ಅಂಕಣ

ದೇಶದಲ್ಲೆ ಬೃಹತ್​ ಗ್ರಂಧಿಗೆ ಭಂಡಾರಗ್ರಂಧಿಗೆ ಪದಕ್ಕೆ ಪರ್ಯಾಯ: ಒಂದೇ ಸೂರಿನಡಿ 25 ಸಾವಿರ ಬಗೆಯ ಸಾಮಗ್ರಿ

suchetana

|ಪ್ರಶಾಂತ ರಿಪ್ಪನ್‌ಪೇಟೆ

ಆಧುನಿಕತೆ ಎಷ್ಟೇ ಬೆಳೆದರೂ ಸಂಪ್ರದಾಯವನ್ನು ಸಾರಾಸಗಟಾಗಿ ಮೀರುವ ಧೈರ್ಯ ಯಾರಿಗೂ ಇಲ್ಲ. ವ್ಯಕ್ತಿ ಹುಟ್ಟಿನಿಂದ ಅಂತ್ಯದವರೆಗೆ ಪ್ರತಿ ಹಂತದಲ್ಲೂ ಒಂದೊಂದು ಸಂಸ್ಕಾರಗಳಿಗೆ ಒಳಗಾಗುತ್ತಾನೆ. ನಾಮಕರಣ, ಉಪನಯನ, ಮದುವೆ, ಸೀಮಂತ, ಷಷ್ಠ್ಯಬ್ದಿ, ಸಹಸ್ರ ಚಂದ್ರದರ್ಶನ, ಅಂತಿಮ ಸಂಸ್ಕಾರ ಹೀಗೆ ಪ್ರತಿ ಪೂಜಾ ಸಂಸ್ಕಾರಗಳು ಒಂದೊಂದು ರೀತಿಯಲ್ಲಿರುತ್ತವೆ. ಪ್ರತಿಯೊಂದಕ್ಕೂ ಬೇಕಾಗುವ ಸಾಮಗ್ರಿಗಳು ಕೂಡ ವಿಭಿನ್ನವಾಗಿರುತ್ತವೆ. ಆ ಸಾಮಗ್ರಿಗಳನ್ನು ಹೊಂದಿಸುವುದೇ ಒಂದು ದೊಡ್ಡ ಕೆಲಸ. ಆದರೆ ಯಾವುದೇ ಪೂಜೆ&ಪುನಸ್ಕಾರ, ಹಬ್ಬ&ವ್ರತಗಳಿದ್ದರೂ ಅದಕ್ಕೆ ಬೇಕಾಗುವ ಸಾಮಗ್ರಿಗಳು ಒಂದೇ ಸೂರಿನಡಿ ಸಿಗುವ ಅಪರೂಪದ ಮಳಿಗೆ ಆರ್​.ವಿ. ಭದ್ರಯ್ಯ ಗ್ರಂಧಿಗೆ ಸ್ಟೋರ್ಸ್​.

ಸಾಮಾನ್ಯವಾಗಿ ಹಬ್ಬ, ಹರಿದಿನ, ವ್ರತ, ಗೃಹಪ್ರವೇಶ, ದೇವಸ್ಥಾನ ಪ್ರತಿಷ್ಠಾಪನೆ ಇತ್ಯಾದಿ ಬೃಹತ್​ ಸಮಾರಂಭಗಳಿಗೆ ಬೇಕಾಗುವ ಪೂಜಾ ಸಾಮಗ್ರಿಗಳ ದೊಡ್ಡ ಪಟ್ಟಿಯೇ ಇರುತ್ತದೆ. ಆ ಪಟ್ಟಿಯಲ್ಲಿರುವ ಸಾಮಗ್ರಿಗಳನ್ನು ಹೊಂದಿಸಬೇಕೆಂದರೆ ದಿನವಿಡೀ ಅಂಗಡಿಯಿಂದ ಅಂಗಡಿಗೆ ಅಲೆಯಬೇಕಾಗುತ್ತದೆ. ಆದರೆ ಪೂಜಾ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಬೇಕಾಗುವ ಯಾವುದೇ ಸಾಮಗ್ರಿಗಳಿದ್ದರೂ ಆರ್​.ವಿ. ಭದ್ರಯ್ಯ ಗ್ರಂಧಿಗೆ ಮಳಿಗೆಯಲ್ಲಿ ದೊರೆಯುತ್ತದೆ.

ರಾಜ್ಯ ಮಾತ್ರವಲ್ಲದೇ ದೇಶದಲ್ಲೆ ಇಂತಹದ್ದೊಂದು ಪ್ರಯತ್ನ ಪ್ರಥಮ ಎನ್ನುತ್ತಾರೆ ಮಾಲೀಕರಾದ ಆರ್​.ಬಿ. ಬಸವರಾಜ್​. ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಬಿಇಎಲ್​ ಲೇಔಟ್​ನ ಭಾರತನಗರ ಮುಖ್ಯರಸ್ತೆಯಲ್ಲಿರುವ ಸುಮಾರು 13 ಸಾವಿರ ಚದರಡಿ ವಿಸ್ತೀರ್ಣದ ಎರಡಂತಸ್ತಿನ ಗ್ರಂಧಿಗೆ ಭಂಡಾರದಲ್ಲಿ ಸುಮಾರು 25 ಸಾವಿರ ಬಗೆಯ ವಸ್ತುಗಳಿವೆ. ಪೂಜೆ, ಸಮಾರಂಭಗಳಿಗೆ ಬೇಕಾದ ಎಲ್ಲ ಬಗೆಯ ವಸ್ತುಗಳು ಇಲ್ಲಿ ದೊರೆಯುತ್ತವೆ. ಉದಾಹರಣೆಗೆ ಶ್ರಾವಣ ಮಾಸದ ಸಂದರ್ಭದಲ್ಲಿ ಬರುವ ವರಮಹಾಲ್ಮ ಮತ್ತಿತರ ವ್ರತಗಳಿಗೆ ಬಾಳೆಎಲೆಯಿಂದ ಹಿಡಿದು ಬಾಗೀನದವರೆಗೆ ಅಲಂಕಾರಿಕ ವಸ್ತುಗಳು, ಪೂಜಾ ಪರಿಕರಗಳು, ನೈವೇದ್ಯದ ತಿನಿಸುಗಳು ಹೀಗೆ ಪ್ರತಿಯೊಂದು ಸಾಮಗ್ರಿಯೂ ಇಲ್ಲಿ ದೊರೆಯುತ್ತದೆ.

ಶಾಸ, ಸಂಪ್ರದಾಯಗಳು ಸಾಮಾನ್ಯವಾಗಿ ಪ್ರದೇಶ, ಜಾತಿ, ಭಾಷೆ, ಕಾಲಮಾನಕ್ಕನುಗುಣವಾಗಿ ಬದಲಾಗುತ್ತವೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲ ವರ್ಗದವರು ವಾಸಿಸುತ್ತಿದ್ದು, ಅಂತಹ ಎಲ್ಲ ಶಾಸ&ಸಂಪ್ರದಾಯದವರ ಅಗತ್ಯಗಳಿಗೆ ತಕ್ಕಂತೆ ಎಲ್ಲ ಪೂಜಾ ಪರಿಕರಗಳು ಆರ್​.ವಿ. ಭದ್ರಯ್ಯ ಗ್ರಂಧಿಗೆ ಸ್ಟೋರ್ಸ್​ನಲ್ಲಿ ದೊರೆಯುತ್ತವೆ. ಈ ಕಾರಣಕ್ಕಾಗಿಯೇ ಸರ್ವವಸ್ತು ಭಂಡಾರ ಎಂದು ಈ ಮಳಿಗೆಯನ್ನು ಕರೆಯಲಾಗುತ್ತದೆ.

ಗ್ರಂಧಿಗೆ ಅಂಗಡಿಗಳು ಸಾಮಾನ್ಯವಾಗಿ ಆಯುರ್ವೇದದ ನಂಟು ಬೆಸೆದುಕೊಂಡಿರುತ್ತವೆ. ಅಂತೆಯೇ ಆರ್​.ವಿ. ಭದ್ರಯ್ಯ ಗ್ರಂಧಿಗೆ ಭಂಡಾರದಲ್ಲಿ ಸುಮಾರು 5 ಸಾವಿರ ಆಯುರ್ವೇದದ ನಾರು&ಬೇರುಗಳಿವೆ. ಆಯುರ್ವೇದವನ್ನು ಹೆಚ್ಚಾಗಿ ಬಳಸುವ ಕೇರಳದವರು ಕೂಡ ಇಲ್ಲಿಂದಲೇ ಆಯುರ್ವೇದ ಪದಾರ್ಥಗಳನ್ನು ತರಿಸಿಕೊಳ್ಳುತ್ತಾರೆ.

ಭದ್ರಯ್ಯನವರು 2014ರಲ್ಲಿ ಲಿಂಗೈಕ್ಯರಾದ ನಂತರ ಅವರ ಮಗ ಆರ್​.ಬಿ. ಬಸವರಾಜ ಅವರು ಪೂರ್ಣ ಪ್ರಮಾಣದಲ್ಲಿ ವ್ಯಾಪಾರದ ಜವಾಬ್ದಾರಿ ವಹಿಸಿಕೊಂಡಿದ್ದು, ಇಂದು ಬೃಹದಾಕಾರವಾಗಿ ಬೆಳೆದಿದೆ. ಹೆಚ್ಚಿನ ಮಾಹಿತಿಗೆ ಸಂಪಕಿರ್ಸಿ ಮೊ: 9845283644, 9844191036.ಆಧುನಿಕತೆ ಎಷ್ಟೇ ಬೆಳೆದರೂ ಸಂಪ್ರದಾಯವನ್ನು ಸಾರಾಸಗಟಾಗಿ ಮೀರುವ ಧೈರ್ಯ ಯಾರಿಗೂ ಇಲ್ಲ. ವ್ಯಕ್ತಿ ಹುಟ್ಟಿನಿಂದ ಅಂತ್ಯದವರೆಗೆ ಪ್ರತಿ ಹಂತದಲ್ಲೂ ಒಂದೊಂದು ಸಂಸ್ಕಾರಗಳಿಗೆ ಒಳಗಾಗುತ್ತಾನೆ. ನಾಮಕರಣ, ಉಪನಯನ, ಮದುವೆ, ಸೀಮಂತ, ಷಷ್ಠ$್ಯಬ್ದಿ, ಸಹಸ್ರ ಚಂದ್ರದರ್ಶನ, ಅಂತಿಮ ಸಂಸ್ಕಾರ ಹೀಗೆ ಪ್ರತಿ ಪೂಜಾ ಸಂಸ್ಕಾರಗಳು ಒಂದೊಂದು ರೀತಿಯಲ್ಲಿರುತ್ತವೆ. ಪ್ರತಿಯೊಂದಕ್ಕೂ ಬೇಕಾಗುವ ಸಾಮಗ್ರಿಗಳು ಕೂಡ ವಿಭಿನ್ನವಾಗಿರುತ್ತವೆ. ಆ ಸಾಮಗ್ರಿಗಳನ್ನು ಹೊಂದಿಸುವುದೇ ಒಂದು ದೊಡ್ಡ ಕೆಲಸ. ಆದರೆ ಯಾವುದೇ ಪೂಜೆ&ಪುನಸ್ಕಾರ, ಹಬ್ಬ&ವ್ರತಗಳಿದ್ದರೂ ಅದಕ್ಕೆ ಬೇಕಾಗುವ ಸಾಮಗ್ರಿಗಳು ಒಂದೇ ಸೂರಿನಡಿ ಸಿಗುವ ಅಪರೂಪದ ಮಳಿಗೆ ಆರ್​.ವಿ. ಭದ್ರಯ್ಯ ಗ್ರಂಧಿಗೆ ಸ್ಟೋರ್ಸ್​.

ಸಾಮಾನ್ಯವಾಗಿ ಹಬ್ಬ, ಹರಿದಿನ, ವ್ರತ, ಗೃಹಪ್ರವೇಶ, ದೇವಸ್ಥಾನ ಪ್ರತಿಷ್ಠಾಪನೆ ಇತ್ಯಾದಿ ಬೃಹತ್​ ಸಮಾರಂಭಗಳಿಗೆ ಬೇಕಾಗುವ ಪೂಜಾ ಸಾಮಗ್ರಿಗಳ ದೊಡ್ಡ ಪಟ್ಟಿಯೇ ಇರುತ್ತದೆ. ಆ ಪಟ್ಟಿಯಲ್ಲಿರುವ ಸಾಮಗ್ರಿಗಳನ್ನು ಹೊಂದಿಸಬೇಕೆಂದರೆ ದಿನವಿಡೀ ಅಂಗಡಿಯಿಂದ ಅಂಗಡಿಗೆ ಅಲೆಯಬೇಕಾಗುತ್ತದೆ. ಆದರೆ ಪೂಜಾ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಬೇಕಾಗುವ ಯಾವುದೇ ಸಾಮಗ್ರಿಗಳಿದ್ದರೂ ಆರ್​.ವಿ. ಭದ್ರಯ್ಯ ಗ್ರಂಧಿಗೆ ಮಳಿಗೆಯಲ್ಲಿ ದೊರೆಯುತ್ತದೆ.

ರಾಜ್ಯ ಮಾತ್ರವಲ್ಲದೇ ದೇಶದಲ್ಲೆ ಇಂತಹದ್ದೊಂದು ಪ್ರಯತ್ನ ಪ್ರಥಮ ಎನ್ನುತ್ತಾರೆ ಮಾಲೀಕರಾದ ಆರ್​.ಬಿ. ಬಸವರಾಜ್​. ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಬಿಇಎಲ್​ ಲೇಔಟ್​ನ ಭಾರತನಗರ ಮುಖ್ಯರಸ್ತೆಯಲ್ಲಿರುವ ಸುಮಾರು 13 ಸಾವಿರ ಚದರಡಿ ವಿಸ್ತೀರ್ಣದ ಎರಡಂತಸ್ತಿನ ಗ್ರಂಧಿಗೆ ಭಂಡಾರದಲ್ಲಿ ಸುಮಾರು 25 ಸಾವಿರ ಬಗೆಯ ವಸ್ತುಗಳಿವೆ. ಪೂಜೆ, ಸಮಾರಂಭಗಳಿಗೆ ಬೇಕಾದ ಎಲ್ಲ ಬಗೆಯ ವಸ್ತುಗಳು ಇಲ್ಲಿ ದೊರೆಯುತ್ತವೆ. ಉದಾಹರಣೆಗೆ ಶ್ರಾವಣ ಮಾಸದ ಸಂದರ್ಭದಲ್ಲಿ ಬರುವ ವರಮಹಾಲ್ಮ ಮತ್ತಿತರ ವ್ರತಗಳಿಗೆ ಬಾಳೆಎಲೆಯಿಂದ ಹಿಡಿದು ಬಾಗೀನದವರೆಗೆ ಅಲಂಕಾರಿಕ ವಸ್ತುಗಳು, ಪೂಜಾ ಪರಿಕರಗಳು, ನೈವೇದ್ಯದ ತಿನಿಸುಗಳು ಹೀಗೆ ಪ್ರತಿಯೊಂದು ಸಾಮಗ್ರಿಯೂ ಇಲ್ಲಿ ದೊರೆಯುತ್ತದೆ.

ಶಾಸ, ಸಂಪ್ರದಾಯಗಳು ಸಾಮಾನ್ಯವಾಗಿ ಪ್ರದೇಶ, ಜಾತಿ, ಭಾಷೆ, ಕಾಲಮಾನಕ್ಕನುಗುಣವಾಗಿ ಬದಲಾಗುತ್ತವೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಎಲ್ಲ ವರ್ಗದವರು ವಾಸಿಸುತ್ತಿದ್ದು, ಅಂತಹ ಎಲ್ಲ ಶಾಸ- ಸಂಪ್ರದಾಯದವರ ಅಗತ್ಯಗಳಿಗೆ ತಕ್ಕಂತೆ ಎಲ್ಲ ಪೂಜಾ ಪರಿಕರಗಳು ಆರ್​.ವಿ. ಭದ್ರಯ್ಯ ಗ್ರಂಧಿಗೆ ಸ್ಟೋರ್ಸ್​ನಲ್ಲಿ ದೊರೆಯುತ್ತವೆ. ಈ ಕಾರಣಕ್ಕಾಗಿಯೇ ಸರ್ವವಸ್ತು ಭಂಡಾರ ಎಂದು ಈ ಮಳಿಗೆಯನ್ನು ಕರೆಯಲಾಗುತ್ತದೆ.

ಗ್ರಂಧಿಗೆ ಅಂಗಡಿಗಳು ಸಾಮಾನ್ಯವಾಗಿ ಆಯುರ್ವೇದದ ನಂಟು ಬೆಸೆದುಕೊಂಡಿರುತ್ತವೆ. ಅಂತೆಯೇ ಆರ್​.ವಿ. ಭದ್ರಯ್ಯ ಗ್ರಂಧಿಗೆ ಭಂಡಾರದಲ್ಲಿ ಸುಮಾರು 5 ಸಾವಿರ ಆಯುರ್ವೇದದ ನಾರು&ಬೇರುಗಳಿವೆ. ಆಯುರ್ವೇದವನ್ನು ಹೆಚ್ಚಾಗಿ ಬಳಸುವ ಕೇರಳದವರು ಕೂಡ ಇಲ್ಲಿಂದಲೇ ಆಯುರ್ವೇದ ಪದಾರ್ಥಗಳನ್ನು ತರಿಸಿಕೊಳ್ಳುತ್ತಾರೆ.

ಭದ್ರಯ್ಯನವರು 2014ರಲ್ಲಿ ಲಿಂಗೈಕ್ಯರಾದ ನಂತರ ಅವರ ಮಗ ಆರ್​.ಬಿ. ಬಸವರಾಜ ಅವರು ಪೂರ್ಣ ಪ್ರಮಾಣದಲ್ಲಿ ವ್ಯಾಪಾರದ ಜವಾಬ್ದಾರಿ ವಹಿಸಿಕೊಂಡಿದ್ದು, ಇಂದು ಬೃಹದಾಕಾರವಾಗಿ ಬೆಳೆದಿದೆ. ಹೆಚ್ಚಿನ ಮಾಹಿತಿಗೆ ಸಂಪಕಿರ್ಸಿ ಮೊ: 9845283644, 9844191036.

ಬ್ರಹ್ಮಾಂಡ ಸ್ವರೂಪ

ಸಾಮಾನ್ಯವಾಗಿ ಗ್ರಂಧಿಗೆ ಅಂಗಡಿ ಎಂದರೆ ಕೇವಲ ಹತ್ತಿಪ್ಪತ್ತು ಬಗೆಯ ಪೂಜಾ ಸಾಮಗ್ರಿಗಳಿರುತ್ತವೆ. ಆದರೆ ಆ ಮಾತಿಗೆ ಅಪವಾದವೆಂಬಂತೆ ಆರ್​.ವಿ. ಭದ್ರಯ್ಯ ಗ್ರಂಧಿಗೆ ಅಂಗಡಿಯು ಬ್ರಹ್ಮಾಂಡ ಸ್ವರೂಪದಲ್ಲಿದೆ. ದೂರದ ನೇಪಾಳದಿಂದ ಹಿಡಿದು, ಉತ್ತರಪ್ರದೇಶ, ಗುಜರಾತ್​, ರಾಜಸ್ಥಾನ, ಕೇರಳ ಸೇರಿದಂತೆ ದೇಶದ ವಿವಿಧ ಪ್ರಾಂತ್ಯಗಳಿಂದ ವಸ್ತುಗಳನ್ನು ತರಿಸಲಾಗುತ್ತದೆ. ಅದೇ ರೀತಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಅಸಂಖ್ಯಾತ ಮಠ&ಮಂದಿರಗಳು ಮತ್ತು ಎಲ್ಲ ಜಿಲ್ಲೆಯ ಗ್ರಂಧಿಗೆ ವ್ಯಾಪಾರಿಗಳಿಗೆ ಹೋಲ್​ಸೆಲ್​ ದರದಲ್ಲಿ ಸಾಮಗ್ರಿಗಳನ್ನು ಕಳುಹಿಸುವ ವ್ಯವಸ್ಥೆ ಇದೆ.