ಸೂಪರ್ ಮಾರ್ಕೆಟ್ ಬಿಸಿನೆಸ್ ಮಾಡೋದು ಹೇಗೆ?: ಕರೊನಾ ಬಂದಾಗ ಅನೇಕ ಬಿಸಿನೆಸ್ಗಳಿಗೆ ತೊಂದರೆ ಆಯಿತು. ಆದರೆ ಸೂಪರ್ ಮಾರ್ಕೆಟ್ ಅಥವಾ ಪ್ರಾವಿಜನ್ ಸ್ಟೋರ್ ಬಿಸಿನೆಸ್ಗೆ ಯಾವುದೇ ತೊಂದರೆ ಆಗಲಿಲ್ಲ. ಒಂದು ರೀತಿಯಲ್ಲಿ ಲಾಕ್ಡೌನ್ ಆದಾಗ ಹೆಚ್ಚು ಬಿಸಿನೆಸ್ ಮಾಡಿದವರೇ ಸೂಪರ್ ಮಾರ್ಕೆಟ್ ಮಾಲೀಕರು. ನಾವು ಸೂಪರ್ ಮಾರ್ಕೆಟ್ ಬಿಸಿನೆಸ್ ಆರಂಭ ಮಾಡೋದು ಹೇಗೆ ಅಂತ ಯೋಚನೆ ಮಾಡ್ತೀದ್ದೀರಾ.... ಚಿಂತೆ ಬಿಡಿ, ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿರುವ ಸೂಪರ್ ಮಾರ್ಕೆಟ್ ಕೋರ್ಸ್ನಲ್ಲಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಿರಿ.
ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಪಡೆಯೋದು ಹೇಗೆ?: ನಂದಿನಿ ಮಿಲ್ಕ್ ಬೂತ್ ಆರಂಭಿಸಬೇಕು ಅಂತ ಅನೇಕರು ಅಂದುಕೊಂಡಿರುತ್ತಾರೆ. ಯಾಕಂದ್ರೆ ಇದು ಕೂಡ ಒಂದಷ್ಟು ಒಳ್ಳೆಯ ಲಾಭ ಇರುವ ಬಿಸಿನೆಸ್. ಅದರೆ ಈ ಬಿಸಿನೆಸ್ ಹೇಗೆ ಆರಂಭಿಸಬೇಕು, ಎಷ್ಟು ಬಂಡವಾಳ ಬೇಕು, ಎಲ್ಲಿ ಫ್ರಾಂಚೈಸಿ ಪಡೆಯಬೇಕು, ಯಾರನ್ನ ಸಂರ್ಪಸಬೇಕು ಎಂಬ ಮಾಹಿತಿ ಇರೋಲ್ಲಾ. ಈ ಎಲ್ಲಾ ಮಾಹಿತಿ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿದೆ.
ಹಣ್ಣು ಮತ್ತು ತರಕಾರಿ ಅಂಗಡಿ ಬಿಸಿನೆಸ್: ಈ ಬಿಸಿನೆಸ್ನಲ್ಲಿ ಇರೋ ಲಾಭಾಂಶ ಸುಮಾರು ಶೇ 30ರಿಂದ ಶೇ 40ರಷ್ಟು. ಇಷ್ಟು ಲಾಭವಿರೋ ಬಿಸಿನೆಸ್ ಆರಂಭಿಸಿ ನೀವು ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದು. ಯಾವುದೇ ಬಿಸಿನೆಸ್ ಆರಂಭಿಸುವ ಮುನ್ನ ಅದರ ಪೂರ್ವಾಪರ ತಿಳಿದು ಮುನ್ನಡೆಯಬೇಕು. ಹಣ್ಣು ಮತ್ತು ತರಕಾರಿ ಅಂಗಡಿ ಬಿಸಿನೆಸ್ ಅನ್ನು ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದು. ಗ್ರಾಹಕರು ನಿಮ್ಮ ಸೇವೆಯನ್ನು ಒಪ್ಪಿಕೊಂಡರೆ ಒಳ್ಳೆಯ ಲಾಭ ಇರುವ ಬಿಸಿನೆಸ್ ಇದು. ಈ ಬಗ್ಗೆ ಕೂಡ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮಾಹಿತಿ ಅಡಕವಾಗಿದೆ.
