ಸ್ಮಾರ್ಟ್ಫೋನ್ ಎಂಬುದು ಈಗ ನಮ್ಮೆಲ್ಲರ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಅದರಿಂದ ನಮ್ಮ ನಿತ್ಯದ ದಿನಚರಿ, ಮನೋಭಾವ ಮುಂತಾದವುಗಳ ಮೇಲೆ ಏನು ಪರಿಣಾಮ ಆಗುತ್ತಿದೆ ಎಂಬುದರ ಕುರಿತು ಸೆಂಟರ್ ಫಾರ್ ಮೀಡಿಯಾ ರಿಸರ್ಚ್ ಮತ್ತು ವಿವೋ ಜಂಟಿಯಾಗಿ ದೇಶಾದ್ಯಂತ 2 ಸಾವಿರ ಜನರ ಸಮೀಕ್ಷೆ ನಡೆಸಿದ್ದು ಅದರ ಫಲಿತಾಂಶ ಹೊರಬಿದ್ದಿದೆ. ಅದರಲ್ಲಿರುವ ಕೆಲವು ಕುತೂಹಲಕರ ಅಂಶಗಳು ಇಲ್ಲಿವೆ.