ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 2022 ರಲ್ಲಿ ಮದುವೆಯಾಗಲಿದ್ದಾರೆ

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಮದುವೆ ವಿಚಾರ ಇದೀಗ 10 ನೇ ಬಾರಿ ಚರ್ಚೆಯಲ್ಲಿದೆ. ಹೌದು, ಹಲವು ತಿಂಗಳುಗಳಿಂದ, ಅದರಲ್ಲಿಯೂ ಕರೊನಾ ಕಾಣಿಸಿಕೊಳ್ಳುವುದಕ್ಕೂ ಮೊದಲಿನಿಂದಲೇ ಈ ಜೋಡಿ ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ, ಇಲ್ಲಿಯವರೆಗೆ ಈ ಜೋಡಿಯ ಮದುವೆಯ ಬಗ್ಗೆ ಅವರಿಬ್ಬರೇ ಪ್ರತಿಕ್ರಿಯಿಸಿಲ್ಲ.
ಆದರೆ, ಸದ್ಯ ಕೇಳಿ ಬರುತ್ತಿರುವ ಹೊಸ ವರದಿಗಳ ಪ್ರಕಾರ, ಬಾಲಿವುಡ್​ನ ಈ ಕ್ಯೂಟ್ ಜೋಡಿ ಏಪ್ರಿಲ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಹಸೆಮಣೆ ಏರಲಿದ್ದಾರೆ. ಇನ್ನು, ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರು ತಮ್ಮ ಪೂರ್ವಜರ ಆರ್​ಕೆಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರಂತೆ. ‘ಆರ್​ಕೆಮನೆಯಲ್ಲಿಯೇ ನಟ ರಣಬೀರ್ ಕಪೂರ್ ಅವರ ತಂದೆ ನಟ ರಿಷಿ ಕಪೂರ್ ಹಾಗೂ ತಾಯಿ ನೀತು ಕಪೂರ್ ಅವರು 1980ರ ಜನವರಿ 20ರಂದು ಮದುವೆ ಆಗಿದ್ದರು.
ಜತೆಗೆ, ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಮದುವೆಗೆ ಸುಮಾರು 450 ಅತಿಥಿಗಳು ಬರುವ ನಿರೀಕ್ಷೆ ಇದೆಯಂತೆ. ನಟಿ ಆಲಿಯಾ ಭಟ್ ಅವರ ತಾಯಿಯ ತಂದೆ ನರೇಂದ್ರ ನಾಥ್ ರಜ್ದಾನ್ ಅನಾರೋಗ್ಯದ ಬಳಲುತ್ತಿದ್ದಾರೆ. ಹಾಗಾಗಿ, ಈ ಜೋಡಿ ತುಂಬಾನೆ ಬೇಗ ಮದುವೆ ಆಗಬೇಕು ಎಂದು ನಿರ್ಧರಿಸಿದೆ ಎನ್ನಲಾಗಿದೆ.
ಈ ವರದಿಗಳನ್ನು ಆಧರಿಸಿ ಮಾಧ್ಯಮದವರು ನಟ ರಣಬೀರ್ ಕಪೂರ್ ಅವರನ್ನು ಮದುವೆಯ ಬಗ್ಗೆ ಇತ್ತೀಚೆಗೆ ಪ್ರಶ್ನಿಸಿದಾಗ, ”ನನ್ನ ಮದುವೆ ಯಾವಾಗ…? ಎಲ್ಲಿ ನಡೆಯಲಿದೆ…? ಎಂಬ ಮಾಹಿತಿಯನ್ನು ಮಾಧ್ಯಮದವರಿಗೆ ತಿಳಿಸಲು, ನನಗೆ ಹುಚ್ಚು ನಾಯಿ ಕಚ್ಚಿಲ್ಲಎಂದಿದ್ದರು. ಇದಾದ ಬಳಿಕ ಸ್ವಲ್ಪ ಶಾಂತರಾದ ನಟ, ”ಆದರೆ, ನಾನು ನಿಮಗೆ ಇಷ್ಟು ಮಾತ್ರ ಹೇಳಬಲ್ಲೆ. ಆಲಿಯಾ ಮತ್ತು ನಾನು ಇಬ್ಬರೂ ಮದುವೆಯಾಗಲು ಯೋಚಿಸುತ್ತಿದ್ದೇವೆ. ಅದು, ಶೀಘ್ರದಲ್ಲೇ ಆಗಲಿ”, ಎಂದು ನಾನು ಭಾವಿಸುತ್ತೇನೆ ಎಂದರು.
ಈ ನಡುವೆ ಈ ಜೋಡಿ ಈಗಾಗಲೇ ಮದುವೆಯಾಗಿದ್ದಾರೆ ಎಂಬಂತೆ ತೋರಿಸುವ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ, ಕೆಲವರ ಪ್ರಾಕರ ಈ ಫೋಟೋ ಬಹುಶಃ ನಟ ರಣಬೀರ್ ಮತ್ತು ನಟಿ ಆಲಿಯಾ ಅವರ ಮುಂಬರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಒಂದು ಸೀನ್​ನ ಫೋಟೋ ಆಗಿರಬಹುದು ಎನ್ನಲಾಗಿದೆ. ಹಾಗೆಯೇ, ಏಪ್ರಿಲ್ ತಿಂಗಳಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನೂ ಸಹ ಆಲಿಯಾ ಅವರ ತಂದೆ ಮಹೇಶ್ ಭಟ್ ತಳ್ಳಿಹಾಕಿದ್ದಾರೆ ಎನ್ನಲಾಗಿದೆ. 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 2022 ರಲ್ಲಿ ಮದುವೆಯಾಗಲಿದ್ದಾರೆ

Contents
ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಮದುವೆ ವಿಚಾರ ಇದೀಗ 10 ನೇ ಬಾರಿ ಚರ್ಚೆಯಲ್ಲಿದೆ. ಹೌದು, ಹಲವು ತಿಂಗಳುಗಳಿಂದ, ಅದರಲ್ಲಿಯೂ ಕರೊನಾ ಕಾಣಿಸಿಕೊಳ್ಳುವುದಕ್ಕೂ ಮೊದಲಿನಿಂದಲೇ ಈ ಜೋಡಿ ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ, ಇಲ್ಲಿಯವರೆಗೆ ಈ ಜೋಡಿಯ ಮದುವೆಯ ಬಗ್ಗೆ ಅವರಿಬ್ಬರೇ ಪ್ರತಿಕ್ರಿಯಿಸಿಲ್ಲ.ಆದರೆ, ಸದ್ಯ ಕೇಳಿ ಬರುತ್ತಿರುವ ಹೊಸ ವರದಿಗಳ ಪ್ರಕಾರ, ಬಾಲಿವುಡ್​ನ ಈ ಕ್ಯೂಟ್ ಜೋಡಿ ಏಪ್ರಿಲ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಹಸೆಮಣೆ ಏರಲಿದ್ದಾರೆ. ಇನ್ನು, ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರು ತಮ್ಮ ಪೂರ್ವಜರ ‘ಆರ್​ಕೆ‘ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರಂತೆ. ‘ಆರ್​ಕೆ‘ ಮನೆಯಲ್ಲಿಯೇ ನಟ ರಣಬೀರ್ ಕಪೂರ್ ಅವರ ತಂದೆ ನಟ ರಿಷಿ ಕಪೂರ್ ಹಾಗೂ ತಾಯಿ ನೀತು ಕಪೂರ್ ಅವರು 1980ರ ಜನವರಿ 20ರಂದು ಮದುವೆ ಆಗಿದ್ದರು.ಜತೆಗೆ, ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಮದುವೆಗೆ ಸುಮಾರು 450 ಅತಿಥಿಗಳು ಬರುವ ನಿರೀಕ್ಷೆ ಇದೆಯಂತೆ. ನಟಿ ಆಲಿಯಾ ಭಟ್ ಅವರ ತಾಯಿಯ ತಂದೆ ನರೇಂದ್ರ ನಾಥ್ ರಜ್ದಾನ್ ಅನಾರೋಗ್ಯದ ಬಳಲುತ್ತಿದ್ದಾರೆ. ಹಾಗಾಗಿ, ಈ ಜೋಡಿ ತುಂಬಾನೆ ಬೇಗ ಮದುವೆ ಆಗಬೇಕು ಎಂದು ನಿರ್ಧರಿಸಿದೆ ಎನ್ನಲಾಗಿದೆ.ಈ ವರದಿಗಳನ್ನು ಆಧರಿಸಿ ಮಾಧ್ಯಮದವರು ನಟ ರಣಬೀರ್ ಕಪೂರ್ ಅವರನ್ನು ಮದುವೆಯ ಬಗ್ಗೆ ಇತ್ತೀಚೆಗೆ ಪ್ರಶ್ನಿಸಿದಾಗ, ”ನನ್ನ ಮದುವೆ ಯಾವಾಗ…? ಎಲ್ಲಿ ನಡೆಯಲಿದೆ…? ಎಂಬ ಮಾಹಿತಿಯನ್ನು ಮಾಧ್ಯಮದವರಿಗೆ ತಿಳಿಸಲು, ನನಗೆ ಹುಚ್ಚು ನಾಯಿ ಕಚ್ಚಿಲ್ಲ” ಎಂದಿದ್ದರು. ಇದಾದ ಬಳಿಕ ಸ್ವಲ್ಪ ಶಾಂತರಾದ ನಟ, ”ಆದರೆ, ನಾನು ನಿಮಗೆ ಇಷ್ಟು ಮಾತ್ರ ಹೇಳಬಲ್ಲೆ. ಆಲಿಯಾ ಮತ್ತು ನಾನು ಇಬ್ಬರೂ ಮದುವೆಯಾಗಲು ಯೋಚಿಸುತ್ತಿದ್ದೇವೆ. ಅದು, ಶೀಘ್ರದಲ್ಲೇ ಆಗಲಿ”, ಎಂದು ನಾನು ಭಾವಿಸುತ್ತೇನೆ ಎಂದರು.ಈ ನಡುವೆ ಈ ಜೋಡಿ ಈಗಾಗಲೇ ಮದುವೆಯಾಗಿದ್ದಾರೆ ಎಂಬಂತೆ ತೋರಿಸುವ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ, ಕೆಲವರ ಪ್ರಾಕರ ಈ ಫೋಟೋ ಬಹುಶಃ ನಟ ರಣಬೀರ್ ಮತ್ತು ನಟಿ ಆಲಿಯಾ ಅವರ ಮುಂಬರುವ ‘ಬ್ರಹ್ಮಾಸ್ತ್ರ’ ಸಿನಿಮಾದ ಒಂದು ಸೀನ್​ನ ಫೋಟೋ ಆಗಿರಬಹುದು ಎನ್ನಲಾಗಿದೆ. ಹಾಗೆಯೇ, ಏಪ್ರಿಲ್ ತಿಂಗಳಲ್ಲಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನೂ ಸಹ ಆಲಿಯಾ ಅವರ ತಂದೆ ಮಹೇಶ್ ಭಟ್ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.  
 

300 ಎಪಿಸೋಡ್ ಮುಗಿಸಿದ ‘ಗೀತಾ’ ಧಾರಾವಾಹಿ ನಟಿ ಭವ್ಯ ಗೌಡ ಬಳಿ ಎಷ್ಟು ಸಾವಿರ ಬಟ್ಟೆಗಳಿವೆ ಗೊತ್ತಾ?

ಜಿಮ್​ನಲ್ಲಿ ಪರಿಚಯವಾದ ವ್ಯಕ್ತಿ ನಂಬಿ 4.4 ಕೋಟಿ ರೂ. ಕಳಕೊಂಡ ಖ್ಯಾತ ನಟಿ!
Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…