ಬಾತುಕೋಳಿ ಸಾಕಣೆ ಭಾರತದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿರುವ ಕೋಳಿಗಳ ಒಟ್ಟು ಸಂಖ್ಯೆಯಲ್ಲಿ ಶೇ 10ರಷ್ಟು ಪಾಲು ಬಾತುಕೋಳಿಗಳದ್ದೇ ಇದೆ. ಬಾತುಕೋಳಿಗಳು ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳ ಸಂಖ್ಯೆಗೆ ಶೇ 7ರಿಂದ ಶೇ 8ರಷ್ಟು ಕೊಡುಗೆ ನೀಡುತ್ತವೆ. ಮಾಂಸಕ್ಕಾಗಿಯೂ ಸಹ ಬಾತುಕೋಳಿಗಳನ್ನು ಸಾಕಬಹುದು. ಇತ್ತೀಚಿನ ದಿನಗಳಲ್ಲಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿರುವುದರಿಂದ ಆಹಾರಾಭ್ಯಾಸಗಳು ಬದಲಾಗುತ್ತಿವೆ. ದಿನ ಕಳೆದಂತೆ ಬಾತುಕೋಳಿಯ ಮಾಂಸ ಮತ್ತು ಮೊಟ್ಟೆಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಕೃಷಿಯ ಜತೆಗೆ ಉಪಕಸುಬಾಗಿ ಅಥವಾ ಪೂರ್ಣಪ್ರಮಾಣದಲ್ಲಿ ವಾಣಿಜ್ಯವಾಗಿ ಬಾತುಕೋಳಿ ಸಾಕಣೆ ಒಂದು ಒಳ್ಳೆಯ ಆಯ್ಕೆ ಎಂದು ಪರಿಗಣಿಸಬಹುದು.
ಬಾತುಕೋಳಿ ಸಾಕಣೆ ಪ್ರಯೋಜನ: ಬಾತುಕೋಳಿ ವಿವಿಧ ಹವಾಗುಣಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಕಾಳಜಿ ಅವಶ್ಯಕತೆ ಇಲ್ಲದೇ ಹಿತ್ತಲು ಪದ್ಧತಿಯಲ್ಲಿ
ಬಾತುಕೋಳಿ ತಳಿಗಳು: ಭಾರತದ ಹವಾಗುಣಕ್ಕೆ ಮೊಟ್ಟೆಯಿಡುವ ತಳಿಗಳಲ್ಲಿ ಖಾಕಿ ಕ್ಯಾಂಪ್ಬೆಲ್ ಉತ್ತಮವಾಗಿದ್ದು, ಭಾರತೀಯ ರನ್ನರ್ ಕೂಡ ಜನಪ್ರಿಯವಾಗಿದೆ. ಖಾಕಿ ಕ್ಯಾಂಪ್ ಬೆಲ್ ಬಾತುಗಳು ವರ್ಷಕ್ಕೆ 300 ಕ್ಕೂ ಹೆಚ್ಚು ಮೊಟ್ಟೆಗಳನ್ನು ನೀಡುತ್ತವೆ. ಮಾಂಸದ ಉದ್ದೇಶಕ್ಕಾಗಿ ವೈಟ್ ಪೆಕಿನ್ ಅತ್ಯಂತ ಜನಪ್ರಿಯ ಬಾತುಕೋಳಿ. ಇದು ಕಡಿಮೆ ಫೀಡ್ ತಿಂದರೂ ವೇಗವಾಗಿ ಬೆಳೆಯುತ್ತದೆ ಮತ್ತು ಉತ್ತಮ ಗುಣಮಟ್ಟದ ಮಾಂಸ ಹೊಂದಿದೆ. ಐಲೆಸ್ಬರಿ, ಮಸ್ಕೋವಿ, ರೂಯೆನ್, ಕಯುಗಾ, ಬಫ್ ಮತ್ತು ಸ್ವೀಡಿಷ್ ಮಾಂಸಕ್ಕಾಗಿ ಸಾಕುವ ಇತರ ಪ್ರಮುಖ ತಳಿಗಳು. ಅಲಂಕಾರಿಕ ಉದ್ದೇಶಕ್ಕಾಗಿ ಬಾತು ಕೋಳಿ ಗಳನ್ನು ಸಾಕಲಾಗುತ್ತದೆ. ಕ್ರೆಸ್ಟೆಡ್ ವೈಟ್, ಕೆರೊಲಿನಾ, ವೈಟ್ ಕಾಲ್ಸ್ ಮತ್ತು ಬ್ಲಾ್ಯಕ್ ಈಸ್ಟ್ ಇಂಡೀಸ್ ಈ ವಿಭಾಗದಲ್ಲಿ ಕಂಡುಬರುವ ಪ್ರಮುಖ ತಳಿಗಳು.
ಸಾಕಣೆ ವಿಧಗಳು: ಬಾತುಕೋಳಿಗಳನ್ನು ಹಿತ್ತಲು ಸಾಕಣೆ ಪದ್ಧತಿಯಲ್ಲಿ ಸಾಕಬಹುದು. ಈ ಪದ್ಧತಿಯಲ್ಲಿ ಬಾತುಕೋಳಿಗಳನ್ನು ಹೊರಗೆ ಮುಕ್ತವಾಗಿ ಮೇಯಲು ಬಿಡಲಾಗುತ್ತದೆ. ಕೂಡು ಸಾಕಣೆ ಪದ್ಧತಿಯಲ್ಲೂ ಬಾತುಗಳನ್ನು ಸಾಕಬಹುದು. ಈ ಪದ್ಧತಿಯಲ್ಲಿ ಬಾತುಕೋಳಿಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಕೂಡಿ, ಅಲ್ಲಿಯೇ ಅವುಗಳಿಗೆ ಅವಶ್ಯವಿರುವ ಆಹಾರ ಮತ್ತು ನೀರನ್ನು ಒದಗಿಸಲಾಗುತ್ತದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ವೈಜ್ಞಾನಿಕವಾಗಿ ದೃಢಪಟ್ಟಿರುವ ವಿಷಯವೆಂದರೆ ಬಾತುಕೋಳಿಗಳಿಗೆ ಈಜಾಡಲು ನೀರಿನ ಅವಶ್ಯಕತೆ ಕಡ್ಡಾಯವೇನಲ್ಲ. ಆದರೆ ಕುಡಿಯುವ ನೀರನ್ನು ಬಾತುಕೋಳಿಗಳ ತಲೆ ಮುಳುಗುವಷ್ಟು ಆಳವಾದ ಪಾತ್ರೆಗಳಲ್ಲಿ ಒದಗಿಸಬೇಕು, ಇಲ್ಲವಾದಲ್ಲಿ ಬಾತುಕೋಳಿಗಳ ಕಣ್ಣುಗಳಿಗೆ ತೊಂದರೆಯಾಗುತ್ತದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಬಾತುಕೋಳಿ ಸಾಕಣೆ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಬಾತುಕೋಳಿ ಸಾಕಣೆ ಬಗ್ಗೆ ಕೋರ್ಸ್ ರೂಪಿಸಲಾಗಿದೆ. ಬಾತುಕೋಳಿ ಸಾಕಣೆ ಮಾಡಿ ಉತ್ತಮ ಆದಾಯ ಗಳಿಸಿರುವವರೇ ಈ ಕೋರ್ಸ್ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ, ಬಾತುಕೋಳಿ ಸಾಕಣೆ ಕೋರ್ಸ್ ವೀಕ್ಷಿಸಿ ನೀವೂ ಉತ್ತಮ ಆದಾಯ ಗಳಿಸಿ.
ಈ ಕೋರ್ಸ್ನಲ್ಲಿ ಏನಿದೆ ಮಾಹಿತಿ?
ಕೃಷಿ ಕೋರ್ಸ್ಗಳು
ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಡ್ರಾ್ಯಗನ್ ಫೂಟ್ ಕೋರ್ಸ್, ರಂಬುಟಾನ್ ಕೋರ್ಸ್, ಬಟರ್ ಫೂ›ಟ್ ಕೋರ್ಸ್, ನೇರಳೆ ಹಣ್ಣಿನ ಕೃಷಿ ಕೋರ್ಸ್, ಹಲಸಿನ ಬಗ್ಗೆ ಕೋರ್ಸ್ಗಳು, ತೈವಾನ್ ಸೀಬೆ ಕೋರ್ಸ್, ಅಂಜೂರ ಕೃಷಿ ಕೋರ್ಸ್, ದಾಳಿಂಬೆ ಕೃಷಿ ಕೋರ್ಸ್ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿವೆ. ಇಷ್ಟೇ ಅಲ್ಲ, ರೇಷ್ಮೆ ಕೃಷಿ ಕೋರ್ಸ್, ಸಮಗ್ರ ಕೃಷಿ ಕೋರ್ಸ್, ಅರಣ್ಯ ಕೃಷಿ ಕೋರ್ಸ್, ಅಣಬೆ ಕೃಷಿ ಕೋರ್ಸ್, ಹೂವಿನ ಕೃಷಿ ಕೋರ್ಸ್, ನರ್ಸರಿ ಬಿಸಿನೆಸ್ ಕೋರ್ಸ್ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ಗಳಿಸುವುದು ಹೇಗೆ ಎನ್ನುವ ಬಗ್ಗೆ ಕೋರ್ಸ್ಗಳಿವೆ.
ಕೃಷಿ ಸಂಬಂಧಿತ ಉಪ ಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಕೋರ್ಸ್ಗಳಿವೆ.
ವಿಜಯವಾಣಿ ಓದುಗರಿಗೆ 2,000 ರೂ. ಸ್ಕಾಲರ್ಶಿಪ್
ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ. ್ಖಒಅಅಅಘಐ ಎಂದು ರೆಫರಲ್ ಕೋಡ್ ಬಳಸಿ, ರೂ. 2000 ಸ್ಕಾಲರ್ಶಿಪ್ ಪಡೆಯಿರಿ.