ನ್ಯೂಸ್ ಪೇಪರ್ ಏಜೆನ್ಸಿ ಬಿಸಿನೆಸ್: ಎಲ್ಲರೂ ಬೆಳಗ್ಗೆ ಎದ್ದು ಕೆಲಸ ಆರಂಭಿಸುವ ಮುನ್ನ ನೀವು ಬಿಸಿನೆಸ್ ಮುಗಿಸಿ ಹಣ ಎಣಿಸಬೇಕು ಅಂದ್ರೆ ನ್ಯೂಸ್ ಪೇಪರ್ ಏಜೆನ್ಸಿ ಒಳ್ಳೆಯ ಆಯ್ಕೆ. ನ್ಯೂಸ್ ಪೇಪರ್ ಏಜೆನ್ಸಿ ಮಾಡಿ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಪತ್ರಿಕೆಗಳನ್ನು ಬೆಳೆಸುವ ಜತೆಗೆ ತಾವೂ ಆದಾಯ ಗಳಿಸಿಕೊಂಡಿದಿದ್ದಾರೆ. ಈ ಬಿಸಿನೆಸ್ ಅನ್ನು ಯಶಸ್ವಿಯಾಗಿ ಕಟ್ಟಿಕೊಳ್ಳೋದು ಹೇಗೆ ಎನ್ನುವ ಬಗ್ಗೆಯೂ ಆಪ್ನಲ್ಲಿ ಮಾಹಿತಿ ಇದೆ.
ಸ್ವೀಟ್ಸ್ ಅಂಡ್ ಬೇಕರಿ ಬಿಸಿನೆಸ್: ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ ಸೂಕ್ತ ಬೆಲೆ ನಿಗದಿ ಮತ್ತು ಗ್ರಾಹಕ ಸೇವೆ ಒದಗಿಸಿದರೆ ಸ್ವೀಟ್ಸ್ ಅಂಡ್ ಬೇಕರಿ ಬಿಸಿನೆಸ್ನಲ್ಲಿ ಸಕ್ಸಸ್ ಕಾಣಬಹುದು. ಸಣ್ಣ ಮಟ್ಟದಲ್ಲಿ, ದೊಡ್ಡ ಮಟ್ಟದಲ್ಲಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಕಟ್ಟಬಹುದು. ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾದರೆ ಫ್ರಾಂಚೈಸಿಗಳನ್ನು ಆರಂಭಿಸ ಬಹುದು. ನೀವು ಸ್ವೀಟ್ಸ್ ಅಂಡ್ ಬೇಕರಿ ಬಿಸಿನೆಸ್ ಆರಂಭಿಸಬೇಕು ಅಂತಿದ್ರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿದೆ.
ಸಲೂನ್ ಮತ್ತು ಸ್ಪಾ ಬಿಸಿನೆಸ್: ಈ ಬಿಸಿನೆಸ್ನಲ್ಲಿ ಒಳ್ಳೆಯ ಲಾಭ ಗಳಿಸಲು ಸಾಧ್ಯವಿದೆ. ವೃತ್ತಿಯ ಅರಿವಿದ್ದರೆ ನೀವೇ ಇದನ್ನು ಆರಂಭಿಸಿ ನಿರ್ವಹಿಸಬಹುದು. ಇಲ್ಲ ವೃತ್ತಿಯ ಬಗ್ಗೆ ಗೊತ್ತಿಲ್ಲ ಅಂತಾದ್ರೆ ಕೆಲಸಗಾರರನ್ನು ನೇಮಿಸಿಕೊಂಡು ಒಳ್ಳೆಯ ಸಂಪಾದನೆ ಮಾಡಬಹುದು. ಸಲೂನ್ ಮತ್ತು ಸ್ಪಾ ಬಿಸಿನೆಸ್ನಲ್ಲಿ ಸಖತ್ ಸಕ್ಸಸ್ ಕಂಡಿರುವವರೇ ನಿಮಗೆ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮಾರ್ಗದರ್ಶನ ಮಾಡ್ತಾರೆ.
ಯಶಸ್ವಿ ಬಿಸಿನೆಸ್ ಕಟ್ಟಲು ಕೋರ್ಸ್: ಬಿಸಿನೆಸ್ ಯಾವುದೇ ಇರಲಿ ಅದರಲ್ಲಿ ಕೆಲವರು ಸಖತ್ ಸಕ್ಸಸ್ ಆಗಿರುತ್ತಾರೆ. ಮತ್ತೆ ಕೆಲವರು ಸಕ್ಸಸ್ ಆಗಿರೋಲ್ಲಾ. ಇದಕ್ಕೆ ಪ್ರಮುಖ ಕಾರಣ ಬಿಸಿನೆಸ್ನ ಟ್ರಿಕ್ಸ್ ಗೊತ್ತಿಲ್ಲದೆ ಇರೋದು. ಹೌದು ಬಿಸಿನೆಸ್ನ ಗುಟ್ಟುಗಳು, ಉದ್ಯಮಿಗಳ ಪಾಲಿನ ಯಶಸ್ಸಿನ ಸೂತ್ರಗಳು. ಅವನ್ನು ಕಲಿಯಲು ನೀವು ಫೈನಾನ್ಸಿ ಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ.