಸಬೇಕಿಲ್ಲ. ಈ ಅನುಕೂಲಗಳ ಕಾರಣದಿಂದಾಗಿ ಹೈನುಗಾರಿಕೆ ಕ್ಷೇತ್ರದಲ್ಲಿ ಮುರಾ› ಹೆಸರು ಎಲ್ಲೆಡೆ ಕೇಳಿಬರುತ್ತಿದೆ.
ಕೃಷಿ ಸಂಬಂಧಿತ ಉಪಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಣಿ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಕೋರ್ಸ್ಗಳಿವೆ.
ಕೃಷಿ ಕೋರ್ಸ್ಗಳು: ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಡ್ರಾ್ಯಗನ್ ಫೂ›ಟ್ ಕೋರ್ಸ್, ರಂಬುಟಾನಗ್ ಕೋರ್ಸ್, ಬಟರ್ ಫ್ರೂಟ್ ಕೋರ್ಸ್, ನೇರಳೆ ಹಣ್ಣಿನ ಕೃಷಿ ಕೋರ್ಸ್, ಹಲಸಿನ ಬಗ್ಗೆ ಕೋರ್ಸ್ಗಳು, ತೈವಾನ್ ಸೀಬೆ ಕೋರ್ಸ್, ಅಂಜೂರ ಕೃಷಿ ಕೋರ್ಸ್, ದಾಳಿಂಬೆ ಕೃಷಿ ಕೋರ್ಸ್ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿವೆ. ಇಷ್ಟೇ ಅಲ್ಲ, ರೇಷ್ಮೆ ಕೃಷಿ ಕೋರ್ಸ್, ಸಮಗ್ರ ಕೃಷಿ ಕೋರ್ಸ್, ಅರಣ್ಯ ಕೃಷಿ ಕೋರ್ಸ್, ಅಣಬೆ ಕೃಷಿ ಕೋರ್ಸ್, ಹೂವಿನ ಕೃಷಿ ಕೋರ್ಸ್, ನರ್ಸರಿ ಬಿಸಿನೆಸ್ ಕೋರ್ಸ್ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ರೂ. ಗಳಿಸುವುದು ಹೇಗೆ ಎನ್ನುವ ಬಗ್ಗೆ ಕೋರ್ಸ್ಗಳಿವೆ.
ಕೃಷಿ ಜತೆಗೆ ಬಿಸಿನೆಸ್ ಮಾಡುವವರಿಗೂ ಇವೆ ಆಯ್ಕೆ: ಕೃಷಿ ಜತೆ ಜತೆಗೆ ಬಿಸಿನೆಸ್ ಮಾಡಬೇಕು ಎನ್ನುವವರಿಗೂ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹತ್ತಾರು ಕೋರ್ಸ್ಗಳಿವೆ. ಫುಡ್ ಟ್ರಕ್ ಬಿಸಿನೆಸ್, ಹಳ್ಳಿಯಿಂದ ಬಿಸಿನೆಸ್ ಕಟ್ಟೋದು, ಹೋಟೆಲ್ ಆರಂಭಿಸೋದು, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ, ದಿನಸಿ ಅಂಗಡಿ ಆರಂಭಿಸೋದು, ಉಪ್ಪಿನಕಾಯಿ ಬಿಸಿನೆಸ್ ಆರಂಭಿಸೋದು, ಬೇಕರಿ ಶುರು ಮಾಡೋದು, ಹೇರ್ ಕಟ್ಟಿಂಗ್ ಶಾಪ್ ಆರಂಭಿಸೋದು, ಹೋಮ್ ಸ್ಟೇ ಶುರು ಮಾಡೋದು, ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಪಡೆಯೋದು, ತರಕಾರಿ ಅಂಗಡಿ ಪ್ರಾರಂಭ ಮಾಡೋದು, ಸೋಪ್ ತಯಾರಿಕೆ ಬಿಸಿನೆಸ್ ಮಾಡೋದು, ಮನೆಯಿಂದ ಕೇಕ್ ತಯಾರಿಸಿ ಮಾರಾಟ ಮಾಡೋದು ಹೀಗೆ ಆದಾಯ ಕಂಡುಕೊಳ್ಳುವ ಅನೇಕ ಆಯ್ಕೆಗಳು ಈ ಆಪ್ನಲ್ಲಿವೆ.
ಫ್ರೀಡಂ ಆಪ್ನಲ್ಲಿ ಮುರ್ರಾ ಎಮ್ಮೆ ಸಾಕಣೆ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮುರಾ› ಎಮ್ಮೆ ಸಾಕಣೆ ಬಗ್ಗೆ ವಿವರವಾದ ಕೋರ್ಸ್ ರೂಪಿಸಲಾಗಿದೆ. 200ಕ್ಕೂ ಹೆಚ್ಚು ಮುರಾ› ಎಮ್ಮೆಗಳನ್ನು ಸಾಕಿ ತಿಂಗಳಿಗೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ಸಾಧಕ ರೈತರೇ ಈ ಕೋರ್ಸ್ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಮುರಾ› ಎಮ್ಮೆ ಹೇಗೆ ರೈತನ ಮಿತ್ರನಾಗಿ ಆದಾಯ ಹೆಚ್ಚಿಸುತ್ತದೆ ಎನ್ನುವ ಬಗ್ಗೆ ಕಂಪ್ಲೀಟ್ ಮಾಹಿತಿ ಇದೆ. ಎಲ್ಲಿಂದ ಮುರಾ› ಎಮ್ಮೆಗಳನ್ನು ತರಬೇಕು, ಮುರಾ› ಗುರುತಿಸುವುದು ಹೇಗೆ, ಸಾಕಲು ಯಾವ ರೀತಿಯ ಕೃತಕ ವಾತಾವರಣ ನಿರ್ಮಾಣ ಮಾಡಬೇಕು, ಹೀಗೆ ಹತ್ತು ಹಲವು ವಿಚಾರಗಳು ಕೋರ್ಸ್ನಲ್ಲಿವೆ. ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ, ಮುರಾ› ಎಮ್ಮೆಗಳನ್ನು ಸಾಕುವುದು ಹೇಗೆ ಎನ್ನುವುದನ್ನು ಪ್ರಾಯೋಗಿಕವಾಗಿ ಕಲಿತು ಆದಾಯ ಗಳಿಕೆ ದಾರಿ ಕಂಡುಕೊಳ್ಳಿ.