More

    ‘ಆ 11ಗಂಟೆ’ಯಲ್ಲಿ ತಮನ್ನಾ ಭಾಟಿಯಾ ಮಾಡುವುದೇನು?

    ಹೈದರಾಬಾದ್​: ಬಹುಭಾಷಾ ನಟಿ ತಮನ್ನಾ ಭಾಟಿಯಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದಷ್ಟು ಸಿನಿಮಾಗಳ ಶೂಟಿಂಗ್​ ಆರಂಭವಾದರೆ, ಮತ್ತೆ ಕೆಲವು ಶುರುಮಾಡಲಿವೆ. ಈ ನಡುವೆ ಇದೀಗ ವೆಬ್​ಸಿರೀಸ್​ನಲ್ಲಿಯೂ ತಮನ್ನಾ ತೊಡಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಪುಷ್ಪ’ ಶೂಟಿಂಗ್​ ಶುರು; ರಾಜಮಂಡ್ರಿಯತ್ತ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ

    ಈಗಾಗಲೇ ತಮಿಳಿನ ವೆಬ್​ಸಿರೀಸ್​ನಲ್ಲಿ ನಟಿಸಿರುವ ತಮನ್ನಾ, ಈಗ ತೆಲುಗಿನಲ್ಲಿ ವೆಬ್​ಸಿರೀಸ್​ ಖಾತೆ ತೆರೆಯುತ್ತಿದ್ದಾರೆ. ಆ ವೆಬ್​ಸರಣಿಗೆ ‘11ಅವರ್ಸ್’ ಎಂಬ ಶೀರ್ಷಿಕೆಯೂ ಅಂತಿಮವಾಗಿದ್ದು, ಫಸ್ಟ್ ಲುಕ್​ ಸಹ ಬಿಡುಗಡೆ ಆಗಿದೆ.

    ‘ಆ 11ಗಂಟೆ’ಯಲ್ಲಿ ತಮನ್ನಾ ಭಾಟಿಯಾ ಮಾಡುವುದೇನು?

    ಇದನ್ನೂ ಓದಿ: ಐವರು ನಿರ್ದೇಶಕರು ಸೇರಿ ನಿರ್ದೇಶಿಸಲಿದ್ದಾರೆ ‘ಪೆಂಟಗನ್​’

    ಟಾಲಿವುಡ್​ ನಿರ್ಮಾಪಕ ಅಲ್ಲು ಅರವಿಂದ್​ ಒಡೆತನದ ಆಹಾ ಓಟಿಟಿ ವೇದಿಕೆಯಲ್ಲಿ ಈ ವೆಬ್​ಸಿರೀಸ್ ಬಿಡುಗಡೆ ಆಗಲಿದ್ದು, ಬಿಡುಗಡೆಯ ಹೊಣೆಯನ್ನು ಪ್ರದೀಪ್​ ಯೂ ಎಂಬುವವರು ಹೊತ್ತಿದ್ದಾರೆ. ಪ್ರವೀಣ್ ಸಟ್ಟರು ನಿರ್ದೇಶನ ಮಾಡಿಲಿದ್ದು, ಶೀಘ್ರದಲ್ಲಿ ವೆಬ್​ ಸಿರೀಸ್​ ಸೆಟ್ಟೇರಲಿದೆ. (ಏಜೆನ್ಸೀಸ್​)

    ಮಿಲಿಂದ್ ಬೆತ್ತಲೆ ಓಟ ತಪ್ಪು ಅನಿಸಿದರೆ, ನಾಗಾಸಾಧುಗಳ ಮೇಲೂ ದೂರು ದಾಖಲಿಸಿ; ಪೂಜಾ ಬೇಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts