300 ಎಪಿಸೋಡ್ ಮುಗಿಸಿದ ‘ಗೀತಾ’ ಧಾರಾವಾಹಿ ನಟಿ ಭವ್ಯ ಗೌಡ ಬಳಿ ಎಷ್ಟು ಸಾವಿರ ಬಟ್ಟೆಗಳಿವೆ ಗೊತ್ತಾ?

ಬೆಂಗಳೂರು: ಕನ್ನಡದ ಕಿರುತೆರೆಯ ನಟಿ ಭವ್ಯ ಗೌಡ ಅವರು ‘ಗೀತಾ’ ಧಾರಾವಾಹಿಯ ಮೂಲಕ ಕರುನಾಡಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಇವರು ಮಂಡ್ಯದ ನಾಗಮಂಗಲದ ಬೆಡಗಿ. ಟಿಕ್ ಟಾಕ್​ಗಳಿಂದ ಬಹಳಷ್ಟು ಖ್ಯಾತಿ ಪಡೆದ ಇವರು ಆರಂಭದಲ್ಲಿ ಗಗನ ಸಖಿ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ನಟನಾ ಲೋಕಕ್ಕೆ ಕಾಲಿಟ್ಟರಂತೆ. ತಂದೆ ತಾಯಿಯ ಆಸೆಯ ಮೆರೆಗೆ ನಟನೆಯತ್ತ ವಾಲಿದರು ಭವ್ಯ ಗೌಡ. ಅಂದಹಾಗೆ, ಕಿರುತೆರೆಯಲ್ಲಿ ನಟಿಸುತ್ತಿರುವಾಗ ನಟಿಯರಿಗೆ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಕೂಡಾ ಆಫರ್​ಗಳು ಬರೋದು … Continue reading 300 ಎಪಿಸೋಡ್ ಮುಗಿಸಿದ ‘ಗೀತಾ’ ಧಾರಾವಾಹಿ ನಟಿ ಭವ್ಯ ಗೌಡ ಬಳಿ ಎಷ್ಟು ಸಾವಿರ ಬಟ್ಟೆಗಳಿವೆ ಗೊತ್ತಾ?